ಮಹಿಳಾ ಮೀಸಲಾತಿ ಕಾಯ್ದೆ

ದಸರಾ ಮುನ್ನ ದಿಢೀರ್ ಅಧಿವೇಶನಕ್ಕೆ ಸರ್ಕಾರ ತಯಾರಿ? ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆಗೆ ಕೇಂದ್ರದ ರಹಸ್ಯ ಪ್ಲಾನ್! ಖರ್ಗೆಗೆ ಸಚಿವ ರಿಜಿಜು ಕರೆ
ದಸರಾಗೂ ಮುನ್ನ ಸಂಸತ್ತಿನ ವಿಶೇಷ ಅಧಿವೇಶನ ನಡೆಸಿ, ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಮರು-ವಿಂಗಡಣೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಈ ಸಂಬಂಧ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಇವರು ಗೀತಾ ಮುಖರ್ಜಿ, ಎಲ್ಲರ ಪ್ರೀತಿಯ 'ಗೀತಾದಿ'; ಮಹಿಳಾ ಮೀಸಲಾತಿ ಕಾಯ್ದೆ ಹಿಂದಿನ ಪ್ರೇರಕ ಶಕ್ತಿ!
ಮಹಿಳಾ ಮೀಸಲಾತಿ ಮುಖ್ಯ ರಾಜಕೀಯ ಚರ್ಚೆಗೆ ಬರುವ ಬಹಳ ಹಿಂದೆಯೇ, ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚು ಬೇಕು ಎಂದು ಅವರು ಗುರುತಿಸಿದ್ದರು.

Parliament special session: ಇಂದಿನಿಂದ ಸಂಸತ್ತು ವಿಶೇಷ ಕಲಾಪ; ಆಡಳಿತ-ವಿಪಕ್ಷಗಳ ಚರ್ಚೆ ಬಗ್ಗೆ ತೀವ್ರ ಕುತೂಹಲ; ಅಜೆಂಡಾ ಹೀಗಿದೆ...
ಕೇಂದ್ರವು 2029ರ ಸಾಮಾನ್ಯ ಚುನಾವಣೆಗೆ ಮುನ್ನ ನಾರಿ ಶಕ್ತಿ ವಂದನ್ ಅಧಿನಿಯಮ್ ಕಾಯ್ದೆಯನ್ನು ಜಾರಿಗೆ ತರಲು 2023ರ ಕಾಯ್ದೆಗೆ ತಿದ್ದುಪಡಿ ತರಲು ಯೋಜಿಸಿದೆ. ಈ ಕಾಯ್ದೆಯಡಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ (33 ಶೇಕಡಾ) ಸ್ಥಾನ ಮೀಸಲಿರುತ್ತದೆ.

ಕರಾವಳಿಯಲ್ಲಿ ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ಶಾಲೆ ಸ್ಥಾಪನೆ: ನಿರ್ಮಲಾ ಸೀತಾರಾಮನ್
2024 ರ ಗಣತಿಯ ನಂತರ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮುಂಬರುವ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಎಷ್ಟರಲ್ಲಿ?: ರಾಹುಲ್ ಗಾಂಧಿ ಕೊಟ್ಟ ವಿವರಣೆ ಹೀಗಿದೆ...
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸದ್ಯದ ಪ್ರಕಾರ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಖಂಡಿತವಾಗಿಯೂ ಗೆಲ್ಲುತ್ತಿದೆ, ಬಹುಶಃ ತೆಲಂಗಾಣವನ್ನು ಗೆಲ್ಲಬಹುದು.

