ಪ್ರೇರಣಾ

'ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಜನ ಹೇಳುವ ಮಹಿಳಾ ಕಥೆಗಳ ಅಗತ್ಯವಿದೆ' ಸಿರಿ ರವಿಕುಮಾರ್
ಸಿನಿಮಾ ಸುದ್ದಿ

'ಮಹಿಳಾ ಕೇಂದ್ರಿತ ಚಿತ್ರಗಳಿಗಿಂತ ಜನ ಹೇಳುವ ಮಹಿಳಾ ಕಥೆಗಳ ಅಗತ್ಯವಿದೆ' ಸಿರಿ ರವಿಕುಮಾರ್

'ಸ್ವಾತಿ ಮುತ್ತು ಮಳೆ ಹನಿಯೇ' ಚಿತ್ರದಲ್ಲಿನ ಪ್ರೇರಣಾ ಪಾತ್ರಕ್ಕಾಗಿ 69 ನೇ ಫಿಲಂಫೇರ್ ಅವಾರ್ಡ್ಸ್ ಸೌತ್ ನಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಕಲಾವಿದೆ (ಮಹಿಳೆ) ಪ್ರಶಸ್ತಿಯನ್ನು ಸಿರಿ ರವಿಕುಮಾರ್ ಪಡೆದಿದ್ದಾರೆ.

ನಟ ಧ್ರುವ ಸರ್ಜಾಗೆ ಹೆಣ್ಣು ಮಗು ಜನನ
ಸಿನಿಮಾ ಸುದ್ದಿ

ನಟ ಧ್ರುವ ಸರ್ಜಾಗೆ ಹೆಣ್ಣು ಮಗು ಜನನ

ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾಗೆ ಹೆಣ್ಣು ಮಗು ಜನನವಾಗಿದೆ. ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಾರಣ, ಗಾಂಧಿ ಜಯಂತಿ ದಿನ ನವರಾತ್ರಿ ಸಂಭ್ರಮ ಮಧ್ಯೆ ಅವರ ಮನೆಗೆ ಮಹಾಲಕ್ಷ್ಮೀ ಕಾಲಿಟ್ಟಿದ್ದಾಳೆ. 

ತಂದೆ ಆಗುತ್ತಿರುವ ಖುಷಿಯಲ್ಲಿ ಧ್ರುವ ಸರ್ಜಾ; ಪತ್ನಿ ಪ್ರೇರಣಾ ಜೊತೆ ಫೋಟೋಶೂಟ್!
ಸಿನಿಮಾ

ತಂದೆ ಆಗುತ್ತಿರುವ ಖುಷಿಯಲ್ಲಿ ಧ್ರುವ ಸರ್ಜಾ; ಪತ್ನಿ ಪ್ರೇರಣಾ ಜೊತೆ ಫೋಟೋಶೂಟ್!

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಅವರು  ತಂದೆಯಾಗುತ್ತಿದ್ದಾರೆ. ಪತ್ನಿ ಪ್ರೇರಣಾರೊಂದಿಗೆ ಫೋಟೋಗಳನ್ನ ಹಂಚಿಕೊಂಡಿದ್ದು ಖುದ್ದು ಧ್ರುವ ಸರ್ಜಾ ಈ ವಿಷಯವನ್ನು ಸಾಮಾಜಿಕ ಜಾಲತಾಣದ ತಮ್ಮ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕೊರೋನಾ ಗೆದ್ದು ಬಂದ ಆ್ಯಕ್ಷನ್ ಪ್ರಿನ್ಸ್: ಅಣ್ಣನ ಆಶೀರ್ವಾದ ಎಂದ ಧ್ರುವ ಸರ್ಜಾ
ಸಿನಿಮಾ ಸುದ್ದಿ

ಕೊರೋನಾ ಗೆದ್ದು ಬಂದ ಆ್ಯಕ್ಷನ್ ಪ್ರಿನ್ಸ್: ಅಣ್ಣನ ಆಶೀರ್ವಾದ ಎಂದ ಧ್ರುವ ಸರ್ಜಾ

ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಶಂಕರ್ ಈಗ ಸೋಂಕಿನಿಂದ ಗುಣಮುಖರಾಗಿದ್ದು, ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್‌ ಫಲಿತಾಂಶ ಬಂದಿದೆ.

ಹಳ್ಳಿ ಸೆಟ್ ನಲ್ಲಿ ಧ್ರುವ ಸರ್ಜಾ ಪ್ರೇರಣಾ ಜೊತೆ ಭರ್ಜರಿ ನಿಶ್ಚಿತಾರ್ಥ: ಏಪ್ರಿಲ್ ನಲ್ಲಿ  ವಿವಾಹ!
ಸಿನಿಮಾ ಸುದ್ದಿ

ಹಳ್ಳಿ ಸೆಟ್ ನಲ್ಲಿ ಧ್ರುವ ಸರ್ಜಾ ಪ್ರೇರಣಾ ಜೊತೆ ಭರ್ಜರಿ ನಿಶ್ಚಿತಾರ್ಥ: ಏಪ್ರಿಲ್ ನಲ್ಲಿ ವಿವಾಹ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಜೊತೆ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ....

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈಹಿಡಿಯುತ್ತಿರುವ ಬಾಲ್ಯದ ಗೆಳತಿ, ಯಾರು ಪ್ರೇರಣಾ, ಹಿನ್ನಲೆ ಏನು, ಪ್ರೀತಿ ಶುರುವಾಗಿದ್ದೆಲ್ಲಿ?
ಸಿನಿಮಾ ಸುದ್ದಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈಹಿಡಿಯುತ್ತಿರುವ ಬಾಲ್ಯದ ಗೆಳತಿ, ಯಾರು ಪ್ರೇರಣಾ, ಹಿನ್ನಲೆ ಏನು, ಪ್ರೀತಿ ಶುರುವಾಗಿದ್ದೆಲ್ಲಿ?

ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಈ ಜೋಡಿಯ ಪ್ರೇಮ್ ಕಹಾನಿ ಹೇಗೆ, ಎಲ್ಲಿ ಶುರುವಾಯಿತು ಎಂಬುದೇ ಸ್ವಾರಸ್ಯ...

ಫೈನಲ್‍ಗೆ ರಿಯಾ, ಪ್ರೇರಣಾ
ಕ್ರೀಡೆ

ಫೈನಲ್‍ಗೆ ರಿಯಾ, ಪ್ರೇರಣಾ

ತೀವ್ರ ಕುತೂಹಲ ಕೆರಳಿಸಿದ್ದ ಮಹಿಳೆಯರಸಿಂಗಲ್ಸ್‍ನ ಉಪಾಂತ್ಯದ ಪಂದ್ಯದಲ್ಲಿ ಅತ್ಯಂತ ಆಕ್ರಮಣಕಾರಿ ಪ್ರದ ರ್ಶನ ನೀಡಿದ ಶ್ರೇಯಾಂಕ ರಹಿತ ಆಟಗಾರ್ತಿ...