ಬ್ರಿಯಾನ್ ಲಾರಾ

ವೈಭವ್ ಸೂರ್ಯವಂಶಿಯಲ್ಲಿ ಬ್ರಿಯಾನ್ ಲಾರಾ ನೋಡಬಲ್ಲೆ, ಆದ್ರೆ...: ಆಸೀಸ್ ಮಾಜಿ ನಾಯಕ ಹೇಳಿದ್ದೇನು?
"ವೈಭವ್ ಒಬ್ಬ ಅದ್ಭುತ ಆಟಗಾರ, ಅದ್ಭುತ ಪ್ರತಿಭೆ ಎಂದು ನಾನು ಭಾವಿಸುತ್ತೇನೆ. 14 ಅಥವಾ 15ನೇ ವಯಸ್ಸಿನಲ್ಲಿ ಇಷ್ಟು ಬಲವಾಗಿ ಚೆಂಡನ್ನು ಹೊಡೆಯುವ ಯಾವುದೇ ಬ್ಯಾಟ್ಸ್‌ಮನ್ ಅನ್ನು ನೋಡಿಲ್ಲ"

ವೈಭವ್ ಸೂರ್ಯವಂಶಿಯನ್ನು ಬ್ರಿಯಾನ್ ಲಾರಾಗೆ ಹೋಲಿಸಿದ ಮಾಜಿ ಆಟಗಾರ; ಸಲಹೆ ನೀಡಿದ ಅಂಬಟಿ ರಾಯುಡು!
ವೈಭವ್ ಸೂರ್ಯವಂಶಿ ಮುಂದಿನ 2 ವರ್ಷಗಳಲ್ಲಿ ಟೀಂ ಇಂಡಿಯಾಗೆ ಪ್ರವೇಶ ಮಾಡುತ್ತಾರೆ ಎಂದು ಕೆಲವು ಮಾಜಿ ಕ್ರಿಕೆಟಿಗರು ಈಗಾಗಲೇ ಊಹಿಸುತ್ತಿದ್ದಾರೆ.

ಕೊನೆಗೂ Brian Lara ದಾಖಲೆ ಮುರಿದ Joe Root; ಸಚಿನ್ ದಾಖಲೆ ಕಥೆ ಏನು?
ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್ ಮನ್ ಜೋ ರೂಟ್ (Joe Root) ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐಪಿಎಲ್ 2022: ಸನ್ ರೈಸರ್ಸ್ ಹೈದರಬಾದ್ ಗೆ ಕೋಚ್ ಆಗಿ ಬ್ರಿಯಾನ್ ಲಾರಾ ಆಯ್ಕೆ
ಮಾಜಿ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಗುರುವಾರ ತಮ್ಮ ಹೊಸ ಕೋಚಿಂಗ್ ಸಿಬ್ಬಂದಿಯನ್ನು 2022ರ ಆವೃತ್ತಿಗೆ ಕ್ರಿಕೇಟ್ ದಂತಕಥೆ ಬ್ರಿಯಾನ್ ಲಾರಾ ಮತ್ತು ಡೇಲ್ ಸ್ಟೇನ್ ಸೇರಿದಂತೆ ನಾಲ್ಕು ಮಂದಿಯ ಹೆಸರುಗಳನ್ನ ಬಹಿರಂಗಪಡಿಸಿದೆ.

7 ವರ್ಷಗಳ ಹಿಂದೆ ಬ್ರಿಯಾನ್ ಲಾರಾ ನೀಡಿದ್ದ ಉಡುಗೊರೆಯನ್ನು ಸ್ಮರಿಸಿದ ಸಚಿನ್ ತೆಂಡೂಲ್ಕರ್
ತಾವು ನಿವೃತ್ತಿಯಾದಾಗ ತಮ್ಮ ಸ್ನೇಹಿತ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ನೀಡಿದ್ದ ಉಡುಗೊರೆಯನ್ನು ಸಚಿನ್ ಸ್ಮರಿಸಿದ್ದಾರೆ.

ಬ್ರಿಯಾನ್ ಲಾರಾ ನನ್ನೆದುರು ಬ್ಯಾಟ್ ಮಾಡಲು ತಿಣುಕಾಡುತ್ತಿದ್ದರು: ಮೊಹಮ್ಮದ್ ಹಫೀಝ್
ವೆಸ್ಟ್ ಇಂಡೀಸ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ತಮ್ಮೆದುರು ಬ್ಯಾಟ್ ಮಾಡಲು ತಿಣುಕಾಡುತ್ತಿದ್ದರು ಎಂದು ಪಾಕಿಸ್ತಾನದ ಅನುಭವಿ ಆಲ್‌ರೌಂಡರ್ ಮೊಹಮ್ಮದ್ ಹಫೀಝ್ ಹೇಳಿಕೊಂಡಿದ್ದಾರೆ.

ಲಾರಾಗೆ ಬೌಲಿಂಗ್ ಮಾಡಲು ಹೆದರುತ್ತಿದ್ದೆ: ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ
ವೆಸ್ಟ್ ಇಂಡೀಸ್ ದೈತ್ಯ ಬ್ರಿಯಾನ್ ಲಾರ್ ಅವರಿಗೆ ಬೌಲಿಂಗ್ ಮಾಡಲು ಹೆದರುತ್ತಿದ್ದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಕೊಹ್ಲಿ ನೇತೃತ್ವದ ಭಾರತ ತಂಡ ಟಿ-20 ವಿಶ್ವಕಪ್ ಗೆಲ್ಲಲಿದೆ: ಬ್ರಿಯಾನ್ ಲಾರಾ
ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಮುಂಬರುವ 2020ರ ಟಿ20 ವಿಶ್ವಕಪ್ ಗೆಲ್ಲಲಿದೆ ಎಂದು ವೆಸ್ಟ್ ಇಂಡೀಸ್ ಲೆಜೆಂಡ್ ಆಟಗಾರ ಬ್ರಿಯಾನ್ ಲಾರಾ ಹೇಳಿದ್ದಾರೆ.

ರಾಷ್ಟ್ರಪತಿ ಕೋವಿಂದ್ ಭೇಟಿಯಾದ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ
ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಮತ್ತು ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರ ಯಾನ್ ಲಾರಾ ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾದರು

