ಮುಂಬೈ ದಾಳಿ ಪ್ರಕರಣ

ಉಗ್ರ ಹಫೀಜ್ ಸಯ್ಯೀದ್ ನೊಂದಿಗೆ ಪಾಲೆಸ್ತೀನ್ ರಾಯಭಾರಿಯ ವೇದಿಕೆ ಹಂಚಿಕೆ; ಭಾರತ ಕೆಂಡಾಮಂಡಲ
ಮುಂಬೈ ದಾಳಿ ರೂವಾರಿ ಹಾಗೂ ಕುಖ್ಯಾತ ಉಗ್ರಗಾಮಿ ಪಾಕಿಸ್ತಾನ ಮೂಲದ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆ ಹಂಚಿಕೊಂಡ ಕಾರಣಕ್ಕಾಗಿ ಪಾಲೆಸ್ತೀನ್ ರಾಯಭಾರಿಗಳ ವಿರುದ್ಧ ಭಾರತ ಕೆಂಡಾಮಂಡಲವಾಗಿದ್ದು, ಈ ಬಗ್ಗೆ ವಿವರ ನೀಡುವಂತೆ ದೆಹಲಿಯಲ್ಲಿರುವ ಪಾಲೆಸ್ತೀನ್ ರಾಯಭಾರ ಕಚೇರಿಗೆ ಪತ್ರಬರೆದಿದೆ.

ಉಗ್ರ ನಿಗ್ರಹಕ್ಕಾಗಿ ರಾಷ್ಟ್ರೀಯ ತನಿಖಾ ದಳವನ್ನು ಬಲಪಡಿಸಲು ಕೇಂದ್ರದ ನಿರ್ಧಾರ
ಭಯೋತ್ಪಾದನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಮತ್ತು ದೇಶದ ರಕ್ಷಣಾ ವ್ಯವಸ್ಥೆಗೆ ಆತಂಕವಾಗಬಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲು ಅಸ್ತಿತ್ವಕ್ಕೆ ತರಲಾಗಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರ ಎನ್ ಡಿಎ ಸರ್ಕಾರ ನಿರ್ಧರಿಸಿದೆ.

ವಿಚಾರಣೆಗೆ ಉಗ್ರ ಹೆಡ್ಲಿ ಒಪ್ಪಿಗೆ
ಮುಂಬೈ ದಾಳಿಗೆ ಸಂಬಂಧಿಸಿ ಪಾಕಿಸ್ತಾನಿ ಅಮೆರಿಕನ್ ಉಗ್ರ ಡೇವಿಡ್ ಹೆಡ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಲು ಒಪ್ಪಿದ್ದಾನೆ...

