ಮಹಿಳಾ ಹಾಕಿ ತಂಡ

ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡಕ್ಕೆ ಆಯ್ಕೆಯಾದ 4 ಜಾರ್ಖಂಡ್ ಬಾಲಕಿಯರು!
ಕ್ರೀಡೆ

ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡಕ್ಕೆ ಆಯ್ಕೆಯಾದ 4 ಜಾರ್ಖಂಡ್ ಬಾಲಕಿಯರು!

ಜಾರ್ಖಂಡ್‌ನ ಮಹಿಳಾ ಹಾಕಿ ತಂಡ ಮತ್ತೊಮ್ಮೆ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ರಾಂಚಿಯಲ್ಲಿರುವ ಸಿಎಂ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ಬರಿಯತು ಹಾಕಿ ಸೆಂಟರ್‌ನಿಂದ ನಾಲ್ವರು ಭರವಸೆಯ ಆಟಗಾರ್ತಿಯರನ್ನು ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಕನಸು ನನಸಾಗಿಸಬಹುದು ಎಂಬುದಕ್ಕೆ ಲಕ್ಷಾಂತರ ಹುಡುಗಿಯರಿಗೆ ನಾವು ಸ್ಫೂರ್ತಿ: ಭಾರತೀಯ ಮಹಿಳಾ ಹಾಕಿ ತಂಡದ ಕೋಚ್
ಕ್ರೀಡೆ

ಕನಸು ನನಸಾಗಿಸಬಹುದು ಎಂಬುದಕ್ಕೆ ಲಕ್ಷಾಂತರ ಹುಡುಗಿಯರಿಗೆ ನಾವು ಸ್ಫೂರ್ತಿ: ಭಾರತೀಯ ಮಹಿಳಾ ಹಾಕಿ ತಂಡದ ಕೋಚ್

ಭಾರತ ಮಹಿಳಾ ತಂಡ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆಲ್ಲಲು ವಿಫಲವಾದರು ಕೂಡ ದೇಶದ ಕೋಟ್ಯಂತರ ಜನರ ಹೃದಯವನ್ನು ಗೆಲ್ಲುವಲ್ಲಿ ಸಫಲವಾಗಿದೆ ಎಂದಿದ್ದಾರೆ.

ಟೋಕಿಯೊ ಒಲಿಂಪಿಕ್ಸ್: ಐರ್ಲೆಂಡ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ 1-0 ಅಂತರದ ಗೆಲುವು, ಕ್ವಾರ್ಟರ್ ಫೈನಲ್ ಪ್ರವೇಶ ಭರವಸೆ
ಕ್ರೀಡೆ

ಟೋಕಿಯೊ ಒಲಿಂಪಿಕ್ಸ್: ಐರ್ಲೆಂಡ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ 1-0 ಅಂತರದ ಗೆಲುವು, ಕ್ವಾರ್ಟರ್ ಫೈನಲ್ ಪ್ರವೇಶ ಭರವಸೆ

ಭಾರತದ ಮಹಿಳಾ ಹಾಕಿ ತಂಡ ಶುಕ್ರವಾರ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಗೆಲುವು ಕಂಡಿದೆ. ಈ ಮೂಲಕ ಭಾರತದ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆಯನ್ನು ಬಲವಾಗಿ ಉಳಿಸಿಕೊಂಡಿದೆ.

ಟೋಕಿಯೋ ಒಲಂಪಿಕ್ಸ್ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿಯಾಗಿ ರಾಣಿ ರಾಂಪಾಲ್ ಆಯ್ಕೆ
ಕ್ರೀಡೆ

ಟೋಕಿಯೋ ಒಲಂಪಿಕ್ಸ್ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿಯಾಗಿ ರಾಣಿ ರಾಂಪಾಲ್ ಆಯ್ಕೆ

ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನ 16 ಸದಸ್ಯರ ರಾಷ್ಟ್ರೀಯ ಮಹಿಳಾ ಹಾಕಿ ತಂಡದ ನಾಯಕಿಯಾಗಿ ಹಿರಿಯ ಸ್ಟ್ರೈಕರ್ ರಾಣಿ ರಾಂಪಾಲ್ ಅವರನ್ನು ಹಾಕಿ ಇಂಡಿಯಾ (ಎಚ್‌ಐ) ಸೋಮವಾರ ಆಯ್ಕೆ ಮಾಡಿದೆ.

ಒಲಂಪಿಕ್ಸ್ ಗುರಿ: ಉಭಯ ಕೋರಿಯಾಗಳಿಂದ ಒಂದೇ ಹಾಕಿ ತಂಡ!
ಕ್ರೀಡೆ

ಒಲಂಪಿಕ್ಸ್ ಗುರಿ: ಉಭಯ ಕೋರಿಯಾಗಳಿಂದ ಒಂದೇ ಹಾಕಿ ತಂಡ!

ಮುಂದಿನ ತಿಂಗಳು ನಡೆಯಲಿರುವ ವಿಂಟರ್ ಒಲಂಪಿಕ್ಸ್ ನ್ನು ಗುರಿಯಾಗಿರಿಸಿಕೊಂಡು ಉಭಯ ಕೋರಿಯಾಗಳು ಒಂದೇ ಹಾಕಿ ತಂಡವನ್ನು ಕಳಿಸಲಿವೆ.

ವಿಶ್ವ ಹಾಕಿ ಲೀಗ್: ಭಾರತಕ್ಕೆ ಮತ್ತೊಂದು ಜಯ
ಕ್ರೀಡೆ

ವಿಶ್ವ ಹಾಕಿ ಲೀಗ್: ಭಾರತಕ್ಕೆ ಮತ್ತೊಂದು ಜಯ

ವಿಶ್ವ ಹಾಲಿ ಲೀಗ್‍ನ 2ನೇ ಸುತ್ತಿನ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಮತ್ತೊಂದು ಗೆಲವು ದಾಖಲಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತೀಯ ವನಿತೆಯರು ಪೋಲೆಂಡ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿದರು...