ಮಿಯಾ ಖಲೀಫಾ

Video: 'ಇದು ಅತ್ಯಂತ ನೋವಿನ ದಿನ'; ಕಣ್ಣೀರಿಟ್ಟ ನೀಲಿ ಚಿತ್ರತಾರೆ ಮಿಯಾ ಖಲೀಫಾ
ಲೆಬನಾನ್ ಮೇಲೆ ದಾಳಿ ಬಳಿಕ ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಕಣ್ಣೀರು ಹಾಕಿದ್ದಾರೆ.

ರೈತರ ಪ್ರತಿಭಟನೆ ಕುರಿತಂತೆ ನಿಮ್ಮ ಮೌನ ಯಾಕೆ? ಶ್ರೀಮತಿ ಜೋನಸ್ ಕೆಣಕಿದ ಮಿಯಾ ಖಲೀಫಾ
ಭಾರತದಲ್ಲಿನ ರೈತರ ಪ್ರತಿಭಟನೆ ಕುರಿತಂತೆ ಸತತ ಟ್ವೀಟ್ ಗಳನ್ನು ಮಾಡುತ್ತಿರುವ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಇದೀಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ: ತನ್ನ ವಿರುದ್ಧ ವ್ಯಂಗ್ಯವಾಡಿದ್ದ ಟ್ರೋಲಿಗರ ಬೆವರಿಳಿಸಿದ ಮಿಯಾ ಖಲೀಫಾ
ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಇದಕ್ಕೆ ವಿದೇಶಿ ತಾರೆಗಳು ಬೆಂಬಲ ಸೂಚಿಸಿದ್ದರು. ಇನ್ನು ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬೆಂಬಲ ಸೂಚಿಸಿದ್ದು ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದರು.

ನನ್ನ ಭಾವನೆಗಳಿಗೆ ಮಾತಿರಲಿಲ್ಲ, ನನ್ನ ದೇಹ ಮಾರಾಟದ ಸರಕಾಗಿತ್ತು: ಮಿಯಾ ಖಲೀಫಾ
ನಾನು ನಂಬರ್ 1 ಪೋರ್ನ್ ಸ್ಟಾರ್ ಆಗಿದ್ದೆ. ಆದರೆ ನನ್ನ ವೃತ್ತಿ ಜೀವನದಲ್ಲಿ ನಾನು ಗಳಿಸಿದ್ದು ಕೇವಲ 8.5 ಲಕ್ಷ ಮಾತ್ರ ಎಂದು ಹೇಳಿದ್ದ ಮಿಯಾ ಖಲೀಫಾ ಇದೀಗ ನನ್ನ ಭಾವನೆಗಳಿಗೆ ಮಾತಿರಲಿಲ್ಲ. ನನ್ನ ದೇಹ ಮಾರಾಟದ ಸರಕಾಗಿತ್ತು ಎಂದು ಹೇಳಿದ್ದಾರೆ.

ನಂಬರ್ 1 ನೀಲಿ ಚಿತ್ರ ನಟಿಯಾಗಿದ್ದಾಗಲು ನಾನು ದುಡಿದದ್ದು ಇಷ್ಟೆ: ಮಿಯಾ ಖಲೀಫಾ
ಇವತ್ತು ನಾನು ಮಾಜಿ ಪೋರ್ನ್ ಸ್ಟಾರ್ ಆಗಿದ್ದೇನೆ. ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ವೀಕ್ಷಣೆ ಮಾಡಿದ ನೀಲಿ ಚಿತ್ರಗಳ ತಾರೆ ಎಂಬ ಖ್ಯಾತಿ ಗಳಿಸಿದ್ದರೂ ನಾನು ನನ್ನ ವೃತ್ತಿ ಜೀವನದಲ್ಲಿ ಗಳಿಸಿದ ಹಣ ಇಷ್ಟೆ ಎಂದು ಹೇಳಿಕೊಂಡಿದ್ದಾರೆ.

ಜಗತ್ತಿನ ನಂ. ಒನ್ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ನಿಶ್ಚಿತಾರ್ಥ, ಅಭಿಮಾನಿಗಳಿಗೆ ಶಾಕ್!
ಜಗತ್ತಿನ ನಂಬರ್ 1 ನೀಲಿ ಚಿತ್ರ ತಾರೆಯಾಗಿದ್ದ ಮಿಯಾ ಖಲೀಫಾ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು...

ಕೇರಳದ ಬಸ್ ಮೇಲೆ ನೀಲಿ ಚಿತ್ರತಾರೆಯರ ಫೋಟೋಗಳು, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಜನರನ್ನು ಆಕರ್ಷಿಸುವ ಸಲುವಾಗಿ ಬಸ್ ಮಾಲೀಕರು ತಮ್ಮ ವಾಹನಗಳ ಮೇಲೆ ದೇವರ ಚಿತ್ರ, ಸುಂದರ ಪ್ರವಾಸಿ ತಾಣಗಳ ಚಿತ್ರಗಳನ್ನು ಹಾಕುವುದು ಸಾಮಾನ್ಯ...

