ವಿವಾದಾಸ್ಪದ ಬೌಲಿಂಗ್ ಶೈಲಿ

ಆಸ್ಟ್ರೇಲಿಯಾ ವಿರುದ್ಧವೇ ಪಾಕಿಸ್ತಾನ ಕಳ್ಳಾಟ; ಚೆಂಡಿಲ್ಲದೆ ಸ್ಟಂಪೌಟ್; ಮೋಸದಾಟದ Video Viral
ಮೊದಲು ಪಾಕಿಸ್ತಾನದ ಸ್ಪಿನ್ನರ್ ಒಬ್ಬರ ಬೌಲಿಂಗ್ ಶೈಲಿ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಆಸಿಸ್ ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

Cricket: 'ಇದ್ಯಾವ್ ಸೀಮೆ ಬೌಲಿಂಗ್'..; ಪಾಕ್ ಬೌಲರ್ ವಿರುದ್ಧ ಮೈದಾನದಲ್ಲೇ ಆಸಿಸ್ ಸ್ಟಾರ್ ಆಟಗಾರ ಅಸಮಾಧಾನ!
ಮೊದಲ ಪಂದ್ಯವನ್ನು 22 ರನ್ ಗಳ ಅಂತರದಲ್ಲಿ ಸೋತಿದ್ದ ಆಸ್ಟ್ರೇಲಿಯಾ 2ನೇ ಟಿ20 ಪಂದ್ಯದಲ್ಲೂ ಬರೋಬ್ಬರಿ 90 ರನ್ಗಳ ಅಂತರದಲ್ಲಿ ಸೋತು ತೀವ್ರ ನಿರಾಸೆ ಅನುಭವಿಸಿದೆ.

