ವಡೋದರಾ

WPL 2026 Final: RCBಯ ರಾಧಾ ಯಾದವ್ ಹಿಟ್ ವಿಕೆಟ್ ವಿವಾದ, ಇಷ್ಟಕ್ಕೂ ಆಗಿದ್ದೇನು? ಅಂಪೈರ್ ಯಾಕೆ ಔಟ್ ನೀಡಲಿಲ್ಲ?
ಕ್ರಿಕೆಟ್

WPL 2026 Final: RCBಯ ರಾಧಾ ಯಾದವ್ ಹಿಟ್ ವಿಕೆಟ್ ವಿವಾದ, ಇಷ್ಟಕ್ಕೂ ಆಗಿದ್ದೇನು? ಅಂಪೈರ್ ಯಾಕೆ ಔಟ್ ನೀಡಲಿಲ್ಲ?

WPL ಇತಿಹಾಸದಲ್ಲೇ ಮೊದಲ ಬಾರಿಗೆ ಗರಿಷ್ಠ ರನ್ ಚೇಸ್ ಮಾಡಿ ದಾಖಲೆಯ ಸಹಿತ ಈ ಪಂದ್ಯವನ್ನು ಗೆದ್ದುಕೊಂಡಿತು.

WPL 2026: ಇತಿಹಾಸ ಬರೆದ RCB; ಸೋಲೇ ಇಲ್ಲದೆ ಪ್ಲೇಆಫ್ ಗೆ ಲಗ್ಗೆ..., ಫೈನಲ್ ತಲುಪಲು ಸುವರ್ಣಾವಕಾಶ!
ಕ್ರಿಕೆಟ್

WPL 2026: ಇತಿಹಾಸ ಬರೆದ RCB; ಸೋಲೇ ಇಲ್ಲದೆ ಪ್ಲೇಆಫ್ ಗೆ ಲಗ್ಗೆ..., ಫೈನಲ್ ತಲುಪಲು ಸುವರ್ಣಾವಕಾಶ!

ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸತತ ಗೆಲುವಿನ ಮೂಲಕ ಪ್ಲೇಆಫ್‌ಗೆ ಲಗ್ಗೆ ಇಟ್ಟ ಮೊದಲ ತಂಡವಾಗಿದೆ.

Video: 'ಉದರ್ ದೇಖ್ ಮೇರಾ ಡೂಪ್ಲಿಕೇಟ್ ಬೈಟಾ ಹೈ'; ರೋಹಿತ್ ಶರ್ಮಾಗೆ ತನ್ನದೇ ತದ್ರೂಪಿ ಬಾಲಕನ ತೋರಿದ Virat Kohli!
ಕ್ರಿಕೆಟ್

Video: 'ಉದರ್ ದೇಖ್ ಮೇರಾ ಡೂಪ್ಲಿಕೇಟ್ ಬೈಟಾ ಹೈ'; ರೋಹಿತ್ ಶರ್ಮಾಗೆ ತನ್ನದೇ ತದ್ರೂಪಿ ಬಾಲಕನ ತೋರಿದ Virat Kohli!

ವಡೋದರಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೂ ಮೊದಲು ನಡೆದ ಪ್ರ್ಯಾಕ್ಟೀಸ್ ಸೆಶನ್ ವೇಳೆ ವಿರಾಟ್ ಕೊಹ್ಲಿಯ ಬಾಲ್ಯದ ಪ್ರತಿರೂಪದಂತಿದ್ದ ಬಾಲಕನೊಬ್ಬ ಎಲ್ಲರ ಗಮನ ಸೆಳೆದ.

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್; ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli
ಕ್ರಿಕೆಟ್

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್; ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli

ನ್ಯೂಜಿಲೆಂಡ್ ತಂಡ ನೀಡಿರುವ 301 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡಕ್ಕೆ ಆಸರೆಯಾಗಿ ನಿಂತಿರುವ ವಿರಾಟ್ ಕೊಹ್ಲಿ ಅಮೋಘ ಇನ್ನಿಂಗ್ಸ್ ಆಡಿದ್ದಾರೆ.

