ಮಿಲಿಂದ್ ಸೋಮನ್

ಸಾಂಪ್ರದಾಯ ಎಲ್ಲ ನಂಗೆ ಸರಿಹೊಂದಲ್ಲ, ಆ ನಟ ಸೇರಿದಂತೆ ಹಲವರ ಜೊತೆ ಪ್ರೀತಿ-ಸಂಬಂಧ: ನಟಿ Shahana Goswami ಮುಕ್ತ ಹೇಳಿಕೆ
ದೀರ್ಘಕಾಲದ ಬಾಂಧವ್ಯ ಮತ್ತು ಸಂಪರ್ಕದ ಭಾವನೆ ನಮ್ಮೊಂದಿಗಿರುತ್ತದೆ. ಕೆಲವೊಮ್ಮೆ ಅದು ಕೇವಲ ಸ್ನೇಹವಾಗಿರುತ್ತದೆ, ಕೆಲವೊಮ್ಮೆ ದೈಹಿಕವಾಗಿಯೂ ಇರಬಹುದು. ಅದನ್ನು ಯಾವುದೋ ದಿಕ್ಕಿಗೆ ತಿರುಗಿಸುವ ಅಗತ್ಯವಿಲ್ಲ.

ಸ್ಟಾರ್ ಫಿಶ್ ಚಿತ್ರದ ಟ್ರೈಲರ್
ನಟ ಮಿಲಿಂದ್ ಸೋಮನ್ ಮತ್ತು ಖುಶಾಲಿ ಕುಮಾರ್ ಅಭಿನಯದ ಸ್ಟಾರ್ ಫಿಶ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಖಿಲೇಶ್ ಜೈಸ್ವಾಲ್ ನಿರ್ದೇಶಿದ್ದಾರೆ.

ಪೌರಶ್‌ಪುರ್ ಚಿತ್ರದ ಟೀಸರ್
ನಟ ಮಿಲಿಂದ್ ಸೋಮನ್ ಮತ್ತು ಶಿಲ್ಪಾ ಶಿಂಧೆ ಅಭಿನಯದ ಪೌರಶ್‌ಪುರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಮಿಲಿಂದ್ ಸೋಮನ್ ಬೆತ್ತಲೆ ಓಟದ ಚಿತ್ರ: ತಪ್ಪೇನಿದೆ? ಅದು ಆತನ ಸೌಂದರ್ಯ ಎಂದ ಪೂಜಾ ಬೇಡಿ!
ರೂಪದರ್ಶಿ ಮಿಲಿಂದ್ ಸೋಮನ್ ತಮ್ಮ ಹುಟ್ಟು ಹಬ್ಬದ ದಿನದಂದು ಗೋವಾ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡುತ್ತಿರುವ ವಿವಾದಾಸ್ಪದ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದನ್ನು ಬಾಲಿವುಡ್ ನಟಿ ಪೂಜಾ ಬೇಡಿ ಸಮರ್ಥಿಸಿಕೊಂಡಿದ್ದಾರೆ

ಪೂನಂ ಪಾಂಡೆ ಬಂಧನ ಓಕೆ, ಬೆತ್ತಲೆ ಓಡಿದ ಮಿಲಿಂದ್ ಬಂಧಿಸಿಲ್ಲ ಯಾಕೆ?: ಟ್ವೀಟಿಗರ ಪ್ರಶ್ನೆ
ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ನಟಿ ಪೂನಂ ಪಾಂಡೆ ಅವರನ್ನು ಗೋವಾ ಪೊಲೀಸರು ಬಂಧಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

55 ನೇ ಹುಟ್ಟುಹಬ್ಬದಂದು ಕಡಲ ತೀರದಲ್ಲಿ ನಗ್ನವಾಗಿ ಓಡಿದ ಮಿಲಿಂದ್ ಸೋಮನ್
ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ವಿಷಯದಲ್ಲಿ ಮಿಲಿಂದ್ ಸೋಮನ್ ಪ್ರತಿ ವರ್ಷವೂ ವಿನೂತನವಾಗಿ ಯೋಜಿಸುತ್ತಾರೆ. 55 ನೇ ಹುಟ್ಟುಹಬ್ಬದಂದು ಮಿಲಿಂದ್ ಸೋಮನ್ ಗೋವಾದ ಕಡಲ ತೀರದಲ್ಲಿ ನಗ್ನರಾಗಿ ಓಡಿದ್ದಾರೆ.

ಹರೆಯದ ಯುವತಿ ಕೈಹಿಡಿದ ಐರನ್ ಮ್ಯಾನ್ ಮಿಲಿಂದ್ ಸೋಮನ್
ತನ್ನ ಬಹುಕಾಲದ ಗೆಳತಿ ಗಗನಸಖಿ ಅಂಕಿತ್ ಕೊನ್ವಾರ್ ಅವರನ್ನು ಖ್ಯಾತ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಕೈ ಹಿಡಿದಿದ್ದಾರೆ...

ಮಹಿಳೆಯರ ಆರೋಗ್ಯಕ್ಕಾಗಿ ಜಾಗೃತಿಗೆ ಪಿಂಕಥಾನ್
ಜ.31 , 2016 ರಂದು ಮಹಿಳೆಯರಿಗಾಗಿ ಬೆಂಗಳೂರಿನಲ್ಲಿ 4 ನೇ ಆವೃತ್ತಿಯ ಎಸ್ ಬಿ ಐ ಪಿಂಕಥಾನ್ ಮಹಿಳಾ ಓಟ ಆಯೋಜಿಸಲಾಗಿದೆ ಎಂದು ಮಾಡೆಲ್ ಪಿಂಕಥಾನ್ ಸಂಸ್ಥಾಪಕ ಸೋಮನ್ ತಿಳಿಸಿದರು.

