ಭಾರತ ಎ vs ಶ್ರೀಲಂಕಾ ಎ

ಹರ್ಮನ್‌ಪ್ರೀತ್ ಕೌರ್ ಆಡುವ ರೀತಿ 'ಇಷ್ಟ'; ಸ್ಲೆಡ್ಜಿಂಗ್ ಬಗ್ಗೆ ವೈಭವ್ ಸೂರ್ಯವಂಶಿ ವರದಿ ಮಾಡಬೇಕಿತ್ತು: ವೆಸ್ಟ್ ಇಂಡೀಸ್‌ ದಿಗ್ಗಜ
ಕ್ರಿಕೆಟ್

ಹರ್ಮನ್‌ಪ್ರೀತ್ ಕೌರ್ ಆಡುವ ರೀತಿ 'ಇಷ್ಟ'; ಸ್ಲೆಡ್ಜಿಂಗ್ ಬಗ್ಗೆ ವೈಭವ್ ಸೂರ್ಯವಂಶಿ ವರದಿ ಮಾಡಬೇಕಿತ್ತು: ವೆಸ್ಟ್ ಇಂಡೀಸ್‌ ದಿಗ್ಗಜ

ಶ್ರೀಲಂಕಾ ವಿರುದ್ಧದ ರೌಂಡ್-ರಾಬಿನ್ ಹಂತದ ಪಂದ್ಯವೊಂದರಲ್ಲಿ ಎದುರಾಳಿ ತಂಡದ ಆಟಗಾರರು ಸ್ಲೆಡ್ಜಿಂಗ್ ಮಾಡಿದಾಗ ವೈಭವ್ ಸೂರ್ಯವಂಶಿ ತಾಳ್ಮೆ ಕಳೆದುಕೊಂಡರು ಮತ್ತು ಅವರೊಂದಿಗೆ ಜಗಳಕ್ಕಿಳಿದರು.

'ಜನರಿಗೆ ಅದರ ಬಗ್ಗೆ ತಿಳಿದಿಲ್ಲ': 29 ಎಸೆತಗಳಲ್ಲಿ 94 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಳಿಕ ವೈಭವ್ ಸೂರ್ಯವಂಶಿ ಹೇಳಿಕೆ
ಕ್ರಿಕೆಟ್

'ಜನರಿಗೆ ಅದರ ಬಗ್ಗೆ ತಿಳಿದಿಲ್ಲ': 29 ಎಸೆತಗಳಲ್ಲಿ 94 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಳಿಕ ವೈಭವ್ ಸೂರ್ಯವಂಶಿ ಹೇಳಿಕೆ

ಈ ವರ್ಷದ ಆರಂಭದಲ್ಲಿ ನಡೆದ ಅಂಡರ್-19 ವಿಶ್ವಕಪ್ ಗೆಲುವಿನಲ್ಲಿ ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ 175 ರನ್ ಗಳಿಸಿದಂತೆಯೇ, ಅವರ ಅದ್ಭುತ ಬ್ಯಾಟಿಂಗ್ ದಾಳಿಯು ಮೊದಲ 10 ಓವರ್‌ಗಳಲ್ಲಿಯೇ ಪಂದ್ಯವನ್ನು ನಿರ್ಧರಿಸಿತು.

'ವಿಪರೀತ ವಿನಾಶಕಾರಿ': ತಂಡದಿಂದ ವೈಭವ್ ಸೂರ್ಯವಂಶಿ ಕೈಬಿಡುವಂತೆ ಸೂಚಿಸಿದ್ದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಮೆಚ್ಚುಗೆ!
ಕ್ರಿಕೆಟ್

'ವಿಪರೀತ ವಿನಾಶಕಾರಿ': ತಂಡದಿಂದ ವೈಭವ್ ಸೂರ್ಯವಂಶಿ ಕೈಬಿಡುವಂತೆ ಸೂಚಿಸಿದ್ದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಮೆಚ್ಚುಗೆ!

