ರುಕ್ಮಿಣಿ ವಸಂತ್

'ಟಾಕ್ಸಿಕ್' ಬಳಿಕ ನಟಿ ಮಾಲಾಶ್ರೀ ಜೊತೆಗೆ ಹೊಸ ಚಿತ್ರದಲ್ಲಿ ರುಕ್ಮಿಣಿ ವಸಂತ್: 'ಮಂಗಳ ಗೌರಿ' ಫಸ್ಟ್ ಲುಕ್ ರಿಲೀಸ್!
ಸಿನಿಮಾ ಸುದ್ದಿ

'ಟಾಕ್ಸಿಕ್' ಬಳಿಕ ನಟಿ ಮಾಲಾಶ್ರೀ ಜೊತೆಗೆ ಹೊಸ ಚಿತ್ರದಲ್ಲಿ ರುಕ್ಮಿಣಿ ವಸಂತ್: 'ಮಂಗಳ ಗೌರಿ' ಫಸ್ಟ್ ಲುಕ್ ರಿಲೀಸ್!

ಮಾಲಾಶ್ರೀ ಅವರು ಕೊನೆಯದಾಗಿ 'ಕ್ಯಾಲೆಂಡರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತ, ರುಕ್ಮಿಣಿ ವಸಂತ್ ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್'ನಲ್ಲಿ ಕಾಣಿಸಿಕೊಂಡಿದ್ದರು.

'ವೈಫ್ ಮೆಟೀರಿಯಲ್': Toxic ನಟಿ ರುಕ್ಮಿಣಿ ವಸಂತ್ ಪರ ನಿಂತ ಗಾಯಕಿ ಚಿನ್ಮಯಿ; ಟ್ರೋಲಿಗರಿಗೆ Belt Treatment
ಸಿನಿಮಾ ಸುದ್ದಿ

'ವೈಫ್ ಮೆಟೀರಿಯಲ್': Toxic ನಟಿ ರುಕ್ಮಿಣಿ ವಸಂತ್ ಪರ ನಿಂತ ಗಾಯಕಿ ಚಿನ್ಮಯಿ; ಟ್ರೋಲಿಗರಿಗೆ Belt Treatment

ನಟಿ ರುಕ್ಮಿಣಿ ವಸಂತ್-ನಟ ಯಶ್ ಅಭಿನಯದ ಅಭಿನಯದ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಆಗಸ್ಟ್ 26ರಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಕೇಸ್: 20 ಲಕ್ಷ ರೂ ಪ್ಯಾಕೇಜ್ ಹೊಂದಿದ್ದ software engineer, Funಗಾಗಿ ನಟಿಯರ ಡೀಪ್‌ಫೇಕ್ ವಿಡಿಯೋ ಸೃಷ್ಟಿ..!
ರಾಜ್ಯ

ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಕೇಸ್: 20 ಲಕ್ಷ ರೂ ಪ್ಯಾಕೇಜ್ ಹೊಂದಿದ್ದ software engineer, Funಗಾಗಿ ನಟಿಯರ ಡೀಪ್‌ಫೇಕ್ ವಿಡಿಯೋ ಸೃಷ್ಟಿ..!

ಬಂಧಿತ ಆರೋಪಿ ರಂಜಿತ್ ಕುಮಾರ್ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಉತ್ತಮ ಸಂಬಳ ಮತ್ತು ವೃತ್ತಿಪರ ಬದುಕು ಹೊಂದಿದ್ದರೂ, ಎಐ ತಂತ್ರಜ್ಞಾನ ಬಳಸಿ ನಟಿಯರ ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸುವ ಚಟ ಬೆಳೆಸಿಕೊಂಡಿದ್ದ ಎನ್ನಲಾಗಿದೆ.

ಬಿಕಿನಿ ಫೋಟೋ ವೈರಲ್: ಡೀಪ್‌ಫೇಕ್ ವಿರುದ್ಧ ನಟಿ ರುಕ್ಮಿಣಿ ವಸಂತ್ ಗರಂ; ಕಾನೂನು ಹೋರಾಟದ ಎಚ್ಚರಿಕೆ!
ಸಿನಿಮಾ ಸುದ್ದಿ

ಬಿಕಿನಿ ಫೋಟೋ ವೈರಲ್: ಡೀಪ್‌ಫೇಕ್ ವಿರುದ್ಧ ನಟಿ ರುಕ್ಮಿಣಿ ವಸಂತ್ ಗರಂ; ಕಾನೂನು ಹೋರಾಟದ ಎಚ್ಚರಿಕೆ!

ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಒಬ್ಬರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಸೃಷ್ಟಿಸುವುದು ಅತ್ಯಂತ ಬೇಜವಾಬ್ದಾರಿಯುತ ಕೃತ್ಯ.

