ವಿಷ್ಣುವರ್ಧನ್

ವಿಷ್ಣುವರ್ಧನ್ ಅಮೃತ ಮಹೋತ್ಸವ: "ವಿಷ್ಣು ಅಂಕಲ್ ಮೇಲಿನ ಪ್ರೀತಿಗೆ ಸಾಕ್ಷಿ ಬೇಕಿಲ್ಲ"; ವೇದಿಕೆಯಲ್ಲೇ ಭಾವುಕರಾದ ಶಿವಣ್ಣ..!
ಸಿನಿಮಾ ಸುದ್ದಿ

ವಿಷ್ಣುವರ್ಧನ್ ಅಮೃತ ಮಹೋತ್ಸವ: "ವಿಷ್ಣು ಅಂಕಲ್ ಮೇಲಿನ ಪ್ರೀತಿಗೆ ಸಾಕ್ಷಿ ಬೇಕಿಲ್ಲ"; ವೇದಿಕೆಯಲ್ಲೇ ಭಾವುಕರಾದ ಶಿವಣ್ಣ..!

ವಿಷ್ಣುವರ್ಧನ್‌ ಅವರ ಮೇಲಿನ ನಮ್ಮ ಪ್ರೀತಿ ಮತ್ತು ಗೌರವ ನಮಗೆ ಗೊತ್ತಿದೆ, ನಿಮಗೆಲ್ಲ ಅಭಿಮಾನಿಗಳಿಗೂ ಗೊತ್ತಿದೆ. ಅದನ್ನು ಬೇರೆಯವರಿಗೆ ತೋರಿಸಬೇಕಾಗಿಲ್ಲ, ಯಾರಿಗೂ ಸಾಬೀತುಪಡಿಸಬೇಕಾಗಿಲ್ಲ.

"ಈ ಸಂಭ್ರಮ ನೋಡಲು ವಿಷ್ಣು ಸರ್ ಇರಬೇಕಿತ್ತು": ಅಮೃತ ಮಹೋತ್ಸವದಲ್ಲಿ ನಟ ರಮೇಶ್ ಅರವಿಂದ್ ಭಾವುಕ
ಸಿನಿಮಾ ಸುದ್ದಿ

"ಈ ಸಂಭ್ರಮ ನೋಡಲು ವಿಷ್ಣು ಸರ್ ಇರಬೇಕಿತ್ತು": ಅಮೃತ ಮಹೋತ್ಸವದಲ್ಲಿ ನಟ ರಮೇಶ್ ಅರವಿಂದ್ ಭಾವುಕ

ಇಂದು ನಡೆಯುತ್ತಿರುವ ಈ ಸಂಭ್ರಮವನ್ನು ನೋಡಲು ವಿಷ್ಣುವರ್ಧನ್ ಸರ್ ಅವರು ಇಲ್ಲೇ ಇರಬೇಕಿತ್ತು. ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಅವರು ಸ್ವತಃ ಇಲ್ಲಿದ್ದು ಇದನ್ನು ನೋಡಬೇಕಿತ್ತು ಎಂಬ ಭಾವನೆ ನಮ್ಮೆಲ್ಲರಲ್ಲೂ ಇದೆ.

'ಕೋಟಿಗೊಬ್ಬ'ನ ಬೆಳ್ಳಿಹಬ್ಬ! ಪ್ರಿಯಾಂಕಾ ಉಪೇಂದ್ರ ನಟಿಸಲು ಕಾರಣ ಯಾರು ಗೊತ್ತಾ?
ಸಿನಿಮಾ ಸುದ್ದಿ

'ಕೋಟಿಗೊಬ್ಬ'ನ ಬೆಳ್ಳಿಹಬ್ಬ! ಪ್ರಿಯಾಂಕಾ ಉಪೇಂದ್ರ ನಟಿಸಲು ಕಾರಣ ಯಾರು ಗೊತ್ತಾ?

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ಹಿರಿಯನಟ ದೇವರಾಜ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಸಾಹಿತಿ ಕೆ.ಕಲ್ಯಾಣ್ ಹಾಗೂ ಇತರರು ಉಪಸ್ಥಿತರಿದ್ದರು.

ಇದುವರೆಗೂ 12 ಸಾಧಕರಿಗೆ ಮಾತ್ರ ಸಿಕ್ಕಿದೆ 'ಕರ್ನಾಟಕ ರತ್ನ': ದಿಗ್ಗಜರ ಪಟ್ಟಿ ಇಲ್ಲಿದೆ!
ವೆಬ್ ಸ್ಟೋರೀಸ್

ಇದುವರೆಗೂ 12 ಸಾಧಕರಿಗೆ ಮಾತ್ರ ಸಿಕ್ಕಿದೆ 'ಕರ್ನಾಟಕ ರತ್ನ': ದಿಗ್ಗಜರ ಪಟ್ಟಿ ಇಲ್ಲಿದೆ!

