ರಾಕಿಂಗ್ ಸ್ಟಾರ್

ಭರ್ಜರಿ ಓಪನಿಂಗ್ ಕಂಡರೂ ಬಾಕ್ಸ್ ಆಫೀಸ್‌ನಲ್ಲಿ ಮಂಕಾದ Toxic! ಥಿಯೇಟ್ರಿಕಲ್ ಪ್ರದರ್ಶನ ಮುಕ್ತಾಯಕ್ಕೆ ಮುನ್ನ, 1 ತಿಂಗಳಲ್ಲಿ Yash ಸಿನಿಮಾ ಗಳಿಸಿದ್ದೆಷ್ಟು?
ಆಗಸ್ಟ್ 26ರಂದು ಬಿಡುಗಡೆಯಾಗಿದ್ದ ಟಾಕ್ಸಿಕ್ ಚಿತ್ರವು ಆರಂಭಿಕ ದಿನಗಳಲ್ಲಿ ಭರ್ಜರಿ ಗಳಿಕೆ ಕಂಡರೂ, ನಂತರದ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡಿತು. ಹಾಗಾದ್ರೆ, ಟಾಕ್ಸಿಕ್ ಸಿನಿಮಾ ಕೊನೆಯದಾಗಿ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ಕುರಿತ ವಿವರ:

KGF 3 ಬಿಗ್ ಅಪ್ಡೇಟ್: ರಾಕಿಭಾಯ್ ಎಂಟ್ರಿಗೆ ಡೇಟ್ ಫಿಕ್ಸ್? ಕಡೆಗೂ ಮೌನ ಮುರಿದ ಪ್ರಶಾಂತ್ ನೀಲ್!
ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಹವಾ ವಿಶ್ವದಾದ್ಯಂತ ಜೋರಾಗಿರುವಾಗಲೇ, ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿದ್ದ ಆ ಒಂದು ಪ್ರಶ್ನೆಗೆ ಕೊನೆಗೂ ಅಧಿಕೃತ ಉತ್ತರ ಸಿಕ್ಕಿದ್ದು, ಕೆಜಿಎಫ್ 3 ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನಿಮ್ಮ ಜಾತಕ ನಿಮಗೊತ್ತಿಲ್ವಾ?: Toxic ಆವರೇಜ್ ಎಂದ ಆರ್ಯವರ್ಧನ್ ಗುರೂಜಿಗೆ ಹಿಗ್ಗಾಮುಗ್ಗಾ ಜಾಡಿಸಿದ Yash ಅಭಿಮನಿಗಳು!
'ಲಕ್ಷ್ಮಿ' ದೇವಿ ಬಗ್ಗೆ ಕೆಟ್ಟ ಪದ ಬಳಕೆ ಮಾಡಿ ಹಿಂದೂಗಳ ತೀವ್ರ ವಿರೋಧಕ್ಕೆ ಗುರಿಯಾಗಿದ್ದ ಆರ್ಯವರ್ಧನ್ ಗೂರೂಜಿ ಇದೀಗ ನಟ ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

'ನಾನು ಯಾವತ್ತೂ ನಿಮಗೆ ಋಣಿ': ಮೊದಲ ಚಿತ್ರದ ನಿರ್ಮಾಪಕರು-ನಿರ್ದೇಶಕರಿಗೆ ರಾಕಿ ಬಾಯ್ ಧನ್ಯವಾದ!
ತಾವು ಸೀರಿಯಲ್ ಮಾಡುತ್ತಿದ್ದ ದಿನಗಳು ನಂತರ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸಿನಿಮಾದಲ್ಲಿ ನಾಯಕ ನಟನಾಗಿ ಆಯ್ಕೆಯಾಗಿದ್ದ ದಿನಗಳನ್ನು ಯಶ್ ನೆನೆಸಿಕೊಂಡರು.

'ನಾರ್ಮಲ್ ಆಗಿರೋದನ್ನೇ ಈಗ ಜನ ಸಿಂಪ್ಲಿಸಿಟಿ ಅಂತ ಕರೀತಾರೆ, ಅದ್ಕೆ ಏನು ಹೇಳೋಣ': ನಟ ಯಶ್
ನಾನು ರಾಜಕೀಯಕ್ಕೆ ಬರಲ್ಲ. ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದ ರಾಕಿಂಗ್ ಸ್ಟಾರ್

ಅಭಿಮಾನಿಗಳ ಕುತೂಹಲಕ್ಕೆ ತೆರೆ: ಯಶ್ 19ನೇ ಚಿತ್ರದ ಹೆಸರು 'Toxic', ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ 19ನೇ ಸಿನಿಮಾದ ಶೀರ್ಷಿಗೆ ಇಂದು ಘೋಷಣೆಯಾಗಿದೆ. ಚಿತ್ರಕ್ಕೆ Toxic ಟೈಟಲ್ ನೀಡಿರುವ ಚಿತ್ರ ತಂಡ ಪೋಸ್ಟರ್ ನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ನೋಡಿ 'ಕೆಜಿಎಫ್' ಮೋಡಿ! ರಾಕಿಬಾಯ್ ಭೇಟಿಯಾಗಲು ಫಿಲಿಫೈನ್ಸ್ ನಿಂದ ಬಂದ ಅಭಿಮಾನಿ
ಸ್ಯಾಂಡಲ್ ವುಡ್ ರಾಕಿ ಬಾಯ್ "ಕೆಜಿಎಫ್" ಚಿತ್ರ ಅವರಿಗೆ ಅದ್ಯಾವ ಪರಿ ಜನಪ್ರಿಯತೆ ತಂದುಕೊಟ್ಟಿದೆ ಎನ್ನಲು ಈ ಸುದ್ದಿಯೊಂದು ಚಿಕ್ಕ ಉದಾಹರಣೆ ಮಾತ್ರ! ಫಿಲಿಫೈನ್ಸ್ ದೇಶದ ರಾಕಿಂಗ್ ಸ್ಟಾರ್ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟ ಯಶ್ ಭೇಟಿಯಾಗುವ ಸಲುವಾಗಿ ಕನ್ನಡ ಕಲಿತಿರುವುದು ಮಾತ್ರವಲ್ಲ ಇದೀಗ ಆತ ಭಾರತಕ್ಕೆ ಆಗಮಿಸಿದ್ದಾರೆ.

ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗಲ್ಲ: ನಟ ಯಶ್ ಈಗ ಗುಡುಗಿದ್ದೇಕೆ?
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು ಇದರ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗುವುದಿಲ್ಲ.

ಕನ್ನಡದ ಕೋಟ್ಯಾಧಿಪತಿ: ರೂ.25 ಲಕ್ಷ ಗೆದ್ದ ರಾಕಿಂಗ್ ಸ್ಟಾರ್ ಯಶ್
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ನಟ ಯಶ್ ಅವರು ಭಾಗವಹಿಸಿ ರೂ. 25 ಲಕ್ಷ ಬಹುಮಾನ ಗೆದ್ದಿದ್ದಾರೆ...

