ಬಾಂಗ್ಲಾದೇಶ

ಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನ
ದೇಶ

ಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪ್‌ನಗರದ ಬಿಥಾರಿ-ಹಕೀಮ್‌ಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಹರ್‌ಕಂಡ್‌ನಲ್ಲಿ ಭಾರತದ ಗಡಿ ನುಸುಳಲು ಸಹಾಯ ಮಾಡಿದ ಆರೋಪ ಸಂಬಂಧ ಭಾರತೀಯ ಸೇನಾ ಯೋಧ ಹಾಗೂ ಇಬ್ಬರು ಬಾಂಗ್ಲಾದೇಶಿಗರನ್ನು ಬಂಧಿಸಲಾಗಿದೆ.

Asia Cup 2026: ಮೊದಲ ಸೆಮಿಸ್‌ನಲ್ಲಿ ಬಾಂಗ್ಲಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತ!
ಕ್ರಿಕೆಟ್

Asia Cup 2026: ಮೊದಲ ಸೆಮಿಸ್‌ನಲ್ಲಿ ಬಾಂಗ್ಲಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತ!

ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳು ಮಹಿಳಾ ಏಷ್ಯಾ ಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಈ ಹೈ-ವೋಲ್ಟೇಜ್ ನಾಕೌಟ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 40 ರನ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.

ಆಹ್ವಾನ ಬಂದ್ರೆ...: ಸೌದಿ-ಪಾಕಿಸ್ತಾನ-ಟರ್ಕಿಯ ರಕ್ಷಣಾ ಕೂಟಕ್ಕೆ ಬಾಂಗ್ಲಾದೇಶ ಎಂಟ್ರಿ? ಢಾಕಾ ಹೇಳಿದ್ದೇನು?
ವಿದೇಶ

ಆಹ್ವಾನ ಬಂದ್ರೆ...: ಸೌದಿ-ಪಾಕಿಸ್ತಾನ-ಟರ್ಕಿಯ ರಕ್ಷಣಾ ಕೂಟಕ್ಕೆ ಬಾಂಗ್ಲಾದೇಶ ಎಂಟ್ರಿ? ಢಾಕಾ ಹೇಳಿದ್ದೇನು?

ಒಪ್ಪಂದದ ಪ್ರಮುಖ ಅಂಶವೆಂದರೆ, ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ, ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸುವುದು.

'ಶೂಟಿಂಗ್‌ಗೆ ಹೋಗುತ್ತೇನೆ' ಎಂದ ನಟಿ; 24 ಗಂಟೆ ಬಳಿಕ ತುಂಡು-ತುಂಡಾಗಿ ಶವ ಪತ್ತೆ; ಪ್ರಕರಣ ಬಯಲಾಗಿದ್ದೇ ರೋಚಕ!
ವಿದೇಶ

'ಶೂಟಿಂಗ್‌ಗೆ ಹೋಗುತ್ತೇನೆ' ಎಂದ ನಟಿ; 24 ಗಂಟೆ ಬಳಿಕ ತುಂಡು-ತುಂಡಾಗಿ ಶವ ಪತ್ತೆ; ಪ್ರಕರಣ ಬಯಲಾಗಿದ್ದೇ ರೋಚಕ!

2022ರ ಜನವರಿ 16ರಂದು ಬೆಳಗ್ಗೆ 7 ಗಂಟೆಗೆ ಶೂಟಿಂಗ್‌ಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ರೈಮಾ ಇಸ್ಲಾಂ ಅವರು ಮತ್ತೆ ಮನೆಗೆ ಮರಳಿರಲಿಲ್ಲ. ಮರುದಿನ ಢಾಕಾದ ಹೊರವಲಯದ ಕೆರಾನಿಗಂಜ್‌ನ ಹಜ್ರತ್‌ಪುರ ಸೇತುವೆ..

