ಒಲಂಪಿಕ್ಸ್ ಗುರಿ: ಉಭಯ ಕೋರಿಯಾಗಳಿಂದ ಒಂದೇ ಹಾಕಿ ತಂಡ!
ಮುಂದಿನ ತಿಂಗಳು ನಡೆಯಲಿರುವ ವಿಂಟರ್ ಒಲಂಪಿಕ್ಸ್ ನ್ನು ಗುರಿಯಾಗಿರಿಸಿಕೊಂಡು ಉಭಯ ಕೋರಿಯಾಗಳು ಒಂದೇ ಹಾಕಿ ತಂಡವನ್ನು ಕಳಿಸಲಿವೆ.

Published On :
ಸಿಯೋಲ್: ಮುಂದಿನ ತಿಂಗಳು ನಡೆಯಲಿರುವ ವಿಂಟರ್ ಒಲಂಪಿಕ್ಸ್ ನ್ನು ಗುರಿಯಾಗಿರಿಸಿಕೊಂಡು ಉಭಯ ಕೋರಿಯಾಗಳು ಒಂದೇ ಹಾಕಿ ತಂಡವನ್ನು ಕಳಿಸಲಿವೆ.
ಉಭಯ ಕೋರಿಯಾಗಳನ್ನು ಮಹಿಳಾ ಹಾಕಿ ತಂಡ ಪ್ರತಿನಿಧಿಸಲಿದೆ. ಉತ್ತರ-ದಕ್ಷಿಣ ಕೋರಿಯಾ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ವರ್ಷಗಳ ನಂತರ ಉತ್ತರ ಕೋರಿಯಾ ಹಾಗೂ ದಕ್ಷಿಣ ಕೋರಿಯಾ ನಡುವೆ ಕಳೆದ ಒಂದು ವಾರದಿಂದ ಮಾತುಕತೆ ಪ್ರಾರಂಭವಾಗಿದೆ.
ಮಾತುಕತೆಯಲ್ಲಿ ಒಲಂಪಿಕ್ಸ್ ವಿಷಯ ಪ್ರಸ್ತಾಪವಾಗಿದ್ದು ಉಭಯ ದೇಶಗಳೂ ಒಪ್ಪಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಉಭಯ ಕೋರಿಯಾಗಳು ಒಲಂಪಿಕ್ಸ್ ನಲ್ಲಿ ಒಟ್ಟಾಗಿ ಭಾಗವಹಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಹಿಳಾ ಹಾಕಿ ತಂಡದಕ್ಷಿಣ ಕೋರಿಯಾಉತ್ತರ ಕೋರಿಯಾWinter Olympicstwo Koreascombined women\'s ice hockey teamವಿಂಟರ್ ಒಲಂಪಿಕ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


