ಸಾವಿನಸಂಖ್ಯೆ

ಕೊರೋನಾಗೆ ಅಮೆರಿಕಾ ಕಂಗಾಲು: ಒಂದೇ ದಿನ 2,508 ಸೋಂಕಿತರು ಸಾವು, 5 ಲಕ್ಷ ದಾಟಿದ ಪ್ರಕರಣಗಳು
ಅಮೆರಿಕದಲ್ಲಿ ಕೊರೊನವೈರಸ್ ಕೇಕೆ ಮುಂದುವರೆದಿದ್ದು, ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 5,00,000 ದಾಟಿದ್ದು, ಸಾವಿನ ಸಂಖ್ಯೆ 18,777 ಕ್ಕೆ ಏರಿದೆ.

ಕೊರೋನಾ ವೈರಸ್: ವಿಶ್ವದೆಲ್ಲೆಡೆ ಮಹಾಮಾರಿಗೆ 15,000 ಮಂದಿ ಬಲಿ, ಸೋಂಕಿತರ ಸಂಖ್ಯೆ 3,78,000 ಏರಿಕೆ
ಜಾಗತಿಕವಾಗಿ ಕೊರೋನಾ ವೈರಸ್'ಗೆ ಬಲಿಯಾದವರ ಸಂಖ್ಯೆ 1,000ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 3,78,000 ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕೊರೋನಾ ವೈರಸ್: ಸಾವಿನ ಸಂಖ್ಯೆ 2004ಕ್ಕೆ ಏರಿಕೆ
ಚೀನಾದಲ್ಲಿ ಮಹಾಮಾರಿ ಕೊರೋನಾ ವೈರಸ್ ಮರಣ ಮೃದಂಗವನ್ನು ಮುಂದುವರೆಸಿದ್ದು, ಸಾವಿನ ಸಂಖ್ಯೆ 2004ಕ್ಕೆ ಏರಿಕೆಯಾಗಿದೆ.

ತೀವ್ರಗೊಂಡ ಕೊರೋನಾ ವೈರಸ್ ಭೀತಿ: ಸಾವಿನ ಸಂಖ್ಯೆ 636ಕ್ಕೆ ಏರಿಕೆ, 31,000 ಜನರಲ್ಲಿ ಸೋಂಕು ಪತ್ತೆ
ಚೀನಾದಲ್ಲಿ ಕೊರೋನಾ ವೈರಸ್ ಭೀತಿ ಮತ್ತಷ್ಟು ತೀವ್ರಗೊಂಡಿದ್ದು, ಸಾವಿನ ಸಂಖ್ಯೆ 636ಕ್ಕೆ ಏರಿಗೆಯಾಗಿದೆ. ಅಲ್ಲದೆ, ಸೋಂಕು ತಗುಲಿದವರ ಸಂಖ್ಯೆ 31,000 ತಲುಪಿದೆ ಎಂದು ಚೀನಾದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

