ಮಹಾವತಾರ ನರಸಿಂಹ

Oscars 2026: ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಆದ ಮಹಾವತಾರ ನರಸಿಂಹ!
ಸಿನಿಮಾ ಸುದ್ದಿ

Oscars 2026: ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ವಿಭಾಗದಲ್ಲಿ ಶಾರ್ಟ್‌ಲಿಸ್ಟ್ ಆದ ಮಹಾವತಾರ ನರಸಿಂಹ!

ವಿಷ್ಣು ಮತ್ತು ರಾಜ ಹಿರಣ್ಯಕಶಿಪು ಮತ್ತು ಆತನ ಮಗ ಭಕ್ತ ಪ್ರಹ್ಲಾದನ ಕಥೆಯನ್ನು ಹೇಳುವ ಪೌರಾಣಿಕ ಕಥೆಯಾಗಿದ್ದು, ಈ ವಿಭಾಗದಲ್ಲಿ ಸ್ಪರ್ಧಿಸಲು ಆಯ್ಕೆಯಾದ 35 ಚಿತ್ರಗಳಲ್ಲಿ ಒಂದಾಗಿದೆ.

ಅನಿಮೇಷನ್ ಬ್ಲಾಕ್‌ಬಸ್ಟರ್ 'ಮಹಾವತಾರ ನರಸಿಂಹ' ಒಟಿಟಿಯಲ್ಲಿ ಬಿಡುಗಡೆ
ಸಿನಿಮಾ ಸುದ್ದಿ

ಅನಿಮೇಷನ್ ಬ್ಲಾಕ್‌ಬಸ್ಟರ್ 'ಮಹಾವತಾರ ನರಸಿಂಹ' ಒಟಿಟಿಯಲ್ಲಿ ಬಿಡುಗಡೆ

ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು, ಆರಂಭಿಕ ವಾರಾಂತ್ಯದಿಂದಲೇ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು.

ಇತಿಹಾಸ ಬರೆದ Mahavatar Narsimha, 300 ಕೋಟಿ ರೂ ಗಳಿಸಿದ ಭಾರತದ ಮೊಟ್ಟ ಮೊದಲ Animation Movie
ಸಿನಿಮಾ ಸುದ್ದಿ

ಇತಿಹಾಸ ಬರೆದ Mahavatar Narsimha, 300 ಕೋಟಿ ರೂ ಗಳಿಸಿದ ಭಾರತದ ಮೊಟ್ಟ ಮೊದಲ Animation Movie

ಅಶ್ವಿನ್ ಕುಮಾರ್ ನಿರ್ದೇಶನದ ಮತ್ತು ಹೊಂಬಾಳೆ ಸಂಸ್ಥೆಯ ನಿರ್ಮಾಣದ ಮಹಾವತಾರ ನರಸಿಂಹ ಚಿತ್ರ ಸತತ 5ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Mahavatar Narsimha 300 ಕೋಟಿಯತ್ತ  ದಾಪುಗಾಲು, ಹಿಂದಿಯಲ್ಲೇ 164 ಕೋಟಿ ರೂ ಗಳಿಕೆ!
ಸಿನಿಮಾ ಸುದ್ದಿ

Mahavatar Narsimha 300 ಕೋಟಿಯತ್ತ ದಾಪುಗಾಲು, ಹಿಂದಿಯಲ್ಲೇ 164 ಕೋಟಿ ರೂ ಗಳಿಕೆ!

ಮಹಾವತಾರ ನರಸಿಂಹ ಚಿತ್ರ ಸತತ 4ನೇ ವಾರದ ಯಶಸ್ವಿ ಪ್ರದರ್ಶನದ ಬಳಿಕ 5ನೇ ವಾರದತ್ತ ದಾಪುಗಾಲಿರಿಸಿದ್ದು, ಜಾಗತಿಕ ಬಾಕ್ಸಾಫಿಸ್ ಗಳಿಕೆಯಲ್ಲಿ ಚಿತ್ರವು ಬರೊಬ್ಬರಿ 278 ಕೋಟಿ ರೂ ಗಳಿಸಿದೆ.

Mahavatar Narsimha: ದ್ವಿಶತಕ ದಾಟಿದ  ಜಾಗತಿಕ ಬಾಕ್ಸಾಫಿಸ್ ಗಳಿಕೆ!
ಸಿನಿಮಾ ಸುದ್ದಿ

Mahavatar Narsimha: ದ್ವಿಶತಕ ದಾಟಿದ ಜಾಗತಿಕ ಬಾಕ್ಸಾಫಿಸ್ ಗಳಿಕೆ!

ಅಶ್ವಿನ್ ಕುಮಾರ್ ನಿರ್ದೇಶನದ ಮಹಾವತಾರ ನರಸಿಂಹ ಚಿತ್ರ ಸತತ 3ನೇ ವಾರದ ಯಶಸ್ವಿ ಪ್ರದರ್ಶನದ ಬಳಿಕ 4ನೇ ವಾರದತ್ತ ದಾಪುಗಾಲಿರಿಸಿದ್ದು, ಚಿತ್ರದ ಹಿಂದಿ ಅವತರಣಿಕೆಯ ಗಳಿಕೆ 126.76 ಕೋಟಿ ರೂ ಗೆ ಏರಿಕೆಯಾಗಿದೆ.