ಸಾಹಸಸಿಂಹ ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ
ರಾಜ್ಯ

ಸಾಹಸಸಿಂಹ ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ

ವಿಷ್ಣು ಅಭಿಮಾನಿಗಳ ದಶಕಗಳ ಬೇಡಿಕೆ ಫಲಿಸಿದ್ದು ರಾಜ್ಯ ಸರ್ಕಾರ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಸರೋಜಾದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.

Watch | ವಿಷ್ಣುವರ್ಧನ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ: ಸಿಎಂಗೆ ಅನಿರುದ್ಧ್ ಮನವಿ
ವಿಡಿಯೋ

Watch | ವಿಷ್ಣುವರ್ಧನ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ: ಸಿಎಂಗೆ ಅನಿರುದ್ಧ್ ಮನವಿ

Watch | ಧರ್ಮಸ್ಥಳದಲ್ಲಿ ಗುಂಪು ಘರ್ಷಣೆ: 7 FIR; ಓರ್ವನ ಬಂಧನ; Free Fire Game: ಅಕ್ಕನ ಮಗನನ್ನು ಕತ್ತು ಸೀಳಿ ಕೊಂದ ವ್ಯಕ್ತಿ!; ಮತಗಳ್ಳತನ: ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ 5 ಪ್ರಶ್ನೆ
ವಿಡಿಯೋ

Watch | ಧರ್ಮಸ್ಥಳದಲ್ಲಿ ಗುಂಪು ಘರ್ಷಣೆ: 7 FIR; ಓರ್ವನ ಬಂಧನ; Free Fire Game: ಅಕ್ಕನ ಮಗನನ್ನು ಕತ್ತು ಸೀಳಿ ಕೊಂದ ವ್ಯಕ್ತಿ!; ಮತಗಳ್ಳತನ: ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ 5 ಪ್ರಶ್ನೆ

ನಟ ವಿಷ್ಣುವರ್ಧನ್‌ ಪುಣ್ಯಭೂಮಿ ಅಭಿವೃದ್ಧಿಪಡಿಸುವಂತೆ ಆಗ್ರಹ: ಅಭಿಮಾನಿಗಳಿಂದ ಪ್ರತಿಭಟನೆ
ರಾಜ್ಯ

ನಟ ವಿಷ್ಣುವರ್ಧನ್‌ ಪುಣ್ಯಭೂಮಿ ಅಭಿವೃದ್ಧಿಪಡಿಸುವಂತೆ ಆಗ್ರಹ: ಅಭಿಮಾನಿಗಳಿಂದ ಪ್ರತಿಭಟನೆ

ನಟ ಡಾ.ವಿಷ್ಣುವರ್ಧನ್ ಸ್ಮಾರಕ ವಿವಾದ ಬಗೆಹರಿಸುವಂತೆ ಒತ್ತಾಯಿಸಿ ಭಾನುವಾರ 50 ಕ್ಕೂ ಹೆಚ್ಚು ವಿವಿದ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ವಿಷ್ಣುವರ್ಧನ್ ಅವರ ಅಭಿಮಾನಿಗಳು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭನೆ ನಡೆಸಿದರು.

ನಟ ದಿವಂಗತ ವಿಷ್ಣುವರ್ಧನ್ ಆಪ್ತ, ನಿರ್ದೇಶಕ- ಸಂಭಾಷಣೆಕಾರ ವಿ.ಆರ್ ಭಾಸ್ಕರ್ ವಿಧಿವಶ
ಸಿನಿಮಾ ಸುದ್ದಿ

ನಟ ದಿವಂಗತ ವಿಷ್ಣುವರ್ಧನ್ ಆಪ್ತ, ನಿರ್ದೇಶಕ- ಸಂಭಾಷಣೆಕಾರ ವಿ.ಆರ್ ಭಾಸ್ಕರ್ ವಿಧಿವಶ

ನಟ ದಿವಂಗತ ಡಾ.ವಿಷ್ಣುವರ್ಧನ್ ಅವರಿಗೆ ಬಹುಕಾಲ ಸಹಾಯಕರಾಗಿದ್ದ ನಟ, ಸಾಹಿತಿ ಹಾಗೂ ನಿರ್ದೇಶಕ ವಿ.ಆರ್. ಭಾಸ್ಕರ್ ಇಂದು ಮುಂಜಾನೆ 3 ಗಂಟೆಗೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಭಾಸ್ಕರ್ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.