ವಿವಾಹ

ನನಗೆ ಗೋವಿಂದ ಎಂದರೆ ತುಂಬಾ ಇಷ್ಟ ಆದರೆ...: ನಟನ ವೈಯಕ್ತಿಕ ಜೀವನದ ಬಗ್ಗೆ ಅನುಪಮ್ ಕೇರ್ ಸಲಹೆ!
ನಾನು ಅವರೊಂದಿಗೆ 10-12 ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ನಟನೆ, ನೃತ್ಯದಲ್ಲಿ ಯಾರೂ ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ವೈಯಕ್ತಿಕ ಜೀವನ ಅಥವಾ ನಿಮ್ಮ ಅಭ್ಯಾಸಗಳು ನಿಮ್ಮ ಇಡೀ ಜೀವನವನ್ನು ಮರೆಮಾಚಲು ಬಿಡಬಾರದು.

ಮದುವೆಯಾಗುವುದು ಅಷ್ಟು ಮುಖ್ಯವೇ? ಮದುವೆ ಇಲ್ಲದೆಯೂ ನಾವು ಖುಷಿಯಾಗಿದ್ದೇವೆ ಅಲ್ವಾ? ನಟಿ ರಮ್ಯಾ
ಹಾಗೆಯೇ ತುಂಬಾ ಮಹಿಳೆಯರಿಗೆ ತಮ್ಮ ಮಾತು ಅನ್ವಯವಾಗದೇ ಇರಬಹುದು ಎಂದು ಹೇಳಿರುವ ರಮ್ಯಾ, ಮದುವೆಯಾದ ಬಳಿಕವೂ ಖುಷಿಯಾಗಿರಬಹುದು ಎಂದಿದ್ದಾರೆ.

ಸದ್ದಿಲ್ಲದೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಚೈತ್ರಾ ರಾವ್: ದೇವಸ್ಥಾನದಲ್ಲಿ ಕೌಶಿಕ್ ಜೊತೆ ಸಪ್ತಪದಿ ತುಳಿದ 'ಜೋಡಿಹಕ್ಕಿ' ಟೀಚರ್!
ಕರಾವಳಿಯ ಸುಂದರ ಸಂಪ್ರದಾಯ ಹಾಗೂ ಪ್ರೀತಿಪಾತ್ರರ ಹಾರೈಕೆಗಳ ನಡುವೆ, ಚೈತ್ರಾ ಮತ್ತು ಕೌಶಿಕ್ ದೇವಾಲಯದ ಆವರಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ವಿವಾಹಕ್ಕೆ ನಟ ದರ್ಶನ್ ಗೆ ಆಹ್ವಾನ ನೀಡಲಿಲ್ವಾ? ಚಿಕ್ಕಣ್ಣ ಹೇಳಿದ್ದೇನು?
ಮೈಸೂರು ಮೂಲದ ಪಾವನಾ ಗೌಡ ಅವರೊಂದಿಗೆ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ.

ಹಿಂದೂ ಪಂಚಾಂಗದ ಪ್ರಕಾರ ವಿವಾಹಕ್ಕೆ ಯಾವ ತಿಂಗಳು ಸೂಕ್ತ? ಯಾವ ಮಾಸಗಳು ನಿಷಿದ್ಧ!
ಹಿಂದೂ ಪಂಚಾಂಗ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾಘ, ಫಾಲ್ಗುಣ, ವೈಶಾಖ, ಜ್ಯೇಷ್ಠ ಮತ್ತು ಮಾರ್ಗಶಿರ ಮಾಸಗಳು ವಿವಾಹಕ್ಕೆ ಅತ್ಯಂತ ಸೂಕ್ತ ಹಾಗೂ ಶುಭ ತಿಂಗಳುಗಳೆಂದು ಪರಿಗಣಿಸಲ್ಪಟ್ಟಿವೆ.

ಅನಿರುದ್ದ್ ರವಿಚಂದ್ರನ್ ಜೊತೆ ಹಸೆಮಣೆ ಏರಲು ಸಜ್ಜಾದ ಕಾವ್ಯಾ ಮಾರನ್: ನವೆಂಬರ್ ನಲ್ಲಿ ಅದ್ದೂರಿ ಡೆಸ್ಟಿನೇಷನ್ ವೆಡ್ಡಿಂಗ್!
ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು ಸುಳಿವು ನೀಡಿದ್ದಾರೆ. ಇದರಿಂದಾಗಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಈ ಮದುವೆ ವದಂತಿಗೆ ಮತ್ತೆ ಜೀವ ಬಂದಂತಾಗಿದೆ.

ಮದುವೆಗೆ ಯಶ್, ರಾಧಿಕಾ ಪಂಡಿತ್ ಗೆ ಆಹ್ವಾನ ನೀಡಿದ ನಟ ಚಿಕ್ಕಣ್ಣ!
ಸದ್ಯ ಟಾಕ್ಸಿಕ್ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿರುವ ನಟ ಯಶ್, ಚಿಕ್ಕಣ್ಣನಿಂದ ಆಹ್ವಾನ ಪತ್ರಿಕೆ ಪಡೆದು ಹಾರೈಸಿದ್ದಾರೆ. ʻಟಾಕ್ಸಿಕ್ʼ ರಿಲೀಸ್ ಆದ ಮೂರೇ ದಿನಕ್ಕೆ ಚಿಕ್ಕಣ್ಣ ಅವರ ಮದುವೆ ಇದೆ.

KBC ವೇದಿಕೆಯಲ್ಲಿ ಆಮಿರ್ ಖಾನ್: '4ನೇ ಮದುವೆ ಯಾವಾಗ?'; Amitabh bachchan ಶೋ Promoಗೆ ಕಮೆಂಟ್‌ಗಳ ಮಹಾಪೂರ..!
ಹೊಸ ಪ್ರೋಮೋದಲ್ಲಿ ಆಮಿರ್ ಖಾನ್ ಅವರು ಕೆಬಿಸಿ 18ರ ಈ ಬಾರಿಯ ಘೋಷವಾಕ್ಯ ‘ಸೋಚ್ನಾ ಪಡೇಗಾ’ ಕುರಿತು ಅಮಿತಾಭ್ ಬಚ್ಚನ್ ಅವರನ್ನು ಪ್ರಶ್ನಿಸುತ್ತಾರೆ. “ಪ್ರೋಮೋದಲ್ಲಿ ‘ಸೋಚ್ನಾ ಪಡೇಗಾ’ ಎಂದು ಹೇಳಿದ್ದೀರಿ. ಹಾಗಾದರೆ ಏನು ಯೋಚಿಸಬೇಕು?” ಎಂದು ಆಮಿರ್, ಅಮಿತಾಭ್ ಅವರನ್ನು ಕೇಳುತ್ತಾರೆ.

ನಟ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್: ಮೈಸೂರಿನಲ್ಲಿ ಪಾವನ ಜೊತೆ ಅದ್ಧೂರಿ ವಿವಾಹ!
ಪಾವನಾ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು. 2025ರಲ್ಲಿ ಚಿಕ್ಕಣ್ಣ ಮತ್ತು ಪಾವನಾ ಅವರ ನಿಶ್ಚಿತಾರ್ಥವನ್ನು ಸರಳವಾಗಿ ನೆರವೇರಿತ್ತು.

