ಶೀರ್ಷಿಕೆ

ಸಿದ್ಧಾರ್ಥ್ ಮರಡೆಪ್ಪ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಹೊಸ ಟೈಟಲ್ 'ಜಯ ಜಯ ಜಾನಕಿರಾಮ'
ನಿರ್ದೇಶಕ ಸಿದ್ಧಾರ್ಥ್ ಮರಡೆಪ್ಪ ಅವರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರಕ್ಕೆ 'ಜಯ ಜಯ ಜಾನಕಿರಾಮ ಎಂದು ಹೆಸರಿಡಲಾಗಿದ್ದು, ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ.

ನಿರಂಜನ್ ಸುಧೀಂದ್ರ ಚೊಚ್ಚಲ ಚಿತ್ರದ ಟೈಟಲ್ 'ಸೂಪರ್ ಸ್ಟಾರ್'
ನಟ ಹಾಗೂ ರಾಜಕಾರಣಿ ಉಪೇಂದ್ರ ಅವರ ಸೋದರನ ಪುತ್ರ ನಿರಂಜನ್ ಸುಧೀಂದ್ರ ಅವರ ಚೊಚ್ಚಲ ಚಿತ್ರದ ಟೈಟಲ್ ಬಿಡುಗಡೆಯಾಗಿದೆ. ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಚಿತ್ರಕ್ಕೆ ಸೂಪರ್ ಸ್ಟಾರ್ ಎಂದು ಹೆಸರಿಡಲಾಗಿದೆ. 2010ರಲ್ಲಿ ಉಪೇಂದ್ರ ನಟನೆಯ ಸೂಪರ್ ಚಿತ್ರ ತೆರೆಗೆ ಬಂದಿತ್ತು. ಅದರ ಶೀರ್ಷಿಕೆ ಜೊತೆಗೆ ಸ್ಟಾರ್ ಸೇರಿಸಿ ಇಡಲಾಗಿದೆ.

ಡಾಲಿ ಧನಂಜಯ್ ರ ಮಾಜಿ ಡಾನ್ ಎಂ.ಪಿ. ಜಯರಾಜ್ ಪಾತ್ರದ ಚಿತ್ರದ ಶೀರ್ಷಿಕೆ 'ಹೆಡ್ ಬುಷ್'
ಅಗ್ನಿ ಶ್ರೀಧರ್ ರವರ ‘ದಾದಾಗಿರಿಯ ದಿನಗಳು’ ಕಾದಂಬರಿ ಆಧಾರಿತ ಸಿನಿಮಾ ಬರುತ್ತಿದೆ. ಚಿತ್ರಕ್ಕೆ ಡಾಲಿ ಧನಂಜಯ ನಾಯಕನಾಗಿ ಡಾನ್ ಜಯರಾಜನ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇಂದು ಬಿಡುಗಡೆಯಾಗಿದ್ದು, ಹೆಡ್ ಬುಷ್ ಎಂದು ಇಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಸಿದ್ಧವಾಗಲಿದೆ.

'ಜಾಗ್ವಾರ್' ನಿಖಿಲ್ ಗೌಡ ಅಭಿನಯದ ಸಿನಿಮಾ ಟೈಟಲ್
ನಿಖಿಲ್ ಗೌಡ ಅಭಿನಯಿಸುತ್ತಿರುವ ಚಿತ್ರದ ಹೆಸರು ಜಾಗ್ವಾರ್......

ಮುಂದಿನ ಮುಖ್ಯಮಂತ್ರಿಯಾಗಲಿದ್ದಾಳಂತೆ ನಟಿ ರಾಗಿಣಿ!
ನಟಿ ರಾಗಿಣಿ ದ್ವಿವೇದಿ ನಾನೇ ಮುಂದಿನ ಮುಖ್ಯಮಂತ್ರಿ ಅಂತಾ ಹೇಳ್ತಿದ್ದಾಳಂತೆ. ಇದೇನಪ್ಪ ಚಿತ್ರರಂಗ ಬಿಟ್ಟು ರಾಗಿಣಿ ರಾಜಕೀಯಕ್ಕೆ .....

ಅಳಿಯ ಅಲ್ಲ ಆಲಿಯಾ!
ಇಂದ್ರಜಿತ್ ಲಂಕೇಶ್ ನಿರ್ದೇಶನದ ರವಿಚಂದ್ರನ್ ಅಭಿನಯದ ಹೊಸ ಚಿತ್ರ ಲವ್ ಯೂ ಆಲಿಯಾ ಶೀರ್ಷಿಕೆ...

ಅಸಿನ್ ತಂದ ಅನಾಸಿನ್
ಆಲ್ ಈಸ್ ವೆಲ್ ಚಿತ್ರದ ಶೀರ್ಷಿಕೆ ಪಾಸಿಟಿವ್ವಾಗಿ ಇದ್ರೂ ಅದ್ಯಾಕೋ ಎಲ್ಲವೂ...

