ಬಿಗ್ ಬ್ಯಾಷ್ ಲೀಗ್

ಭಾರತ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆಡಲು 'ಬಿಗ್ ಬ್ಯಾಷ್ ಲೀಗ್' ಆಫರ್ ತಿರಸ್ಕರಿಸಿದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್!
ಕ್ರಿಕೆಟ್

ಭಾರತ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆಡಲು 'ಬಿಗ್ ಬ್ಯಾಷ್ ಲೀಗ್' ಆಫರ್ ತಿರಸ್ಕರಿಸಿದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್!

ನ್ಯೂಜಿಲೆಂಡ್ ತಂಡವು ಅಕ್ಟೋಬರ್ 22 ರಿಂದ ಡಿಸೆಂಬರ್ 1ರವರೆಗೆ ಎರಡು ಟೆಸ್ಟ್‌ಗಳನ್ನು ಒಳಗೊಂಡಂತೆ ಪೂರ್ಣ ಸರಣಿಯಲ್ಲಿ ಭಾರತದ ಆತಿಥ್ಯ ವಹಿಸಲಿದೆ. ನಂತರ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಸರಣಿಗಾಗಿ ಟಾಸ್ಮನ್‌ಗೆ ಪ್ರಯಾಣ ಬೆಳೆಸಲಿದೆ.

Big Bash League: ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ಕಳಪೆ ದಾಖಲೆ: ಕೇವಲ 15 ರನ್ ಗಳಿಗೆ ಸಿಡ್ನಿ ಥಂಡರ್ ಆಲೌಟ್!
ಕ್ರಿಕೆಟ್

Big Bash League: ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ಕಳಪೆ ದಾಖಲೆ: ಕೇವಲ 15 ರನ್ ಗಳಿಗೆ ಸಿಡ್ನಿ ಥಂಡರ್ ಆಲೌಟ್!

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಕ್ರಿಕೆಟ್ ಇತಿಹಾಸದ ಅತ್ಯಂತ ಕೆಟ್ಟ ದಾಖಲೆಯೊಂದು ನಿರ್ಮಾಣವಾಗಿದ್ದು, ಕೇವಲ 15 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಟಿ20 (T20 Cricket) ಕ್ರಿಕೆಟ್‌ ಇತಿಹಾಸದಲ್ಲೇ ಅತಿ ಕಡಿಮೆ ರನ್‌ಗಳಿಸಿದ ತಂಡ ಎಂಬ ಕುಖ್ಯಾತಿಗೆ ಸಿಡ್ನಿ ಥಂಡರ್ ಪಾತ್ರವಾಗಿದೆ.

ಭಾರತವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಬಿಗ್ ಬ್ಯಾಶ್ ನಲ್ಲಿ ಆಡಲಿರುವ ಮೊದಲ ಭಾರತೀಯ!
ಕ್ರಿಕೆಟ್

ಭಾರತವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಬಿಗ್ ಬ್ಯಾಶ್ ನಲ್ಲಿ ಆಡಲಿರುವ ಮೊದಲ ಭಾರತೀಯ!

ಆಸ್ಟ್ರೇಲಿಯಾದ T20 ಲೀಗ್- ಬಿಗ್ ಬ್ಯಾಷ್ ನಲ್ಲಿ ಇದೀಗ ಭಾರತದ ಆಟಗಾರನನ್ನು ನೋಡಬಹುದು. ಹೌದು ಲೀಗ್‌ ನಲ್ಲಿ ಆಡಲು ಮೊದಲ ಬಾರಿಗೆ ಭಾರತದ ಪುರುಷ ಕ್ರಿಕೆಟಿಗನೊಬ್ಬ ಸಹಿ ಮಾಡಿದ್ದಾರೆ. 

ಏಕಕಾಲದಲ್ಲಿ ಭಾರತ ಆಸೀಸ್ ಪ್ರವಾಸ, ಬಿಗ್ ಬಾಷ್ ಲೀಗ್ ಆರಂಭ!
ಕ್ರಿಕೆಟ್

ಏಕಕಾಲದಲ್ಲಿ ಭಾರತ ಆಸೀಸ್ ಪ್ರವಾಸ, ಬಿಗ್ ಬಾಷ್ ಲೀಗ್ ಆರಂಭ!

ಬಹು ನಿರೀಕ್ಷಿತ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳೆಯೇ ಕಾಕತಾಳೀಯವೆಂಬಂತೆ ಬಿಗ್ ಬಾಷ್ ಲೀಗ್(ಬಿಬಿಎಲ್) ಹತ್ತನೇ ಆವೃತ್ತಿ ನಿಗದಿಯಾಗಿದೆ.

ಬೌಂಡರಿಯಲ್ಲಿ ಹಾರಿ ಕ್ಯಾಚ್ ಹಿಡಿದ ಫೀಲ್ಡರ್ಸ್, ಔಟಾ-ನಾಟೌಟಾ ಈ ವಿಡಿಯೋ ನೋಡಿ!
ಕ್ರಿಕೆಟ್

ಬೌಂಡರಿಯಲ್ಲಿ ಹಾರಿ ಕ್ಯಾಚ್ ಹಿಡಿದ ಫೀಲ್ಡರ್ಸ್, ಔಟಾ-ನಾಟೌಟಾ ಈ ವಿಡಿಯೋ ನೋಡಿ!

