ಸಂಜಯ್ ಬಂಗಾರ್

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!
ಕ್ರಿಕೆಟ್

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!

ಅನಯಾ ಈ ಹಿಂದೆ ಮುಂಬೈ ಪರ ವಯೋಮಿತಿ ಕ್ರಿಕೆಟ್ ಆಡಿದ್ದರು. ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಖಾನ್ ಅವರೊಂದಿಗೆ ವಯೋಮಿತಿ ಕ್ರಿಕೆಟ್‌ನಲ್ಲಿ ಆಡಿದ ಅನುಭವವೂ ಅವರಿಗೆ ಇದೆ.

ವಾಷಿಂಗ್ಟನ್ ಸುಂದರ್‌ಗೆ ತಮಿಳಿನಲ್ಲಿ ಕೆಎಲ್ ರಾಹುಲ್ ಸೂಚನೆ: 'ಹಿಂದಿಯಲ್ಲಿ ಹೇಳಬೇಕಿತ್ತು'; ವಿವಾದ ಸೃಷ್ಟಿಸಿದ ಸಂಜಯ್ ಬಂಗಾರ್!
ಕ್ರಿಕೆಟ್

ವಾಷಿಂಗ್ಟನ್ ಸುಂದರ್‌ಗೆ ತಮಿಳಿನಲ್ಲಿ ಕೆಎಲ್ ರಾಹುಲ್ ಸೂಚನೆ: 'ಹಿಂದಿಯಲ್ಲಿ ಹೇಳಬೇಕಿತ್ತು'; ವಿವಾದ ಸೃಷ್ಟಿಸಿದ ಸಂಜಯ್ ಬಂಗಾರ್!

ಕೆಎಲ್ ರಾಹುಲ್ ವಾಷಿಂಗ್ಟನ್‌ಗೆ ತಮ್ಮ ಎಸೆತಗಳ ಪೇಸ್ ಅನ್ನು ಕಡಿಮೆ ಮಾಡುವಂತೆ ತಮಿಳಿನಲ್ಲಿ ಸೂಚನೆ ನೀಡುತ್ತಿರುವುದು ಸ್ಟಂಪ್ ಮೈಕ್ ಮೂಲಕ ಕೇಳಿಸಿದೆ.

'ರೋಹಿತ್-ಕೊಹ್ಲಿಯನ್ನು ನೀವು ವಿಭಿನ್ನವಾಗಿ ನಡೆಸಿಕೊಳ್ಳಬೇಕು, ಅವರಿಗೆ ಜಾಗ ನೀಡಬೇಕು'
ಕ್ರಿಕೆಟ್

'ರೋಹಿತ್-ಕೊಹ್ಲಿಯನ್ನು ನೀವು ವಿಭಿನ್ನವಾಗಿ ನಡೆಸಿಕೊಳ್ಳಬೇಕು, ಅವರಿಗೆ ಜಾಗ ನೀಡಬೇಕು'

ಏಕದಿನ ಪಂದ್ಯಗಳು ಅತಿ ಕಡಿಮೆ ಆಡುವ ಸ್ವರೂಪವಾಗಿರುವುದರಿಂದ, ಉತ್ತಮ ಪ್ರದರ್ಶನ ನೀಡಲು ಒಂದೆರಡು ಪಂದ್ಯಗಳು ಬೇಕಾಗಬಹುದು. ಅವರು ಕಿರಿಯ ಆಟಗಾರನಂತೆ ಹೆಚ್ಚು ಪಂದ್ಯಗಳನ್ನು ಆಡುವ ಅಗತ್ಯವಿಲ್ಲ.

"ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು": Transgender ಕ್ರೀಡಾಪಟುಗಳ ಸೇರ್ಪಡೆಗೆ ICC, BCCI ಗೆ  Anaya Bangar ಮನವಿ!
ಕ್ರಿಕೆಟ್

"ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು": Transgender ಕ್ರೀಡಾಪಟುಗಳ ಸೇರ್ಪಡೆಗೆ ICC, BCCI ಗೆ Anaya Bangar ಮನವಿ!

ಲಿಂಗ ಪರಿವರ್ತನೆ ಮಾಡಿಕೊಂಡ ತೃತೀಯ ಲಿಂಗಿ ಕ್ರಿಕೆಟಿಗರನ್ನು ಬೆಂಬಲಿಸುವಂತೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್..

IPL 2025: 'ಅವರು ಫಿಟ್ ಆಗಿದ್ದಾರೆಯೇ?'; MS ಧೋನಿ ಭವಿಷ್ಯದ ಬಗ್ಗೆ ಬಿಸಿಬಿಸಿ ಚರ್ಚೆ, ವಿಡಿಯೋ ವೈರಲ್
ಕ್ರಿಕೆಟ್

IPL 2025: 'ಅವರು ಫಿಟ್ ಆಗಿದ್ದಾರೆಯೇ?'; MS ಧೋನಿ ಭವಿಷ್ಯದ ಬಗ್ಗೆ ಬಿಸಿಬಿಸಿ ಚರ್ಚೆ, ವಿಡಿಯೋ ವೈರಲ್

ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ, ಭಾರತದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಸಂಜಯ್ ಬಂಗಾರ್, ಆರ್‌ಪಿ ಸಿಂಗ್ ಮತ್ತು ಆಕಾಶ್ ಚೋಪ್ರಾ ಅವರು ಧೋನಿ ಅವರ ನಿವೃತ್ತಿ ಕುರಿತು ಚರ್ಚಿಸಿದರು.

ಹಾರ್ದಿಕ್ ಪಾಂಡ್ಯ ಪಾಲಿಸಿ ಕಾರಣದಿಂದ ಟೆಸ್ಟ್ ನಾಯಕತ್ವ ಕಳೆದುಕೊಂಡರೇ ಜಸ್ಪ್ರೀತ್ ಬುಮ್ರಾ?
ಕ್ರಿಕೆಟ್

ಹಾರ್ದಿಕ್ ಪಾಂಡ್ಯ ಪಾಲಿಸಿ ಕಾರಣದಿಂದ ಟೆಸ್ಟ್ ನಾಯಕತ್ವ ಕಳೆದುಕೊಂಡರೇ ಜಸ್ಪ್ರೀತ್ ಬುಮ್ರಾ?

ಗಾಯಗಳು ಮತ್ತು ಕೆಲಸದ ಹೊರೆಯಿಂದಾಗಿ ಬುಮ್ರಾ ಅವರನ್ನು ಪರಿಗಣಿಸುತ್ತಿಲ್ಲ ಎಂದು ಬಂಗಾರ್ ಊಹಿಸಿದ್ದಾರೆ.

'ಕ್ರಿಕೆಟ್ ಹೇಳಿಕೊಟ್ಟ ತಂದೆಯೇ ಅದನ್ನು ತ್ಯಜಿಸುವಂತೆ ಹೇಳಿದರು': ಮಾಜಿ ಕ್ರಿಕೆಟಿಗ Sanjay Bangar ಪುತ್ರಿ (ತ್ರ) Anaya ಭಾವುಕ!
ಕ್ರಿಕೆಟ್

'ಕ್ರಿಕೆಟ್ ಹೇಳಿಕೊಟ್ಟ ತಂದೆಯೇ ಅದನ್ನು ತ್ಯಜಿಸುವಂತೆ ಹೇಳಿದರು': ಮಾಜಿ ಕ್ರಿಕೆಟಿಗ Sanjay Bangar ಪುತ್ರಿ (ತ್ರ) Anaya ಭಾವುಕ!

ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಲಿಂಗ ಬದಲಾವಣೆ ಕುರಿತು ಬಹಿರಂಗವಾದಾಗಿನಿಂದ ನಾನು ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ನಾನು ಪ್ರೀತಿಸಿ ಆಡುತ್ತಿದ್ದ ಕ್ರಿಕೆಟ್ ನಿಂದಲೇ ನಾನು ದೂರಾಗಬೇಕಾಯಿತು...

ನಾನು ಅವನಲ್ಲ, ಅವಳು: ಹಾರ್ಮೋನ್ ಬದಲಾವಣೆಯಿಂದ Team India ಮಾಜಿ ಕ್ರಿಕೆಟಿಗನ ಪುತ್ರನ ಕ್ರಿಕೆಟ್ ಜೀವನ ಅಂತ್ಯ, ವಿಡಿಯೋ!
ಕ್ರಿಕೆಟ್

ನಾನು ಅವನಲ್ಲ, ಅವಳು: ಹಾರ್ಮೋನ್ ಬದಲಾವಣೆಯಿಂದ Team India ಮಾಜಿ ಕ್ರಿಕೆಟಿಗನ ಪುತ್ರನ ಕ್ರಿಕೆಟ್ ಜೀವನ ಅಂತ್ಯ, ವಿಡಿಯೋ!

ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ 23 ವರ್ಷದ ಆರ್ಯನ್ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಮತ್ತು ಅವರ ತಂದೆಯೊಂದಿಗೆ ಹಳೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಆರ್ ಸಿಬಿ ಮುಖ್ಯ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ಆಟಗಾರ ಸಂಜಯ್‌ ಬಂಗಾರ್‌ ನೇಮಕ
ಕ್ರಿಕೆಟ್

ಆರ್ ಸಿಬಿ ಮುಖ್ಯ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ಆಟಗಾರ ಸಂಜಯ್‌ ಬಂಗಾರ್‌ ನೇಮಕ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತ ತಂಡದ ಮಾಜಿ ಆಟಗಾರ ಸಂಜಯ್‌ ಬಂಗರ್‌ ಅವರು ನೇಮಕಗೊಂಡಿದ್ದಾರೆ.