ಬಿಗ್ ಬಾಸ್ ಕನ್ನಡ 13

BBK-13: ಯಶಸ್, ಸೌಂದರ್ಯ ಶೆಟ್ಟಿ ಮಧ್ಯೆ ಚಿಗುರಿತಾ ಪ್ರೀತಿ? Video
ಕಳೆದ ಬಾರಿ ಗಿಲ್ಲಿ ನಟ ಹಾಗೂ ಕಾವ್ಯ ಜೋಡಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಕನ್ನಡಿಗರು 'ಗಿಲ್ಲಿ ಜೋಡಿ' ಎಂದು ಕರೆಯುತ್ತಿದ್ದರು

ಗಾಢ ನಿದ್ದೆಯಲ್ಲಿದ್ದ Bigg Boss ಸ್ಪರ್ಧಿಗಳಿಗೆ ಸೈರನ್ ಶಾಕ್; ದೊಡ್ಮನೆಗೆ ಕಿಚ್ಚ ಸುದೀಪ್ ಸಡನ್ ಎಂಟ್ರಿ, ಕಾರಣವೇನು..?
ಇದರಿಂದ ಗಾಬರಿಗೊಂಡ ಸ್ಪರ್ಧಿಗಳು ನಿದ್ದೆಯಿಂದ ಎದ್ದು ಲಿವಿಂಗ್ ಏರಿಯಾಗೆ ಓಡಿಬಂದಿದ್ದಾರೆ. ಈ ವೇಳೆ ಟಿವಿ ಪರದೆಯ ಮೇಲೆ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅವರ ಮಾತುಗಳು ಮನೆಯ ಸದಸ್ಯರಲ್ಲಿ ಮತ್ತಷ್ಟು ಆತಂಕ ಮೂಡಿಸಿವೆ.

ಒಂದೇ ವಾರ ಇಬ್ಬರು ಔಟ್: ಕಿರಣ್ ಶಾಸ್ತ್ರಿ-ಮಂಜಗೆ 'ಬಿಗ್' ಶಾಕ್; ಎಲಿಮಿನೇಷನ್ ಹಿಂದೆ ಭಾರೀ ಟ್ವಿಸ್ಟ್..!
ಕಿರಣ್ ಶಾಸ್ತ್ರಿ ಹಾಗೂ ಮಾಡ್ರನ್ ಮಹಾಕವಿ ಮಂಜ ಮನೆಯಿಂದ ಹೊರನಡೆದಿದ್ದು, ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಆದರೆ, ಅಸಲಿ ಟ್ವಿಸ್ಟ್ ಇರುವುದು ಇಲ್ಲೇ. ಇಬ್ಬರೂ ಮನೆಯಿಂದ ಹೊರಬಂದಿದ್ದರೂ, ಅವರು ನಿಜವಾಗಿಯೂ ಎಲಿಮಿನೇಟ್ ಆಗಿದ್ದಾರೆಯೇ

BBK 13: 'ನಿನ್ನನ್ನು ಎತ್ತಿ ಕುಕ್ಕಿ ಬಿಡ್ತೀನಿ..', ಸೌಂದರ್ಯಗೆ ಮಂಜು ಆವಾಜ್; Biggboss ಮನೆಯಲ್ಲಿ ಕೈ ಮೀರಿದ ಪರಿಸ್ಥಿತಿ!
Bigg Boss ಕನ್ನಡ ಸೀಸನ್ 13ರಲ್ಲಿ ದಿನ ಕಳೆದಂತೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗುತ್ತಿವೆ. ತನ್ನ ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್‌ವೊಂದನ್ನು ʼಬಿಗ್ ಬಾಸ್ʼ ಸ್ಪರ್ಧಿಗಳಿಗೆ ನೀಡಿದ್ದರು. ಈ ಟಾಸ್ಕ್ ವೇಳೆ ಸೌಂದರ್ಯಾ ಹಾಗೂ ಮಂಜು ನಡುವೆ ದೊಡ್ಡ ಮಟ್ಟದ ಕಿತ್ತಾಟವೇ ನಡೆದಿದೆ.