ಬಾಂಗ್ಲಾದಲ್ಲಿ ನಿಲ್ಲದ ಹಿಂದೂಗಳ ಹತ್ಯೆ; ಹೊಸ ಮನೆಯಲ್ಲಿ ನಿವೃತ್ತ ಶಿಕ್ಷಕನ ಕುಟುಂಬ ಸದಸ್ಯರ ಭೀಕರ ಕೊಲೆ!
ವಿದೇಶ

ಬಾಂಗ್ಲಾದಲ್ಲಿ ನಿಲ್ಲದ ಹಿಂದೂಗಳ ಹತ್ಯೆ; ಹೊಸ ಮನೆಯಲ್ಲಿ ನಿವೃತ್ತ ಶಿಕ್ಷಕನ ಕುಟುಂಬ ಸದಸ್ಯರ ಭೀಕರ ಕೊಲೆ!

ನಾಲ್ವರು ಸದಸ್ಯರನ್ನು ಯಾರು ಕೊಂದಿರಬಹುದು ಅಥವಾ ಅವರ ಉದ್ದೇಶ ಏನಿರಬಹುದು ಎಂದು ಕುಟುಂಬಕ್ಕೆ ಅರ್ಥವಾಗುತ್ತಿಲ್ಲ ಎಂದು ಪೂಜಾ ಹೇಳಿದರು.

'ಸ್ವಲ್ಪ ತಾಳ್ಮೆಯಿಂದ ಕಾಯಿರಿ': ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!
ದೇಶ

'ಸ್ವಲ್ಪ ತಾಳ್ಮೆಯಿಂದ ಕಾಯಿರಿ': ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಸ್ವಲ್ಪ ತಾಳ್ಮೆಯಿಂದ ಕಾಯಿರಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದ ಎಂದು ಹೇಳಿದ್ದಾರೆ.

'Sheikh Hasina ಹಸ್ತಾಂತರಿಸಿ': ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಷರತ್ತು!
ವಿದೇಶ

'Sheikh Hasina ಹಸ್ತಾಂತರಿಸಿ': ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಷರತ್ತು!

ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಢಾಕಾ ಸರ್ಕಾರಕ್ಕೆ ಬೇಕಾಗಿರುವ ಇತರ ಪರಾರಿಯಾಗಿರುವ ಆರೋಪಿಗಳ ಹಸ್ತಾಂತರ ಪ್ರಕ್ರಿಯೆಯಲ್ಲಿ ಮುಂದುವರಿಯದಿದ್ದರೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಕಡಿಮೆ...

ಶೇಖ್ ಹಸೀನಾ ಗಡಿಪಾರಿಗೆ ಮತ್ತೆ ಬಾಂಗ್ಲಾ ಆಗ್ರಹ; ಮಾಜಿ ಪ್ರಧಾನಿಯ ಪತ್ರಿಕಾಗೋಷ್ಠಿ ಬಗ್ಗೆ ಆಕ್ರೋಶ!
ವಿದೇಶ

ಶೇಖ್ ಹಸೀನಾ ಗಡಿಪಾರಿಗೆ ಮತ್ತೆ ಬಾಂಗ್ಲಾ ಆಗ್ರಹ; ಮಾಜಿ ಪ್ರಧಾನಿಯ ಪತ್ರಿಕಾಗೋಷ್ಠಿ ಬಗ್ಗೆ ಆಕ್ರೋಶ!

ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ನ X ನಲ್ಲಿನ ಪೋಸ್ಟ್‌ನ ಪ್ರಕಾರ, ತ್ರಿವೇದಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಸರ್ಕಾರ ಮತ್ತು ಜನರೊಂದಿಗೆ "ಧನಾತ್ಮಕ, ರಚನಾತ್ಮಕ ಮತ್ತು ಭವಿಷ್ಯದ ರೀತಿಯಲ್ಲಿ" ಕೆಲಸ ಮಾಡುವ ಭಾರತದ ಉದ್ದೇಶವನ್ನು ತಿಳಿಸಿದರು.

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ- ಶೇಖ್ ಹಸೀನಾ
ದೇಶ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ- ಶೇಖ್ ಹಸೀನಾ

ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರು ಇದೇ ಮೊದಲ ಬಾರಿಗೆ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ.