ರಕ್ಷಿತಾ

Bigg Boss Kannada 12: ಸೀಕ್ರೆಟ್ ರೂಮ್'ನಲ್ಲಿ ಧ್ರುವಂತ್ ಜೊತೆ ಲಾಕ್, ಕಣ್ಣೀರಿಟ್ಟ ರಕ್ಷಿತಾ..!
ಆರಂಭದಲ್ಲಿ ಅಣ್ಣ-ತಂಗಿಯಂತಿದ್ದ ಧ್ರುವಂತ್ ಹಾಗೂ ರಕ್ಷಿತಾ ಮಧ್ಯೆ ಈಗ ಯಾವುದೂ ಸರಿ ಇಲ್ಲ ಎಂಬಂತಾಗಿದೆ. ಇದೀಗ ಇಬ್ಬರನ್ನೂ ಸೀಕ್ರೆಟ್ ರೂಂನಲ್ಲಿ ಇರಿಸಲಾಗಿದ್ದು, ಧ್ರುವಂತ್ ಜೊತೆಗೆ ಸೀಕ್ರೆಟ್ ರೂಂನಲ್ಲಿ ಇರುವುದು ರಕ್ಷಿತಾ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ಕಿಡಿ: 'ಕನಿಷ್ಟ ಸಭ್ಯತೆ ಇರಲಿ'; ನಟಿ ರಕ್ಷಿತಾ decency ಪಾಠ ಮಾಡಿದ್ಯಾರಿಗೆ?
ನಟಿ ರಮ್ಯಾ ಅವರು, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ನಟ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ 'ಸುವರ್ಣ ಯುಗ'ದ ಭಾಗವಾದದ್ದು ನನ್ನ ಅದೃಷ್ಟ: ರಕ್ಷಿತಾ
ರಕ್ಷಿತಾಗೆ ಅಪ್ಪು ಜೊತೆಗಿನ ಒಡನಾಟ ಅವರ ನಟನಾ ವೃತ್ತಿಯನ್ನು ಮೀರಿದಾಗಿತ್ತು. ಆಕೆಯ ಪೋಷಕರು ವಜ್ರೇಶ್ವರಿ ಕಂಬೈನ್ಸ್‌ನಲ್ಲಿಯೇ ವೃತ್ತಿಜೀವನ ಆರಂಭಿಸಿದ್ದರು. ಆ ಪರಿಸರದಲ್ಲಿ ಬೆಳೆದ ಅವರು ಪಾರ್ವತಮ್ಮ ರಾಜ್‌ಕುಮಾರ್ ಅವರಿಂದ ಪ್ರೇರಿತರಾಗಿದ್ದರು.

ರಾಮನಗರದ ಪಿಚ್ಚನಕೆರೆ ಬಳಿ ಶಾಲಾ ಬಸ್ಸಿನಿಂದ ಕೆಳಗೆ ಬಿದ್ದು ಬಾಲಕಿ ಸಾವು: ಶಾಲೆ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
ಚಾಲಕ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಶಾಲಾ ಬಸ್‌ನಿಂದ ಕೆಳಗೆ ಬಿದ್ದು ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಪಿಚ್ಚನಕೆರೆ ಬಳಿ ನಿನ್ನೆ ಸೋಮವಾರ ಸಂಜೆ ನಡೆದಿದೆ.

ಬೇವರ್ಸಿ ಕುಡ್ಕಿಸ್ ಟೀಸರ್
ಹುಡುಗಿಯರು ಕುಡಿದಾಗ ಏನೆಲ್ಲಾ ಅವಾಂತರ ಮಾಡುತ್ತಾರೆ ಎಂಬುದನ್ನು ಬೇವರ್ಸಿ ಕುಡ್ಕಿಸ್ ಟೀಸರ್ ಮೂಲಕ ತೋರಿಸಲಾಗಿದೆ. ರಕ್ಷಿತಾ ಆ್ಯಕ್ಷನ್ ಕಟ್ ಹೇಳಿದ್ದಾರೆ.

"ಏಕ್ ಲವ್ ಯಾ" ಮೋಷನ್ ಪೋಸ್ಟರ್''
ಪ್ರೇಮ್ ಬರೆದು ನಿರ್ದೇಶಿಸಿದ ರೊಮ್ಯಾಂಟಿಕ್ ಪ್ರೇಮಕಥಾನಕ "ಏಕ್ ಲವ್ ಯಾ" ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

ಮತ್ತೆ ಸಿನಿರಂಗಕ್ಕೆ ಕ್ರೇಜಿ ಕ್ವೀನ್ ರಕ್ಷಿತಾ ಎಂಟ್ರಿ!
ಸ್ಯಾಂಡಲ್'ವುಡ್'ನಲ್ಲಿ ಸುಂಟರಗಾಳಿ ಎಬ್ಬಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಕ್ರೇಜಿಕ್ವೀನ್ ರಕ್ಷಿತಾ ಅವರು ಇದೀಗ ಮತ್ತೆ ಸಿನಿರಂಗಕ್ಕೆ ಕಾಲಿಡುತ್ತಿದ್ದಾರೆ.

ಕೂತುಹಲ ಮೂಡಿಸಿದೆ ನಿರ್ದೇಶಕ ಪ್ರೇಮ್ 'ಏಕ್ ಲವ್ ಯ' ಸಿನಿಮಾ ಟೈಟಲ್
ತಮ್ಮ ಭಾವಮೈದುನ ಅಭಿಷೇಕ್ ರಾವ್ ನಟನೆಯ ಸಿನಿಮಾಗೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ, ಭಾನುವಾರ ಪತ್ನಿ ರಕ್ಷಿತಾ ಅವರ ಹುಟ್ಟುಹಬ್ಬದಂದು ಅಧಿಕೃತವಾಗಿ ಈ ...

ಮಾರ್ಚ್ 31ಕ್ಕೆ ಮುಂದಿನ ಚಿತ್ರದ ಘೋಷಣೆ, ರಕ್ಷಿತಾ ಸೋದರನೇ ನಾಯಕ: ನಿರ್ದೇಶಕ ಪ್ರೇಮ್
ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಜೋಡಿಯನ್ನು "ದಿ ವಿಲನ್" ಎಂಬ ಒಂದೇ ಚಿತ್ರದಲ್ಲಿ ತೆರೆ ಮೇಲೆ ತಂದು ಭರ್ಜರಿ ಹೆಸರುಗಳಿಸಿದ್ದ ನಿರ್ದೇಶಕ ಪ್ರೇಮ್ ಈಗ ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ.