'ಕೆಲವರು ವೋಟ್ ಮಾಡಿಲ್ಲ, ಹೇಟ್ ಮಾಡಿದ್ದೀರಿ, ಆಗಲಿ ಅದು ನಿಮ್ಮಿಷ್ಟ': ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಪ್ರಥಮಾ ಪ್ರಸಾದ್ ಮಾತು!
ಅತಿ ಕಡಿಮೆ ಮತಗಳನ್ನು ಪಡೆದ ನಂತರ, ಪ್ರಥಮಾ ಪ್ರಸಾದ್ ಅವರನ್ನು ಎಲಿಮಿನೇಟ್ ಮಾಡಲಾಯಿತು. ಪ್ರಥಮಾ ಅವರಿಗೆ ₹3 ಲಕ್ಷ ನಗದು ಬಹುಮಾನ ನೀಡಲಾಯಿತು.

BiggBoss Kannada 13 ಆರಂಭ; ಎಲ್ಲಾ 16 ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ!
ನಟ ಜಗದೀಶ್ ಬಿಗ್‌ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಆಗಮಿಸಿದರು. ಮಂಡ್ಯ ಜಿಲ್ಲೆಯ ಮಹದೇವಪುರ ನಿವಾಸಿಯಾಗಿರುವ ಜಗದೀಶ್, ಮೈಸೂರು ಡೈರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮನೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಲವ್ ಮಾಕ್ಟೇಲ್ ಸಿನಿಮಾ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು.

Biggboss 13: ಮನೆಗೆ ಕಾಲಿಡುತ್ತಿದ್ದಂತೆಯೇ ಬಾಡಿ ಶೇಮಿಂಗ್; ಪ್ರಥಮಾ ಪ್ರಸಾದ್ ಬಳಿ ಉಗಿಸಿಕೊಂಡ ಕಿರಣ್ ಶಾಸ್ತ್ರೀ!
ಬಿಗ್ ಬಾಸ್ ಅಗ್ನಿ ಪರೀಕ್ಷೆಯಲ್ಲಿ ಭಾಗವಹಿಸಿ ಬಿಗ್ ಬಾಸ್ 13ರ ಆವೃತಿಯಲ್ಲಿ ದೊಡ್ಮನೆಗೆ ಕಾಲಿಟ್ಟ ಕಿರಣ್ ಶಾಸ್ತ್ರಿಗೆ ಮತ್ತೊಬ್ಬ ಸ್ಪರ್ಧಿ ಪ್ರಥಮಾ ಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದಾರೆ. ಭವಿಷ್ಯ ಹೇಳುತ್ತೀನಿ ಅಂತ ಆರಂಭದಲ್ಲೇ ಕಿರಿಕ್ ಮಾಡಿದ್ದಾರೆ.

Bigg Boss Kannada 13: ದೊಡ್ಮನೆಗೆ ಬರೋ ಕಂಟೆಸ್ಟೆಂಟ್‌ಗಳು ಇವರೇ ನೋಡಿ!
ರಿಯಾಲಿಟಿ ಶೋ ತಾರೆ ಸೌಂದರ್ಯ ಶೆಟ್ಟಿ, ಆರ್‌ಜೆ-ನಟ ಪೃಥ್ವಿ ಅಂಬಾರ್, ನಟ ತಾಂಡವ್ ರಾಮ್, ನಟಿ-ಮಾದರಿ ರೇಚಲ್ ಡೇವಿಡ್ ಮತ್ತು ನಟಿ ಆಸಿಯಾ ಫಿರ್ದೋಸ್ ಸೇರಿದಂತೆ ಹಲವರು ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವುದು ಬಹುತೇಕ ನಿಶ್ಚಿತವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಸಿನಿಮಾದ ಹಾಡುಗಳನ್ನೇಕೆ ಹಾಕಲ್ಲ?; 'ಯಾರಿಗೂ ದ್ವೇಷವೇನೂ ಇಲ್ಲ' ಎಂದ ಕಿಚ್ಚ ಸುದೀಪ್!
ದರ್ಶನ್ ಅವರೊಂದಿಗಿನ ಸಂಬಂಧದ ಕುರಿತು ದೀರ್ಘಕಾಲದಿಂದಲೂ ಇರುವ ಕುತೂಹಲದ ಹಿನ್ನೆಲೆಯಲ್ಲಿ, ಸುದೀಪ್ ಅವರ ಪ್ರತಿಕ್ರಿಯೆಯು ಗಮನ ಸೆಳೆದಿದೆ.

