ಶಿವಲಿಂಗೇಗೌಡ

'ಕಾಂಗ್ರೆಸ್ ಸರ್ಕಾರಕ್ಕೆ 100 ದಿನ; ಗೌರವಯುತ ಲಂಚದ ವಿಶೇಷ ಅಂಚೆ ಚೀಟಿ'!
ಶಿವಲಿಂಗೇಗೌಡ ಅವರ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ, ಮಂಗಳವಾರ 'ಗೌರವಯುತ ಲಂಚದ ವಿಶೇಷ ಅಂಚೆ ಚೀಟಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಮಾಧ್ಯಮಗಳು ವಿಪಕ್ಷದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ; ವೀಡಿಯೊ ಎಡಿಟ್ ಮಾಡಿ ಹರಿಬಿಡುವುದು ಬಿಜೆಪಿಯ ನೀಚ ತಂತ್ರ: ಶಿವಲಿಂಗೇಗೌಡ; Video
ನಾನು ಹೇಳಿದ್ದು 'ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವ ನೀಡಿ' ಎಂದು. ವೈರಲ್ ಆಗಿರುವ ವೀಡಿಯೊದಲ್ಲಿ, ಆ ಮಾತುಗಳನ್ನು ಹೇಳುವ ಮುನ್ನವೇ, ಯಾವುದೇ ಕಾರಣಕ್ಕೂ ಅಧಿಕಾರಿಗಳಿಗೆ ಲಂಚ ನೀಡಬಾರದು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ.

ಲಂಚಾತುರಾಣಾಂ ನ ಭಯಂ ನ ಲಜ್ಜಾ! ಕಾಂಗ್ರೆಸ್ ಸರ್ಕಾರದ ಪ್ರಜಾಸೇವಾ ಶುಲ್ಕದ ಹೆಸರು- ಗೌರವಯುತ ಲಂಚ: ಆರ್ ಅಶೋಕ್ ಟೀಕೆ
ತಕ್ಷಣ ರಾಜೀನಾಮೆ ಕೊಡಿ: ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಜವಾಬ್ದಾರಿ ಹೊರಲಿ.

ಪ್ರಜಾಸೇವಾ ಸಭೆಯಲ್ಲೇ ಲಂಚಕ್ಕೆ ಮಾನ್ಯತೆ ನೀಡುವ ಪ್ರಯತ್ನವಾಗಿದೆ; ಲಂಚ ಕೇಳಿದರೆ ನನಗೆ ಕರೆ ಮಾಡಿ ಎನ್ನುವ ನೀವು; ನಿಮ್ಮದೇ ಸಚಿವರ ಹೇಳಿಕೆಗೆ ಮೌನವೇಕೆ..?
ಭ್ರಷ್ಟರನ್ನು ಬಡಿದು ಹಾಕುತ್ತೇನೆ, ಲಂಚ ಕೇಳಿದರೆ ನನಗೆ ಕರೆ ಮಾಡಿ ಎಂದು ಹೇಳುವ ನೀವು, ನಿಮ್ಮದೇ ಸಚಿವರು ಲಂಚಕ್ಕೆ ಬಹಿರಂಗ ಪ್ರೋತ್ಸಾಹ ನೀಡಿದರೂ ಸುಮ್ಮನಿದ್ದೀರಿ.

ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ 'Tips' ನೀಡುವುದು ತಪ್ಪಲ್ಲ: ಲಂಚಕ್ಕೆ ಹೊಸ ಹೆಸರು ಇಟ್ರಾ ಸಚಿವ ಶಿವಲಿಂಗೇಗೌಡ..?
ಅಧಿಕಾರಿಗಳಿಗೆ ಸಂಬಳ ನೀಡಲಾಗುತ್ತಿದೆ, ಹೀಗಿರುವಾಗ ಸಾರ್ವಜನಿಕರು ಯಾಕೆ ಟಿಪ್ಸ್ ಕೊಡಬೇಕು? ಇದು ಲಂಚಕ್ಕೆ ಪ್ರಚೋದನೆ ನೀಡಿದಂತಲ್ಲವೇ?

"ನಾಗೇಂದ್ರ ಅಪರಾಧಿ": ಪ್ರತಿಭಟನೆ ವೇಳೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ಸಚಿವ ಶಿವಲಿಂಗೇಗೌಡ
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಪ್ರತಿಭಟನೆ ವೇಳೆ, ಅಬಕಾರಿ ಸಚಿವ ಶಿವಲಿಂಗೇಗೌಡ ತಮ್ಮ ಹೇಳಿಕೆಯಿಂದ ಪೇಚಿಗೆ ಸಿಲುಕಿದ ಘಟನೆ ನಡೆಯಿತು.

ತಹಶೀಲ್ದಾರ್ ಪತ್ನಿ ಮೂಲಕ ಶಾಸಕ ಶರಣು ಸಲಗರ ಹಣ ಸಂಗ್ರಹ ಹೇಳಿಕೆ: ಶಿವಲಿಂಗೇಗೌಡ ವಿಷಾದ
ನಮ್ಮ ಹೋರಾಟಕ್ಕೆ ಮಹಿಳೆಯರನ್ನು ಎಳೆದು ತಂದಿದ್ದಕ್ಕೆ ನಾನು ತಪ್ಪು. ಅವರ ಪತ್ನಿಯ ಬಗ್ಗೆ ಮಾತನಾಡಿದ್ದಕ್ಕೆ ನನಗೆ ವಿಷಾದವಿದೆ. ಅದನ್ನು ಮೀರಿ, ಬಿಜೆಪಿ ನಾಯಕರ ವಿರುದ್ಧ ನಾನು ಮಾತನಾಡಿದ ಮಾತುಗಳ ಬಗ್ಗೆ ನನಗೆ ಬೇರೆ ಯಾವುದೇ ವಿಷಾದವಿಲ್ಲ.

ಅರಸೀಕೆರೆಯಲ್ಲಿ ಫಲಾನುಭವಿಗಳ ಸಮಾವೇಶ: ಶಿವಲಿಂಗೇಗೌಡಗೆ ಮಂತ್ರಿ ಪಟ್ಟ ಬೇಕೆಂದು ಬೆಂಬಲಿಗರ ಕೂಗು; ಸಿಟ್ಟಿಗೆದ್ದು ವೇದಿಕೆಯಿಂದ ಹೊರ ನಡೆದ ಸಿಎಂ..!
ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡುವುದು ಹೈಕಮಾಂಡ್, ಸರ್ಕಾರ. ಶಿವಲಿಂಗೇಗೌಡ ಮಂತ್ರಿ ಆಗಲು ಎಲ್ಲ ಅರ್ಹತೆ ಹೊಂದಿದ್ದಾರೆ. ಅವರ ವ್ಯಕ್ತಿತ್ವ ಗಮನಿಸಿ ನೀವು ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದೀರಿ.

ಡಿಕೆಶಿ ಮುಖ್ಯಮಂತ್ರಿಯಾಗುವ ಉಪ ಚುನಾವಣೆ ಇದು: ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಉಪ ಚುನಾವಣೆ ಇದು ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಭಾನುವಾರ ಹೇಳಿದ್ದಾರೆ.

