ಮಾವ

ತಿನ್ನಲ್ಲಷ್ಟೇ ಅಲ್ಲ, ಆರೋಗ್ಯಕ್ಕೂ ಹಿತ ಮಾವಿನಹಣ್ಣು: ಎಷ್ಟೆಲ್ಲಾ ಪ್ರಯೋಜನಗಳಿವೆ ಇಲ್ಲಿ ನೋಡಿ...
ಬೇಸಗೆ ಸಮಯದಲ್ಲಿ ಯಥೇಚ್ಛವಾಗಿ ಸಿಗುವಂತಹ ಮಾವಿನ ಹಣ್ಣು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಹೀಗಾಗಿ ಇದನ್ನು ಹಣ್ಣುಗಳ ರಾಜನೆಂದು ಕರೆಯಲಾಗುತ್ತದೆ.

ಮಂಗಳೂರು: ಸ್ಟೀಲ್ ವಾಕಿಂಗ್ ಸ್ಟಿಕ್‌ನಿಂದ ಮಾವನಿಗೆ ಥಳಿಸಿದ ಮಹಿಳೆ ಬಂಧನ, ವಿಡಿಯೋ ವೈರಲ್
ಸೊಸೆಯೊಬ್ಬರು ತಮ್ಮ ವಯೋವೃದ್ಧ ಮಾವನನ್ನು ಸ್ಟೀಲ್ ವಾಕಿಂಗ್ ಸ್ಟಿಕ್‌ನಿಂದ ಅಮಾನುಷವಾಗಿ ಥಳಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ವರದಕ್ಷಿಣೆ ವಿಚಾರವಾಗಿ ಮಾವನಿಂದ ಅಳಿಯನ ಕಗ್ಗೊಲೆ
ವರದಕ್ಷಿಣೆ ಕಿರುಕುಳ ವಿಚಾರವಾಗಿ ಕಬ್ಬಿಣದ ರಾಡ್ ನಿಂದ ಹೊಡೆದು ಮಾವನೇ ಅಳಿಯನನ್ನು ಕೊಂದಿರುವ ಘಟನೆ ಹೆಣ್ಣೂರಿನಲ್ಲಿ ನಡೆದಿದೆ. ಅಕ್ಟೋಬರ್ 2 ರಂದು ನಡೆದ ಘಟನೆಯಲ್ಲಿ ಮೊಹಮದ್ ಮಹಬೂಬ್ ಎಂಬಾತ ಸಾವನ್ನಪ್ಪಿದ್ದಾನೆ.

ಉತ್ತರ ಪ್ರದೇಶ: ಸೊಸೆಯ ಮೇಲೆ ಮಾವನ ಅತ್ಯಾಚಾರ; ಪ್ರಶ್ನಿಸಿದ ಮಗನನ್ನೇ ಹತ್ಯೆ ಮಾಡಿದ ಪಾಪಿ ತಂದೆ!
ಸೊಸೆಯ ಮೇಲೆ ಮಾವನೇ ಅತ್ಯಾಚಾರವೆಸಗಿದ್ದು, ಪ್ರಶ್ನಿಸಲು ಬಂದ ಮಗನನ್ನೇ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದಿದೆ.

ಮಂಡ್ಯ: ಮಗನ ಬದುಕಿಗೆ ಕೊಳ್ಳಿಯಿಟ್ಟ ತಂದೆ, ಮಂಚಕ್ಕೆ ಬರಲಿಲ್ಲವೆಂದು ಸೊಸೆಗೆ ಚೂರಿ ಇರಿದು ಕೊಂದ ಮಾವ!
ಹಾಡಹಗಲೇ ಮಾವನಿಂದಲೇ ಸೊಸೆ ಹತ್ಯೆಯಾಗಿರುವ ಘಟನೆ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಮಾವನಿಂದ ಅತ್ಯಾಚಾರ, ಸ್ವಲ್ಪ ಅಡ್ಜೇಸ್ಟ್ ಮಾಡ್ಕೋ ಎಂದ ಪತಿ; ನವವಿವಾಹಿತೆ ನೇಣಿಗೆ ಶರಣು!
ನೆಚ್ಚಿನ ಗಂಡನೊಂದಿಗೆ ಸುಖ ಸಂಸಾರ ನಡೆಸಲೆಂದು ಗಂಡನ ಮನೆಗೆ ಬಂದಿದ್ದ ನವ ವಿವಾಹಿತೆಗೆ ಗಂಡನ ಲಜ್ಜೆಗೇಡಿ ತನ ಹಾಗೂ ಮಾವನಿಂದ ಅತ್ಯಾಚಾರದಿಂದ ಬೇಸತ್ತು ಆತ್ಮಹತ್ಯೆಗೆ...

ಉತ್ತರ ಪ್ರದೇಶ: ಪತಿ ಇಲ್ಲದಾಗ ನಿರಂತರ ಅತ್ಯಾಚಾರವೆಸಗುತ್ತಿದ್ದ ಮಾವನನ್ನೇ ಕೊಂದ ಸೊಸೆ!
ಮಗ ಕೆಲಸಕ್ಕೆ ಹೋದ ನಂತರ 26 ವರ್ಷದ ಸೊಸೆ ಮೇಲೆ ನಿರಂತರ ಎರಡು ದಿನದಿಂದ ಅತ್ಯಾಚಾರ ಎಸಗುತ್ತಿದ್ದ ಮಾವನನ್ನು ಸೊಸೆ ದೊಣ್ಣೆ ಕೋಲಿನಿಂದ ಹೊಡೆದು...

ಬೆಂಗಳೂರು: ಮಾವನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ ಸೊಸೆ
ಪತಿಯ ತಂದೆ ಮಾವನ ವಿರುದ್ಧ 28 ವರ್ಷದ ಮಹಿಳಾ ಎಂಜಿನಿಯರ್ ಒಬ್ಬರು ಬಸವನಗುಡಿ ಮಹಿಳಾ...

ವರದಕ್ಷಿಣೆಗಾಗಿ ನವವಧುವನ್ನು ಕತ್ತು ಸೀಳಿ ಕೊಂದ ಮಾವ
ವರದಕ್ಷಿಣೆಗಾಗಿ ಮಾವನೊಬ್ಬ ನವವಿವಾಹಿತ ಸೊಸೆಯನ್ನು ಕೊಂದಿರುವ ಘಟನೆ ಮುಜಾಪರ್ ನಗರ ಜಿಲ್ಲೆಯ ಸಿಕ್ರೆದಾ ಎಂಬಲ್ಲಿ ನಡೆದಿದೆ. ..