15 ವರ್ಷದ ಆರಂಭಿಕ ಆಟಗಾರ ಕೇವಲ 11 ಎಸೆತಗಳಲ್ಲಿ ಭಾರತ ಎ ಪರ ತನ್ನ ಚೊಚ್ಚಲ ಅರ್ಧಶತಕ ಗಳಿಸುವ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದರು.

ತ್ರಿಕೋನ ಏಕದಿನ ಸರಣಿ ಫೈನಲ್: ಬಿಗ್ ಫೈಟ್ ಬಳಿಕ ಲಂಕಾ ಬೌಲಿಂಗ್ ಛಿದ್ರ ಮಾಡಿದ Vaibhav Sooryavanshi; 21 ವರ್ಷಗಳ ಹಳೆಯ ದಾಖಲೆ ಉಡೀಸ್!
ಕ್ರಿಕೆಟ್

ತ್ರಿಕೋನ ಏಕದಿನ ಸರಣಿ ಫೈನಲ್: ಬಿಗ್ ಫೈಟ್ ಬಳಿಕ ಲಂಕಾ ಬೌಲಿಂಗ್ ಛಿದ್ರ ಮಾಡಿದ Vaibhav Sooryavanshi; 21 ವರ್ಷಗಳ ಹಳೆಯ ದಾಖಲೆ ಉಡೀಸ್!

ಡಂಬುಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಎ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಸೂಪರ್ ಓವರ್ ವಿವಾದದ ಕುರಿತು ಮಾತನಾಡಿದ ತಿಲಕ್ ವರ್ಮಾ; ವೈಭವ್ ಸೂರ್ಯವಂಶಿ ಬಗ್ಗೆ ಮುತ್ತಿನಂತಾ ಮಾತು!
ಕ್ರಿಕೆಟ್

ಸೂಪರ್ ಓವರ್ ವಿವಾದದ ಕುರಿತು ಮಾತನಾಡಿದ ತಿಲಕ್ ವರ್ಮಾ; ವೈಭವ್ ಸೂರ್ಯವಂಶಿ ಬಗ್ಗೆ ಮುತ್ತಿನಂತಾ ಮಾತು!

ಲೈಟ್ ಡೈಯಿಂಗ್‌ನಿಂದಾಗಿ ಸೂಪರ್ ಓವರ್ ನಡೆಸಲು ಅಂಪೈರ್‌ಗಳು ಒಪ್ಪಲಿಲ್ಲ. ಆದರೆ, ತಿಲಕ್ ಸೂಪರ್ ಓವರ್‌ ಅನ್ನು ಒತ್ತಾಯಿಸುತ್ತಲೇ ಇದ್ದರು. ಕೊನೆಗೆ ಅಂಪೈರ್ ಒಪ್ಪಿಕೊಂಡರು.

Tri-Nation Series Final: 11 ಎಸೆತಗಳಲ್ಲೇ ಅರ್ಧಶತಕ, 6 ರನ್ ಅಂತರದಲ್ಲಿ ಶತಕ ಮಿಸ್; ಕೆಣಕಿದ್ದ ಲಂಕನ್ನರ ಬೆವರಿಳಿಸಿದ Vaibhav Sooryavanshi
ಕ್ರಿಕೆಟ್

Tri-Nation Series Final: 11 ಎಸೆತಗಳಲ್ಲೇ ಅರ್ಧಶತಕ, 6 ರನ್ ಅಂತರದಲ್ಲಿ ಶತಕ ಮಿಸ್; ಕೆಣಕಿದ್ದ ಲಂಕನ್ನರ ಬೆವರಿಳಿಸಿದ Vaibhav Sooryavanshi

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.

