ಬಿಎಂಟಿಸಿ

'ಶಕ್ತಿ' ಹೆಸರಲ್ಲಿ ಬೊಕ್ಕಸ ಲೂಟಿ: ನೌಕರರ ಹೊಟ್ಟೆಗೆ ಹೊಡೆಯುತ್ತಿರುವ ಮುಖ್ಯಮಂತ್ರಿಗಳೇ.. ಸಾರಿಗೆ ಸಂಸ್ಥೆಗಳ ಸರ್ವನಾಶ ಮಾಡುವುದೇ ನಿಮ್ಮ 'ಮಾದರಿ' ಆಡಳಿತವೇ..?
ಶಕ್ತಿ ತುಂಬುತ್ತೇವೆ ಎಂದು ಬೊಗಳೆ ಬಿಟ್ಟು ಈಗ ಸಾರಿಗೆ ಸಂಸ್ಥೆಗಳನ್ನೇ ದಿವಾಳಿ ಮಾಡಿದೆ. ರಾತ್ರಿ-ಹಗಲು ಕಷ್ಟಪಟ್ಟು ದುಡಿಯುವ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಈ ತಿಂಗಳು ವೇತನ ಸಿಗುವುದು ಅನುಮಾನವಾಗಿದೆ.

ಶಕ್ತಿ ಯೋಜನೆಯ ಹೊಡೆತಕ್ಕೆ BMTC ತತ್ತರ: ಈ ತಿಂಗಳು ಸಿಬ್ಬಂದಿಗೆ ವೇತನ ಸಿಗುವುದು ಡೌಟು!
ಬಿಎಂಟಿಸಿಗೆ ರೂ.650 ಕೋಟಿ ಡೀಸೆಲ್ ಬಾಕಿ ಪಾವತಿಸಬೇಕಿದ್ದು, ಸಿಬ್ಬಂದಿಯ ವಿಮೆ ಹಾಗೂ ಭವಿಷ್ಯ ನಿಧಿಗೆ ಮೀಸಲಿಟ್ಟ ಹಣವನ್ನೂ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ.

Namma BMTC 2.0 ಬಿಡುಗಡೆ: ಒಂದೇ ಆ್ಯಪ್‌ನಲ್ಲಿ ಪ್ರಯಾಣಿಕರಿಗೆ ಸಿಗಲಿದೆ ಬಿಎಂಟಿಸಿ, ನಮ್ಮ ಮೆಟ್ರೋ ಟಿಕೆಟ್!
ಬೆ೦ಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸ್ಮಾರ್ಟ್, ಸರಳ, ವೇಗದ, ನಗದುರಹಿತ, ಸ೦ಪರ್ಕಿತ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವ ಮಹತ್ವದ ಹೆಜ್ಜೆಯಾಗಿ BMTC ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

ಬೆಂಗಳೂರಿಗರ ಟ್ರಾಫಿಕ್ ಕಷ್ಟಕ್ಕೆ ಡಿಜಿಟಲ್ ಪರಿಹಾರ: ಇನ್ಮುಂದೆ ಒಂದೇ ಕ್ಲಿಕ್‌ನಲ್ಲಿ ಸಿಗಲಿದೆ ಕ್ಯಾಬ್-ಬಿಎಂಟಿಸಿ ಬಸ್ ಮಾಹಿತಿ..!
ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಬಿಎಂಟಿಸಿಯ ನೇರ ಬಸ್ ಸಂಚಾರ ಮಾಹಿತಿ ವ್ಯವಸ್ಥೆಯನ್ನು ಖಾಸಗಿ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೂ ವಿಸ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

BMTC ಬಸ್‌ಗಳಲ್ಲಿ UPI ತಾಂತ್ರಿಕ ದೋಷ; ಹಣ ಕಡಿತವಾದರೂ ಸಿಗದ Ticket; ಪ್ರಯಾಣಿಕರು ಕಂಗಾಲು!
ಹೆಬ್ಬಾಳ–ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬಂದಿದ್ದು, ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ.

ಸಾರಿಗೆ ಸಚಿವ Byrati Suresh ದಿಢೀರ್ ಸಿಟಿ ರೌಂಡ್ಸ್, ರಾತ್ರೋರಾತ್ರಿ BMTC ಚಾಲಕ; ನಿರ್ವಾಹಕರಿಗೆ ಅಮಾನತು ಶಾಕ್, Video
ಸಾಮಾನ್ಯ ಪ್ರಯಾಣಿಕರಂತೆ ಮುಖಕ್ಕೆ ಮಾಸ್ಕ್ ಧರಿಸಿ ಗುರುತು ಸಿಗದಂತೆ ಬಸ್‌ಗಳಲ್ಲಿ ಸಂಚರಿಸಿದ ಸಚಿವ ಬೈರತಿ ಸುರೇಶ್, ಪ್ರಯಾಣಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದರು.

ಇಂಧನ ದರ ಏರಿಕೆ ಸಂಕಷ್ಟ: ಬಸ್ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
ಡೀಸೆಲ್ ದರ ಏರಿಕೆಯಿಂದ ಕಾರ್ಯಾಚರಣಾ ವೆಚ್ಚದಲ್ಲಿ ಗಣನೀಯ ಹೆಚ್ಚಳವಾಗಿದ್ದು, ಈಗಿನ ಪರಿಸ್ಥಿತಿಯಲ್ಲಿ ಪ್ರಯಾಣ ದರ ಹೆಚ್ಚಳದ ಪ್ರಸ್ತಾಪವೇ ಏಕೈಕ ಆಯ್ಕೆಯಾಗಿ ಕಾಣಿಸುತ್ತಿದೆ.

ಬೆಂಗಳೂರು Road Rage Case: BMTC ಚಾಲಕನ ಮೇಲೆ ರಾಡ್‌ನಿಂದ ಹಲ್ಲೆ; ಓರ್ವ ಆರೋಪಿ ಬಂಧನ
ಮೇ 12ರಂದು ಬನಶಂಕರಿಯಿಂದ ಬನ್ನೇರುಘಟ್ಟ ಕಡೆಗೆ ತೆರಳುತ್ತಿದ್ದ ಬಿಎಂಟಿಸಿ (BMTC) ಬಸ್‌ನ್ನು ಗೊಟ್ಟಿಗೆರೆ ಬಳಿ ಸ್ಕೂಟರ್‌ನಲ್ಲಿ ಬಂದ ಮೂವರು ಯುವಕರು ಅಡ್ಡಗಟ್ಟಿದ್ದರು.

BMTC ನೌಕರರಿಗೆ 11 ತಿಂಗಳ ಬದಲು 26 ತಿಂಗಳ ಹಿಂಬಾಕಿ ಪಾವತಿ: ಮುಂದೇನಾಯ್ತು?
ವೇತನ ಪರಿಷ್ಕರಣೆ ಹಿಂಬಾಕಿ ಪಾವತಿ ಪ್ರಕ್ರಿಯೆಯಲ್ಲಿ ಸಂಭವಿಸಿದ ಡೇಟಾ ಎಂಟ್ರಿ ದೋಷದಿಂದಾಗಿ ಬಿಎಂಟಿಸಿ ಯಶವಂತಪುರ ಡಿಪೋ-26ರ ಸುಮಾರು 100 ನಿರ್ವಾಹಕರ ಖಾತೆಗೆ ಹೆಚ್ಚುವರಿ ವೇತನ ಜಮೆಯಾಗಿದೆ.

