ಬುಲೆಟ್ ಪ್ರೂಫ್ ಜಾಕೆಟ್

ಉತ್ತರ ಪ್ರದೇಶ ಚುನಾವಣೆ: ಸಿಎಂ ಯೋಗಿ ಆದಿತ್ಯನಾಥ್, ಅಖಿಲೇಶ್ ಸೇರಿದಂತೆ 52 ನಾಯಕರಿಗೆ ಬುಲೆಟ್ ಪ್ರೂಫ್ ಜಾಕೆಟ್! ಇವುಗಳ ಬೆಲೆ ಎಷ್ಟು ಗೊತ್ತಾ?
ಸಂಜಯ್ ನಿಶಾದ್, ನಂದ್ ಗೋಪಾಲ್ ಗುಪ್ತಾ 'ನಂದಿ', ಓಂ ಪ್ರಕಾಶ್ ರಾಜ್‌ಭರ್ ಮತ್ತು ಬಿಜೆಪಿ ನಾಯಕಿ ಅಪರ್ಣಾ ಯಾದವ್ ಸೇರಿದಂತೆ ರಾಜ್ಯ ಸರ್ಕಾರದ 11 ಸಚಿವರು ಕೂಡ ಈ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನು ಪಡೆದವರಲ್ಲಿ ಸೇರಿದ್ದಾರೆ.

ದೇಶಕ್ಕೆ ಬುಲೆಟ್ ಟ್ರೈನ್ ಬೇಕಿಲ್ಲ: ದೇಶ ಕಾಯುವ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಬೇಕಿದೆ: ಅಖಿಲೇಶ್
ದೇಶಕ್ಕೆ ಏನು ಬೇಕು, ಏನು ಬೇಡ ಎಂಬುದು ದೇಶ ಆಳುವವರಿಗೆ ತಿಳಿದಿರಬೇಕು, ದೇಶಕ್ಕೆ ಬೇಕಾಗಿರುವುದು ಬುಲೆಟ್ ಟ್ರೈನ್ ಅಲ್ಲ ದೇಶ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ...

9 ವರ್ಷಗಳ ನಿರೀಕ್ಷೆ ಅಂತ್ಯ, ಭಾರತೀಯ ಸೇನೆಯ ಸೈನಿಕರ ಕೈ ಸೇರಲಿದೆ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್!
ಭಾರತೀಯ ಸೇನೆಯ ಯೋಧರ ಸತತ 9 ವರ್ಷಗಳ ನಿರೀಕ್ಷೆ ಕೊನೆಗೂ ಅಂತ್ಯವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದ್ದು, ಶೀಘ್ರ ಸುಮಾರು 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಗಳು ನಮ್ಮ ಸೈನಿಕರ ಒಡಲು ಸೇರಲಿವೆ.

70 ವರ್ಷಗಳಲ್ಲೇ ಮೊದಲು: ಭಾರತೀಯ ಸೈನಿಕರಿಗೆ ಶೀಘ್ರ ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್!
ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆಯ ದಶಕಗಳ ಕನಸಾದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಶೀಘ್ರದಲ್ಲೇ ಭಾರತದಲ್ಲೇ ಉತ್ಪಾದಿಸುವ ಕಾಲ ಸನ್ನಿಹಿತವಾಗಿದೆ.

ಸೇನೆಯ ದಶಕಗಳ ಕನಸು ನನಸು; ಅತ್ಯಾಧುನಿಕ ಹೆಲ್ಮೆಟ್ ತಯಾರಿ ಶುರು!
ಭಾರತೀಯ ಸೇನೆಯ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಗುಂಡು ನಿರೋಧಕ ಅತ್ಯಾಧುನಿಕ ಹೆಲ್ಮೆಟ್ ಗಳ ತಯಾರಿ ಕಾರ್ಯವನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ಶಕ್ತಿ ಕೇಂದ್ರ ಸಂಸತ್ ಭವನಕ್ಕಿಲ್ಲ ಅಗತ್ಯ ಭದ್ರತೆ
ದೇಶದ ಪ್ರಮುಖ ಶಕ್ತಿ ಕೇಂದ್ರ ಸಂಸತ್ ಭವನಕ್ಕೆ ಅಗತ್ಯ ಭದ್ರತೆಯೇ ಇಲ್ಲ.....

ರಾಂಪಾಲ್ ಆಶ್ರಮದ ಲಾಕರ್‌ಗಳಲ್ಲಿ ಕಮಾಂಡೋ ಸಮವಸ್ತ್ರ..!
ವಿವಾದಿತ ಸ್ವಯಂ ಘೋಷಿತ ದೇವಮಾನವ ಬಾಬಾ ರಾಂಪಾಲ್‌ನ ಆಶ್ರಮದಲ್ಲಿನ ಲಾಕರ್‌ಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಕಮಾಂಡೋ ಸಮವಸ್ತ್ರಗಳು ದೊರೆತಿವೆ..

