ಶೋಯೆಬ್ ಅಖ್ತರ್

Pak ಮಾಜಿ ವೇಗಿ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ LeT ಉಗ್ರರು ಭಾಗಿ, Video!
ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹಿರಿಯ ಸಹೋದರ ಶಾಹಿದ್ ಅಖ್ತರ್ ಅಂತ್ಯಕ್ರಿಯೆ ಇದೀಗ ಪ್ರಪಂಚದಾದ್ಯಂತ ಭದ್ರತಾ ಸಂಸ್ಥೆಗಳು ಹುಬ್ಬೇರಿಸುವಂತೆ ಮಾಡಿದೆ. ಅಂತ್ಯಕ್ರಿಯೆ ಇಸ್ಲಾಮಾಬಾದ್‌ನ H-8 ಸ್ಮಶಾನದಲ್ಲಿ ನಡೆಯಿತು.

ಶೋಯೆಬ್ ಅಖ್ತರ್ ಕುಟುಂಬದಲ್ಲಿ Tragedy; ಪಾಕ್ ಕ್ರಿಕೆಟ್ ದಿಗ್ಗಜನ ಅಣ್ಣ ನಿಗೂಢ ಸಾವು!
ಶೋಯೆಬ್ ಅಖ್ತರ್ ಅವರು ತಮ್ಮ ಹಿರಿಯ ಸಹೋದರ ಶಾಹಿದ್ ಅಖ್ತರ್ ನಿಧನರಾಗಿದ್ದಾರೆ ಎಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ದೃಢಪಡಿಸಿದ್ದಾರೆ.

'ಭಾರತ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ಕೈಬಿಟ್ಟಿದ್ದು ಏಕೆ ಎಂಬುದು ಸಾಬೀತಾಯಿತು': ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಡಿದ ಹೂಡಿಕೆಗಳನ್ನು ಶ್ಲಾಘಿಸುವುದರಿಂದ ಹಿಡಿದು ಗಂಭೀರ್ ರಚಿಸಿದ ವ್ಯವಸ್ಥೆಯವರೆಗೆ ಅಖ್ತರ್ ಭಾರತೀಯ ತಂಡವನ್ನು ಶ್ಲಾಘಿಸಿದರು.

'ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮಾಲ್ಕಮ್ ಮಾರ್ಷಲ್ ಅಲ್ಲ': ಭಾರತದ ಬೌಲಿಂಗ್ ಶಕ್ತಿ ಬಹಿರಂಗಗೊಂಡಿದೆ- ಶೋಯೆಬ್ ಅಖ್ತರ್
ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟು ವಾಷಿಂಗ್ಟನ್ ಸುಂದರ್ ಅವರನ್ನು ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳುವ ಭಾರತ ತಂಡದ ಆಡಳಿತ ಮಂಡಳಿಯ ನಿರ್ಧಾರವು ಇದೀಗ ಟೀಕೆಗೆ ಗುರಿಯಾಗಿದೆ.

'ಭಾರತೀಯ ಮಾಧ್ಯಮಗಳು ನನ್ನ ಹೇಳಿಕೆ ತಿರುಚಿವೆ': ಮೊಹ್ಸಿನ್ ನಖ್ವಿಯನ್ನು 'ಅಸಮರ್ಥ' ಎಂದು ಕರೆದಿದ್ದ ಶೋಯೆಬ್ ಅಖ್ತರ್ ಯೂ-ಟರ್ನ್!
ತಾನು ಎಂದಿಗೂ ನಖ್ವಿ ಅವರನ್ನು ಗುರಿಯಾಗಿಸಿಕೊಳ್ಳಲು ಬಯಸಿರಲಿಲ್ಲ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ನಡೆಸುವ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ.

T20 World Cup 2026: 'ಅಸಮರ್ಥ, ಅನಕ್ಷರಸ್ಥ'; PCB ಅಧ್ಯಕ್ಷನಾಗಲು ಮೊಹ್ಸಿನ್ ನಖ್ವಿ ನಾಲಾಯಕ್'- ಶೋಯೆಬ್ ಅಖ್ತರ್ ಕಿಡಿ
ಅಂತಿಮವಾಗಿ ಪಾಕಿಸ್ತಾನ 18 ಓವರ್‌ಗಳಲ್ಲಿಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 114 ರನ್ ಗಳಿಸುವ ಮೂಲಕ ಭಾರತದ ವಿರುದ್ಧ ಸೋಲು ಕಂಡಿತು.

Asia Cup Final: 'ಅವರ ಗರ್ವ ಮುರಿಯಿರಿ'; ಭಾರತ ಮಣಿಸಲು Shoaib Akhtar ಮಾಸ್ಟರ್ ಪ್ಲಾನ್!
ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಲು ತಾವು ಒಂದು ಯೋಜನೆಯನ್ನು ರೂಪಿಸಿದ್ದು, ಇದು ಸೂರ್ಯಕುಮಾರ್ ಯಾದವ್ ತಂಡದ 'ಗರ್ವ'ವನ್ನು ಮುರಿಯುವುದನ್ನು ಒಳಗೊಂಡಿದೆ...

‘ಜಗಳಗಳು ನಡೆಯುತ್ತಲೇ ಇರುತ್ತವೆ, ಆದರೆ...’: ಪಾಕ್ ತಂಡದೊಂದಿಗೆ ಹ್ಯಾಂಡ್‌ಶೇಕ್‌ಗೆ ಭಾರತ ನಿರಾಕರಿಸಿದ್ದಕ್ಕೆ ಶೋಯೆಬ್ ಅಖ್ತರ್
ಪಾಕಿಸ್ತಾನದ ಸ್ಥಳೀಯ ಚಾನೆಲ್‌ನಲ್ಲಿ ನಡೆದ ಚರ್ಚೆಯಲ್ಲಿ, ಭಾರತವು ಪಂದ್ಯದ ನಂತರ ಪಾಕಿಸ್ತಾನ ಆಟಗಾರರೊಂದಿಗೆ ಸ್ವಲ್ಪ ಗ್ರೇಸ್ ತೋರಿಸಬೇಕಿತ್ತು ಮತ್ತು ಕೈಕುಲುಕಬೇಕಿತ್ತು ಎಂದಿದ್ದಾರೆ.

'ಈ ವಯಸ್ಸಿನಲ್ಲಿ ಇದನ್ನೆಲ್ಲ ಸಹಿಸಿಕೊಳ್ಳಲು ಸಾಧ್ಯವಿಲ್ಲ..': ಯೋಗರಾಜ್ ಸಿಂಗ್‌ಗೆ ವಾಸಿಂ ಅಕ್ರಮ್ ತಿರುಗೇಟು!
ಈ ವಯಸ್ಸಿನಲ್ಲಿ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ನಾನು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಹಾಯ ಮಾಡಲು ಬಯಸುತ್ತೇನೆ.