ಬಿಕಿನಿಯಲ್ಲಿ ರುಕ್ಮಿಣಿ ವಸಂತ್ ಬೋಲ್ಡ್ ಅವತಾರ! ಫೋಟೋ, ವಿಡಿಯೋ ವೈರಲ್
ಸಿನಿಮಾ ಸುದ್ದಿ

ಬಿಕಿನಿಯಲ್ಲಿ ರುಕ್ಮಿಣಿ ವಸಂತ್ ಬೋಲ್ಡ್ ಅವತಾರ! ಫೋಟೋ, ವಿಡಿಯೋ ವೈರಲ್

ರುಕ್ಮಿಣಿ ವಸಂತ್ ಅವರ ಬೋಲ್ಡ್ ಅವತಾರ ನೋಡಿ ದಂಗಾದ ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಫೊಟೋ, ವಿಡಿಯೋಗಳು ನಿಜವೋ ಅಥವಾ ಎಐ ಮೂಲಕ ಸೃಷ್ಟಿಸಿದ್ದೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

'ದೇಹದ ಮೇಲೆ ಕ್ಯಾಮೆರಾ Zoom': ಪಾಪರಾಜಿಗಳ ವಿರುದ್ಧ ಸಪ್ತಮಿಗೌಡ ಕಿಡಿ; Rukmini Vasanth ಬೆಂಬಲ!
ಸಿನಿಮಾ ಸುದ್ದಿ

'ದೇಹದ ಮೇಲೆ ಕ್ಯಾಮೆರಾ Zoom': ಪಾಪರಾಜಿಗಳ ವಿರುದ್ಧ ಸಪ್ತಮಿಗೌಡ ಕಿಡಿ; Rukmini Vasanth ಬೆಂಬಲ!

ಇತ್ತೀಚಿನ ದಿನಗಳಲ್ಲಿ ನಟಿಯರ ಫೋಟೊ ಮತ್ತು ವಿಡಿಯೋಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಪರಿಪಾಠ ಚಾಲ್ತಿಯಲ್ಲಿದೆ.

ರುಕ್ಮಿಣಿ ವಸಂತ್ ಬುದ್ಧಿವಂತಿಕೆಯನ್ನು ನಾನು ಮೆಚ್ಚುತ್ತೇನೆ: ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್‌ದಾಸ್
ಸಿನಿಮಾ ಸುದ್ದಿ

ರುಕ್ಮಿಣಿ ವಸಂತ್ ಬುದ್ಧಿವಂತಿಕೆಯನ್ನು ನಾನು ಮೆಚ್ಚುತ್ತೇನೆ: ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್‌ದಾಸ್

ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆಗೆ ರುಕ್ಮಿಣಿ ವಸಂತ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಗ್ಲ್ಯಾಮರ್ ಲುಕ್ ನಲ್ಲಿ 'ಟಾಕ್ಸಿಕ್' ಬೆಡಗಿ ರುಕ್ಮಿಣಿ ವಸಂತ್; ಪೋಸ್ಟರ್ ಔಟ್!
ಸಿನಿಮಾ ಸುದ್ದಿ

ಗ್ಲ್ಯಾಮರ್ ಲುಕ್ ನಲ್ಲಿ 'ಟಾಕ್ಸಿಕ್' ಬೆಡಗಿ ರುಕ್ಮಿಣಿ ವಸಂತ್; ಪೋಸ್ಟರ್ ಔಟ್!

ಟಾಕ್ಸಿಕ್ ಚಿತ್ರದಲ್ಲಿ ಐವರು ಪ್ರಖ್ಯಾತ ನಟಿಯರು ನಟಿಸಿದ್ದಾರೆ. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ಬಹುಭಾಷಾ ನಟಿ ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್.

ಒಟಿಟಿಯಲ್ಲಿ ತೆರೆಕಂಡರೂ ಥಿಯೇಟರ್‌ಗಳಲ್ಲಿ 50 ದಿನ ಪೂರೈಸಿದ 'ಕಾಂತಾರ: ಚಾಪ್ಟರ್ 1'; ರಿಷಭ್ ಶೆಟ್ಟಿ ನಟನೆಯ ಚಿತ್ರ ಗಳಿಸಿದ್ದೆಷ್ಟು?
ಸಿನಿಮಾ ಸುದ್ದಿ

ಒಟಿಟಿಯಲ್ಲಿ ತೆರೆಕಂಡರೂ ಥಿಯೇಟರ್‌ಗಳಲ್ಲಿ 50 ದಿನ ಪೂರೈಸಿದ 'ಕಾಂತಾರ: ಚಾಪ್ಟರ್ 1'; ರಿಷಭ್ ಶೆಟ್ಟಿ ನಟನೆಯ ಚಿತ್ರ ಗಳಿಸಿದ್ದೆಷ್ಟು?

2022ರ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತಾರ: ಚಾಪ್ಟರ್ 1 ನಲ್ಲಿ ರಿಷಭ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ನಟಿಸಿದ್ದಾರೆ.