1st ODI: ಮಿಚೆಲ್ ಸ್ಫೋಟಕ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ ಕಿವೀಸ್
ಕ್ರಿಕೆಟ್

1st ODI: ಮಿಚೆಲ್ ಸ್ಫೋಟಕ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ ಕಿವೀಸ್

ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 300 ರನ್ ಪೇರಿಸಿ ಭಾರತಕ್ಕೆ ಗೆಲ್ಲಲು 301 ರನ್ ಗಳ ಬೃಹತ್ ಗುರಿ ನೀಡಿದೆ.

ವಡೋದರಾ ವಿಶ್ವವಿದ್ಯಾಲಯ: ಪರೀಕ್ಷಾ ಕೊಠಡಿಯಲ್ಲೇ ಪರಸ್ಪರ ಚುಂಬನ; ತನಿಖೆಗೆ ಆದೇಶ! Video viral
ದೇಶ

ವಡೋದರಾ ವಿಶ್ವವಿದ್ಯಾಲಯ: ಪರೀಕ್ಷಾ ಕೊಠಡಿಯಲ್ಲೇ ಪರಸ್ಪರ ಚುಂಬನ; ತನಿಖೆಗೆ ಆದೇಶ! Video viral

ಗುಜರಾತ್ ನ ವಡೋದರಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ (MSU) ತರಗತಿಯೊಳಗೆ ಇಬ್ಬರು ವಿದ್ಯಾರ್ಥಿಗಳು ಚುಂಬಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.

ವಡೋದರಾ ಸೇತುವೆ ಕುಸಿತ: ಮೃತರ ಸಂಖ್ಯೆ 15ಕ್ಕೆ ಏರಿಕೆ; ರಕ್ಷಣಾ ಕಾರ್ಯ ಮುಂದುವರಿಕೆ
ದೇಶ

ವಡೋದರಾ ಸೇತುವೆ ಕುಸಿತ: ಮೃತರ ಸಂಖ್ಯೆ 15ಕ್ಕೆ ಏರಿಕೆ; ರಕ್ಷಣಾ ಕಾರ್ಯ ಮುಂದುವರಿಕೆ

ಎರಡು ಟ್ರಕ್‌ಗಳು, ಎರಡು ಪಿಕಪ್ ವ್ಯಾನ್‌ಗಳು ಮತ್ತು ಒಂದು ರಿಕ್ಷಾ ನದಿಗೆ ಬಿದ್ದಿದ್ದು, ಎರಡು ವಾಹನಗಳು ಸೇತುವೆಯಲ್ಲಿ ಸಿಲುಕಿಕೊಂಡಿವೆ. ಈವರೆಗೂ 9 ಜನರನ್ನು ರಕ್ಷಣೆ ಮಾಡಲಾಗಿದೆ.

Gambhira Bridge: 3 ತಿಂಗಳ ಮೊದಲೇ ಮೇಲ್ಸೇತುವೆ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದ್ದ ವರದಿಗಾರ! Video
ದೇಶ

Gambhira Bridge: 3 ತಿಂಗಳ ಮೊದಲೇ ಮೇಲ್ಸೇತುವೆ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದ್ದ ವರದಿಗಾರ! Video

ಗುಜರಾತ್ ನ ವಡೋದರಾದ ಆನಂದ್ ಮತ್ತು ವಡೋದರಾ ಪ್ರದೇಶಗಳನ್ನು ಸಂಪರ್ಕಿಸುವ ಗಂಭೀರ ಸೇತುವೆ ಕುಸಿದಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದು, 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Watch | Gambhira Bridge: ಗುಜರಾತ್‌ನಲ್ಲಿ ಸೇತುವೆ ಕುಸಿದು 9 ಮಂದಿ ಸಾವು
ವಿಡಿಯೋ

Watch | Gambhira Bridge: ಗುಜರಾತ್‌ನಲ್ಲಿ ಸೇತುವೆ ಕುಸಿದು 9 ಮಂದಿ ಸಾವು