ಫೋಟೋಗ್ರಾಫರ್

ನಿನ್ನ 'ರೇಟ್ ಎಷ್ಟು' ಡೇಟಿಂಗ್‌ಗೆ ಬರ್ತೀಯಾ: ಸ್ಟ್ರೀಟ್ ಫೋಟೋಗ್ರಾಫರ್ ಜನ್ಮ ಜಾಲಾಡಿದ 'Biggboss' ಸ್ಪರ್ಧಿ, ನಟಿ ತನಿಷಾ ಕುಪ್ಪಂಡ
ಸಿನಿಮಾ ಸುದ್ದಿ

ನಿನ್ನ 'ರೇಟ್ ಎಷ್ಟು' ಡೇಟಿಂಗ್‌ಗೆ ಬರ್ತೀಯಾ: ಸ್ಟ್ರೀಟ್ ಫೋಟೋಗ್ರಾಫರ್ ಜನ್ಮ ಜಾಲಾಡಿದ 'Biggboss' ಸ್ಪರ್ಧಿ, ನಟಿ ತನಿಷಾ ಕುಪ್ಪಂಡ

ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ತನಿಷಾ ಕುಪ್ಪಂಡ (Tanisha Kuppanda) ಗೆ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ನಿನ್ನ ರೇಟ್ ಎಷ್ಟು, ಡೇಟಿಂಗ್ ಗೆ ಬರ್ತೀಯಾ ಎಂದು ಕೇಳಿದ್ದಾನೆ.

ಚಿಕಾಗೋಗೆ ಪ್ರಯಾಣಿಸಿ ಮಾಜಿ ಪತ್ನಿ, ಪಾಕ್ ಮೂಲದ ಫೋಟೋಗ್ರಾಫರ್ ಗುಂಡಿಟ್ಟು ಹತ್ಯೆ; ನಂತರ ವ್ಯಕ್ತಿ ಆತ್ಮಹತ್ಯೆ!
ವಿದೇಶ

ಚಿಕಾಗೋಗೆ ಪ್ರಯಾಣಿಸಿ ಮಾಜಿ ಪತ್ನಿ, ಪಾಕ್ ಮೂಲದ ಫೋಟೋಗ್ರಾಫರ್ ಗುಂಡಿಟ್ಟು ಹತ್ಯೆ; ನಂತರ ವ್ಯಕ್ತಿ ಆತ್ಮಹತ್ಯೆ!

ಪಾಕಿಸ್ತಾನಿ ಮೂಲದ ಖ್ಯಾತ ಮಹಿಳಾ ಛಾಯಾಗ್ರಾಹಕಿ ಸಾನಿಯಾ ಖಾನ್ (29) ಅವರನ್ನು ಆಕೆಯ ಮಾಜಿ ಪತಿ ಗುಂಡಿಕ್ಕಿ ಕೊಂದಿದ್ದಾರೆ.

ಪ್ರಧಾನಿ ಮೋದಿ ಹೋದಲ್ಲೆಲ್ಲ ಇವರು ಹೋಗುತ್ತಾರೆ, ಫೋಟೋ ತೆಗೆಯುತ್ತಾರೆ, ಇವರು ತುಮಕೂರಿನವರು!
ರಾಜ್ಯ

ಪ್ರಧಾನಿ ಮೋದಿ ಹೋದಲ್ಲೆಲ್ಲ ಇವರು ಹೋಗುತ್ತಾರೆ, ಫೋಟೋ ತೆಗೆಯುತ್ತಾರೆ, ಇವರು ತುಮಕೂರಿನವರು!

ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಗೇ ಹೋಗಲಿ ಅವರ ಹಿಂದೆ ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಧಾನ ಫೋಟೋಗ್ರಾಫರ್ ಮತ್ತು ವಿಡಿಯೊಗ್ರಾಫರ್ ಇರುತ್ತಾರೆ. 

ಕ್ಲಾಸಿಕ್ ಕ್ಯಾಚ್: ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಫೋಟೋಗ್ರಾಫರ್, ವಿಡಿಯೋ ನೋಡಿದ್ರೆ ವಾವ್ಹಾ ಅಂತೀರಾ!
ಕ್ರಿಕೆಟ್

ಕ್ಲಾಸಿಕ್ ಕ್ಯಾಚ್: ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಫೋಟೋಗ್ರಾಫರ್, ವಿಡಿಯೋ ನೋಡಿದ್ರೆ ವಾವ್ಹಾ ಅಂತೀರಾ!

ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಕರ್ಷಕ ಫೋಟೋಗಳನ್ನು ಹಿಡಿಯುತ್ತಿದ್ದ ಫೋಟೋಗ್ರಾಫರ್ ಒಬ್ಬರು ಬ್ಯಾಟ್ಸ್ ಮನ್ ಸಿಡಿಸಿದ ಚೆಂಡನ್ನು ಒಂದೇ ಕೈಯಲ್ಲಿ ಹಿಡಿದು ಸುದ್ದಿಯಾಗಿದ್ದಾರೆ.