ಒಂದು ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸುತ್ತದೆ. ಅದೇ ರೀತಿ ಬೌಂಡರಿಯಲ್ಲಿ ಇಬ್ಬರು ಆಟಗಾರರು ಕ್ಯಾಚ್ ವೊಂದನ್ನು ಹಿಡಿದಿದ್ದು ಇದು ಔಟಾ ಅಥವಾ ನಾಟೌಟಾ ಎಂಬ ಗೊಂದಲ ಪ್ರೇಕ್ಷಕರಲ್ಲಿ ಕಂಡು ಬಂದಿತ್ತು.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಬಿಗ್ ಬ್ಯಾಷ್ ಲೀಗ್: ಕೇವಲ 2 ಗಂಟೆಗಳ ಅವಧಿಯಲ್ಲಿ 2 ಹ್ಯಾಟ್ರಿಕ್
ಕ್ರಿಕೆಟ್

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಬಿಗ್ ಬ್ಯಾಷ್ ಲೀಗ್: ಕೇವಲ 2 ಗಂಟೆಗಳ ಅವಧಿಯಲ್ಲಿ 2 ಹ್ಯಾಟ್ರಿಕ್

ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಲೀಗ್‌ ಟೂರ್ನಿ ಒಂದೇ ದಿನ 2 ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದು, ಕೇವಲ 2 ಗಂಟೆಗಳ ಅವಧಿಯಲ್ಲಿ ಎರಡೆರಡು ಹ್ಯಾಟ್ರಿಕ್ ದಾಖಲೆಗಳು ಸೃಷ್ಟಿಯಾಗಿದೆ.

ತಂದೆ-ಮಗನ ಬಾಂಧವ್ಯ: ಮಗನಿಗಾಗಿ ಮೈದಾನದಲ್ಲೇ ಆಟೋಗ್ರಾಫ್ ಸಹಿ ಮಾಡಿದ ಶೇನ್ ವ್ಯಾಟ್ಸನ್!
ಕ್ರಿಕೆಟ್

ತಂದೆ-ಮಗನ ಬಾಂಧವ್ಯ: ಮಗನಿಗಾಗಿ ಮೈದಾನದಲ್ಲೇ ಆಟೋಗ್ರಾಫ್ ಸಹಿ ಮಾಡಿದ ಶೇನ್ ವ್ಯಾಟ್ಸನ್!

ಬಿಗ್ ಬ್ಯಾಷ್ ಗೇಮ್ ನ ನಡುವೆಯೇ ಮೈದಾನದಲ್ಲಿ ತನ್ನ ಮಗನಿಗಾಗಿ ಆಟೋಗ್ರಾಫ್ ಗೆ ಸಹಿ ಮಾಡಿದ್ದ ಆಸ್ಟ್ರೇಲಿಯನ್ ಕ್ರಿಕೆಟರ್ ಶೇನ್ ವ್ಯಾಟ್ಸನ್ ಅವರ ವೀಡಿಯೋ ಈಗ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.

'ಬ್ಲಷ್' ವಿವಾದ; ಕ್ರಿಸ್ ಗೇಲ್ ಕೈ ತಪ್ಪಿದ ಬಿಗ್ ಬ್ಯಾಷ್ ಲೀಗ್ ಅವಕಾಶ
ಕ್ರಿಕೆಟ್

'ಬ್ಲಷ್' ವಿವಾದ; ಕ್ರಿಸ್ ಗೇಲ್ ಕೈ ತಪ್ಪಿದ ಬಿಗ್ ಬ್ಯಾಷ್ ಲೀಗ್ ಅವಕಾಶ

ಆಸ್ಟ್ರೇಲಿಯಾದ ಟ್ವೆಂಟಿ 20 ಟೂರ್ನಮೆಂಟ್ ಬಿಗ್ ಬ್ಯಾಷ್ ಲೀಗ್ ನಲ್ಲಿ ದ ಮೆಲ್ಬರ್ನ್ ರೆನೆಗೇಡ್ಸ್ ಪರವಾಗಿ ಆಡಬೇಕಾಗಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ನ...

ಯುವರಾಜ್ ಟಿ20 ವಿಶ್ವದಾಖಲೆ ಸಮಕ್ಕೆ ನಿಂತ ಕ್ರಿಸ್ ಗೇಲ್
ಕ್ರೀಡೆ

ಯುವರಾಜ್ ಟಿ20 ವಿಶ್ವದಾಖಲೆ ಸಮಕ್ಕೆ ನಿಂತ ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಯುವರಾಜ್ ಸಿಂಗ್ ಅವರ ಟಿ-20 ವಿಶ್ವದಾಖಲೆಯನ್ನು ಸಮಗಟ್ಟಿದ್ದಾರೆ...