100 Notout: ಮಹಾವತಾರ ನರಸಿಂಹ ಬಾಕ್ಸಾಫಿಸ್ ವಿಜಯೋತ್ಸವ ಓಟ, ಹಿಂದಿಯಲ್ಲಿ 104 ಕೋಟಿ ರೂ ಗಳಿಕೆ!
ಸಿನಿಮಾ ಸುದ್ದಿ

100 Notout: ಮಹಾವತಾರ ನರಸಿಂಹ ಬಾಕ್ಸಾಫಿಸ್ ವಿಜಯೋತ್ಸವ ಓಟ, ಹಿಂದಿಯಲ್ಲಿ 104 ಕೋಟಿ ರೂ ಗಳಿಕೆ!

ಅಶ್ವಿನ್ ಕುಮಾರ್ ನಿರ್ದೇಶನದ ಮಹಾವತಾರ ನರಸಿಂಹ ಚಿತ್ರ ಸತತ 3ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಹಿಂದಿ ಅವತರಣಿಕೆಯ ಗಳಿಕೆ 100 ಕೋಟಿ ರೂ ದಾಟಿದೆ.

ಅನಿಮೇಷನ್ ಸಿನಿಮಾ ದಾಖಲೆ ಮುರಿದ Mahavatar Narsimha: 150 ಕೋಟಿ ರೂ ಗಳಿಸಿ ವಿಶ್ವಾದ್ಯಂತ  ಭರ್ಜರಿ ಪ್ರದರ್ಶನ!
ಸಿನಿಮಾ ಸುದ್ದಿ

ಅನಿಮೇಷನ್ ಸಿನಿಮಾ ದಾಖಲೆ ಮುರಿದ Mahavatar Narsimha: 150 ಕೋಟಿ ರೂ ಗಳಿಸಿ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ!

ಇದು ಈಗಾಗಲೇ ಹನುಮಾನ್ ಮತ್ತು ಸ್ಪೈಡರ್ ಮ್ಯಾನ್ ದಾಖಲೆಯನ್ನು ಮುರಿದು ಭಾರತದಲ್ಲಿ ಅತಿ ಹೆಚ್ಚು ಗಳಿಕೆಯ ಅನಿಮೇಟೆಡ್ ಚಿತ್ರವಾಗಿದೆ.

Mahavatar Narsimha ಬಾಕ್ಸ್ ಆಫಿಸ್ ಅಬ್ಬರ; ಹಿಂದಿಯಲ್ಲೇ 100 ಕೋಟಿ ಗಳಿಕೆಯತ್ತ ದಾಪುಗಾಲು!
ಸಿನಿಮಾ ಸುದ್ದಿ

Mahavatar Narsimha ಬಾಕ್ಸ್ ಆಫಿಸ್ ಅಬ್ಬರ; ಹಿಂದಿಯಲ್ಲೇ 100 ಕೋಟಿ ಗಳಿಕೆಯತ್ತ ದಾಪುಗಾಲು!

ಭಾರತೀಯ ಸಿನಿಮಾ ಬಾಕ್ಸಾಫಿಸ್ ಗಳಿಕೆಯಲ್ಲಿ ಮಹಾವತಾರ ನರಸಿಂಹ ಚಿತ್ರದ ಅಬ್ಬರ ಮುಂದುವರೆದಿದ್ದು. ಹಿಂದಿ ಭಾಷೆಯೊಂದರಲ್ಲೇ ಚಿತ್ರದ ಗಳಿಕೆ 80 ಕೋಟಿ ರೂ ದಾಟಿದ್ದು, ಚಿತ್ರ 100 ಕೋಟಿ ರೂಗಳಿಕೆಯತ್ತ ದಾಪುಗಾಲಿರಿಸಿದೆ.

Mahavatar Narsimha: 100 ಕೋಟಿ ಕ್ಲಬ್ ಸೇರಿದ ಭಾರತದ ಮೊಟ್ಟ ಮೊದಲ ಅನಿಮೇಷನ್ ಚಿತ್ರ
ಸಿನಿಮಾ ಸುದ್ದಿ

Mahavatar Narsimha: 100 ಕೋಟಿ ಕ್ಲಬ್ ಸೇರಿದ ಭಾರತದ ಮೊಟ್ಟ ಮೊದಲ ಅನಿಮೇಷನ್ ಚಿತ್ರ

ಈ ಬಗ್ಗೆ ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಮಾಹಿತಿ ನೀಡಿದ್ದು, ಮಹಾವತಾರ ನರಸಿಂಹ ಇದೇ ಜುಲೈ 25 ಶುಕ್ರವಾರದಂದು ಬಿಡುಗಡೆಯಾಗಿತ್ತು.