ಸಿಕ್ಕಿಂಗೆ ಹೋಗುವ ಮಾರ್ಗದಲ್ಲಿ ಫೋಟೋಗ್ರಾಫರ್ ಆದ ಪ್ರಧಾನಿ ಮೋದಿ!
ದೇಶ

ಸಿಕ್ಕಿಂಗೆ ಹೋಗುವ ಮಾರ್ಗದಲ್ಲಿ ಫೋಟೋಗ್ರಾಫರ್ ಆದ ಪ್ರಧಾನಿ ಮೋದಿ!

ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಸಲುವಾಗಿ ಸಿಕ್ಕಿಂಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಫೋಟೋಗ್ರಾಫರ್ ಆಗಿದ್ದು, ತಾವು ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ...

ಜಿಟಿಜಿಟಿ ಮಳೆಯಲ್ಲಿ ಜೋಡಿಯ ಕಿಸ್ಸಿಂಗ್ ಫೋಟೋ ತೆಗೆದು ಕೆಲಸ ಕಳೆದುಕೊಂಡ!
ವಿದೇಶ

ಜಿಟಿಜಿಟಿ ಮಳೆಯಲ್ಲಿ ಜೋಡಿಯ ಕಿಸ್ಸಿಂಗ್ ಫೋಟೋ ತೆಗೆದು ಕೆಲಸ ಕಳೆದುಕೊಂಡ!

ಜಿಟಿ ಜಿಟಿ ಮಳೆಯಲ್ಲಿ ಜೋಡಿಯೊಂದು ಕಿಸ್ಸಿಂಗ್ ನಲ್ಲಿ ಮಗ್ನವಾದ ದೃಶ್ಯವನ್ನು ಫೋಟೋಗ್ರಾಫರ್ ಒಬ್ಬ ಕ್ಲಿಕ್ಕಿಸಿದ್ದು ಇದರಿಂದ ಆತ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾನೆ...

ವಿಚಿತ್ರ ಮಂದಿ: ಬಾವಲಿಯಂತೆ ಮರದ ಕೊಂಬೆಗೆ ನೇತಾಡಿಕೊಂಡು ಮದುವೆ ಫೋಟೋ ತೆಗೆದ ಫೋಟೋಗ್ರಾಫರ್!
ದೇಶ

ವಿಚಿತ್ರ ಮಂದಿ: ಬಾವಲಿಯಂತೆ ಮರದ ಕೊಂಬೆಗೆ ನೇತಾಡಿಕೊಂಡು ಮದುವೆ ಫೋಟೋ ತೆಗೆದ ಫೋಟೋಗ್ರಾಫರ್!

ಕಲರ್ ಪುಲ್ ಆಗಿ ಮದುವೆ ಫೋಟೋಗಳನ್ನು ತೆಗೆಸಿಕೊಳ್ಳಬೇಕೆಂಬ ಬಯಕೆ ವಧು-ವರರಿಗಿರುತ್ತದೆ. ಅದೇ ರೀತಿ ತಮ್ಮ ಫೋಟೋ ತೆಗೆಯುವುದರಲ್ಲಿ ತಮ್ಮ...

ಬಾಯ್‌ಫ್ರೆಂಡ್‌ ಫೋಟೋಗ್ರಫಿಗಾಗಿ ಬೆತ್ತಲಾದ ಇಲಿಯಾನಾ ಡಿಕ್ರೂಜ್
ಬಾಲಿವುಡ್

ಬಾಯ್‌ಫ್ರೆಂಡ್‌ ಫೋಟೋಗ್ರಫಿಗಾಗಿ ಬೆತ್ತಲಾದ ಇಲಿಯಾನಾ ಡಿಕ್ರೂಜ್

ನಟಿ ಇಲಿಯಾನಾ ಡಿಕ್ರೂಜ್ ತಮ್ಮ ಬಾಯ್‌ಫ್ರೆಂಡ್‌ ಫೋಟೋಗ್ರಾಫಿಗಾಗಿ ಬೆತ್ತಲೆ ಪೋಸ್ ಕೊಟ್ಟಿದ್ದಾರೆ...

ಪ್ಲೀಸ್... ನನಗೇನೂ ಮಾಡ್ಬೇಡಿ...
ದೇಶ

ಪ್ಲೀಸ್... ನನಗೇನೂ ಮಾಡ್ಬೇಡಿ...

ಫೋಟೋಗ್ರಾಫರ್ ಫೋಟೋ ತೆಗೆಯಲು ಕ್ಯಾಮೆರಾ ತೆಗೆದಾಗ ಅದು ಗನ್ ಆಗಿರಬಹುದೆಂದು ಹೆದರಿ ಶರಣಾಗಿದ್ದೇನೆ ಎನ್ನುತ್ತಾ ತನ್ನೆರಡೂ...