ಫೈನಲ್‌ಗೂ ಮುನ್ನವೇ ಎದುರಾಳಿ ತಂಡಕ್ಕೆ ಎಚ್ಚರಿಕೆ; 29 ಎಸೆತಗಳಲ್ಲಿ 96 ರನ್; ಶತಕದಿಂದ ವೈಭವ್ ಸೂರ್ಯವಂಶಿ ಜಸ್ಟ್ ಮಿಸ್!
ಕ್ರಿಕೆಟ್

ಫೈನಲ್‌ಗೂ ಮುನ್ನವೇ ಎದುರಾಳಿ ತಂಡಕ್ಕೆ ಎಚ್ಚರಿಕೆ; 29 ಎಸೆತಗಳಲ್ಲಿ 96 ರನ್; ಶತಕದಿಂದ ವೈಭವ್ ಸೂರ್ಯವಂಶಿ ಜಸ್ಟ್ ಮಿಸ್!

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಮುಂಬರುವ T20I ಸರಣಿಗಾಗಿ ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿರುವ 15 ವರ್ಷದ ವೈಭವ್ ಸೂರ್ಯವಂಶಿ, ಈಗಾಗಲೇ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

'ಇದು ಐಪಿಎಲ್ ಅಲ್ಲ, ಮನೆಗೆ ಹೋಗು'ಎಂದು ಶ್ರೀಲಂಕಾ ಎ ಆಟಗಾರರು ಸ್ಲೆಡ್ಜಿಂಗ್ ವಿವಾದ; ವೈಭವ್ ಸೂರ್ಯವಂಶಿ, ತಿಲಕ್ ವರ್ಮಾಗೆ BCCI ದಂಡ!
ಕ್ರಿಕೆಟ್

'ಇದು ಐಪಿಎಲ್ ಅಲ್ಲ, ಮನೆಗೆ ಹೋಗು'ಎಂದು ಶ್ರೀಲಂಕಾ ಎ ಆಟಗಾರರು ಸ್ಲೆಡ್ಜಿಂಗ್ ವಿವಾದ; ವೈಭವ್ ಸೂರ್ಯವಂಶಿ, ತಿಲಕ್ ವರ್ಮಾಗೆ BCCI ದಂಡ!

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 'ಎ' ಪಂದ್ಯಗಳಿಗೆ ನಿರ್ಬಂಧಗಳನ್ನು ವಿಧಿಸುವುದಿಲ್ಲ ಮತ್ತು ಅದನ್ನು ವಹಿಸಿಕೊಳ್ಳುವುದು ಆಯಾ ಕ್ರಿಕೆಟ್ ಮಂಡಳಿಗಳ ಮೇಲೆ ಅವಲಂಬಿತವಾಗಿರುತ್ತದೆ.

ಶ್ರೀಲಂಕಾ ಎ ಆಟಗಾರರ ಸ್ಲೆಡ್ಜಿಂಗ್: ವೈಭವ್ ಸೂರ್ಯವಂಶಿಗೆ 'ಪರಿಸ್ಥಿತಿ ನಿರ್ವಹಣಾ ತರಬೇತಿ' ಅಗತ್ಯವಿದೆ ಎಂದ ತಜ್ಞರು!
ಕ್ರಿಕೆಟ್

ಶ್ರೀಲಂಕಾ ಎ ಆಟಗಾರರ ಸ್ಲೆಡ್ಜಿಂಗ್: ವೈಭವ್ ಸೂರ್ಯವಂಶಿಗೆ 'ಪರಿಸ್ಥಿತಿ ನಿರ್ವಹಣಾ ತರಬೇತಿ' ಅಗತ್ಯವಿದೆ ಎಂದ ತಜ್ಞರು!

15 ವರ್ಷದ ಬಾಲಕ ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಚರ್ಚೆಯಲ್ಲಿರುವ ಆಟಗಾರನಾಗಿದ್ದು, ಆಟದ ಮೇಲೆ ಆತ ಹಿಡಿತ ಸಾಧಿಸಲು ಮುಂದಾಗುತ್ತಿದ್ದಂತೆ, ಎದುರಾಳಿ ತಂಡಗಳು ಅವರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತವೆ.