ಬುಕ್ಕಿ

2 ನಿಷೇಧಿತ ಶಕಿಬ್ ಅಲ್ ಹಸನ್-ಭಾರತೀಯ ಬುಕ್ಕಿ ನಡುವಿನ ಸಂಭಾಷಣೆ ಇಲ್ಲಿದೆ ನೋಡಿ!
ಮ್ಯಾಚ್ ಫಿಕ್ಸಿಂಗ್ ಸಲುವಾಗಿ ಬುಕೀಗಳು ಸಂಪರ್ಕಿಸಿದ್ದ ವಿಚಾರವನ್ನು ಐಸಿಸಿ ಗಮನಕ್ಕೆ ತರದೆ ಭ್ರಷ್ಟಾಚಾರ ತಡೆ ನಿಯಮವನ್ನು ಉಲ್ಲಂಘಿಸಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಶಕಿಬ್ ಅಲ್ ಹಸನ್, ಇದೀಗ ಎಲ್ಲಾ...

ತಮಿಳುನಾಡು ಪ್ರೀಮಿಯರ್ ಲೀಗ್(ಟಿಪಿಎಲ್) ಫಿಕ್ಸಿಂಗ್ ಆರೋಪ ತನಿಖೆ ಶುರು
ನಾಲ್ಕನೇ ಆವೃತ್ತಿ ತಮಿಳುನಾಡು ಪ್ರೀಮಿಯರ್ ಲೀಗ್‌ನ ಆಟಗಾರರು ಅಕ್ರಮವಾಗಿ ಬೇರೆಯವರನ್ನು ಸಂಪರ್ಕಿಸಿದ್ದಾರೆ ಎಂಬ ಆರೋಪದ ಬಗ್ಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಭ್ರಷ್ಟಾಚಾರ ನಿಗ್ರಹ ಘಟಕವು ತನಿಖೆಯನ್ನು ಆರಂಭಿಸಿದೆ.

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನಿಗೆ ಬುಕ್ಕಿ ಜೊತೆ ಸಂಪರ್ಕ, ಬಿರುಗಾಳಿ ಎಬ್ಬಿಸಿದೆ ತನಿಖಾಧಿಕಾರಿ ಹೇಳಿಕೆ!
2011ರ ಏಕದಿನ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಅಗ್ರಗ ಆಟಗಾರನೊಬ್ಬ 2008-09ರಲ್ಲಿ ಬುಕ್ಕಿ ಜತೆ ಸಂಪರ್ಕ ಹೊಂದಿದ್ದರು ಎಂದು ಮಿಶ್ರಾ ಹೇಳಿದ್ದಾರೆ...

ಫಿಕ್ಸಿಂಗ್‌ಗಾಗಿ ಪಾಕಿಸ್ತಾನ ನಾಯಕ ಸರ್ಫರಾಜ್‌ಗೆ ಬುಕ್ಕಿಗಳಿಂದ ಭರ್ಜರಿ ಆಫರ್!
2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಗೆ ಬುಕ್ಕಿಗಳು ಹಿಂದೆ ಬಿದ್ದಿದ್ದಾರಂತೆ...

ಫಿಕ್ಸಿಂಗ್‌ಗಾಗಿ ಗಂಗೂಲಿಯನ್ನು ಸಂಪರ್ಕಿಸುವ ಸಾಹಸಕ್ಕೆ ಕೈಹಾಕಿಲ್ಲ: ಮಾಜಿ ಬುಕ್ಕಿ
ಕ್ರಿಕೆಟ್ ಇತಿಹಾಸದಲ್ಲಿ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ಸಾಕಷ್ಟು ಕೇಳಿ ಬಂದಿವೆ. ಪ್ರತಿಯೊಂದು ತಂಡದ ವಿರುದ್ಧ ಒಂದಲ್ಲ ಒಂದು ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು...

12 ಸೆಕೆಂಡ್ ತಡ ಪ್ರಸಾರ: ಬೆಟ್ಟಿಂಗ್‍ಗೆ ರಹದಾರಿ
ಕಳೆದ ತಿಂಗಳಷ್ಟೇ ಮುಕ್ತಾಯಗೊಂಡ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿನ ಬೆಟ್ಟಿಂಗ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ...

ಐಪಿಎಲ್ ದಾಳಿ; ಬುಕ್ಕಿಗಳನ್ನು ಎಚ್ಚರಿಸಿದ್ದರೆ ಅಂತ ಪೊಲೀಸರ ವಿರುದ್ಧ ಕಠಿಣ ಕ್ರಮ: ಸಿಎಂ ಫಡ್ನವಿಸ್
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಗಳಿಗೆ ಸಂಬಂಧಿಸಿದಂತೆ ಬುಕ್ಕಿಯೊಬ್ಬನ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ಮಾಡುವ ಮಾಹಿತಿಯನ್ನು ಆತನಿಗೆ ತಿಳಿಸಿದ್ದಾರೆ...

ಬುಕ್ಕಿ ಜೊತೆ ಹುಸೇನ್ ನಂಟು ವರದಿ ಅಲ್ಲಗಳೆದ ಬಿಸಿಬಿ

ಇಬ್ಬರು ಕ್ರಿಕೆಟ್ ಬುಕ್ಕಿಗಳ ಬಂಧನ
ಸಿಸಿಬಿ ಪೊಲೀಸರು ಇಬ್ಬರು ಕ್ರಿಕೆಟ್ ಬುಕ್ಕಿಗಳನ್ನು ಬಂಧಿಸಿದ್ದು, ಅವರಿಂದ ನಗದು, ಮೊಬೈಲ್ ಗಳು...

