ಸಿನಿಮಾ

ತಂದೆ ಆಗುತ್ತಿರುವ ಖುಷಿಯಲ್ಲಿ ಧ್ರುವ ಸರ್ಜಾ; ಪತ್ನಿ ಪ್ರೇರಣಾ ಜೊತೆ ಫೋಟೋಶೂಟ್!

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಅವರು ತಂದೆಯಾಗುತ್ತಿದ್ದಾರೆ. ಪತ್ನಿ ಪ್ರೇರಣಾರೊಂದಿಗೆ ಫೋಟೋಗಳನ್ನ ಹಂಚಿಕೊಂಡಿದ್ದು ಖುದ್ದು ಧ್ರುವ ಸರ್ಜಾ ಈ ವಿಷಯವನ್ನು ಸಾಮಾಜಿಕ ಜಾಲತಾಣದ ತಮ್ಮ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Published On :
ಪತ್ನಿ ಪ್ರೇರಣಾರವರ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿರುವ ಅವರು ಸೆಪ್ಟೆಂಬರ್ ನಲ್ಲಿ ತಮ್ಮ ಮನೆಗೆ ಹೊಸ ಅತಿಥಿ ಬರುತ್ತಿರುವ ಸಿಹಿಸುದ್ದಿಯನ್ನ ಹಂಚಿಕೊಂಡಿದ್ದಾರೆ.
ಪತ್ನಿ ಪ್ರೇರಣಾರವರ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿರುವ ಅವರು ಸೆಪ್ಟೆಂಬರ್ ನಲ್ಲಿ ತಮ್ಮ ಮನೆಗೆ ಹೊಸ ಅತಿಥಿ ಬರುತ್ತಿರುವ ಸಿಹಿಸುದ್ದಿಯನ್ನ ಹಂಚಿಕೊಂಡಿದ್ದಾರೆ.
ಧ್ರುವ ಸರ್ಜಾರ ಅಣ್ಣ ಚಿರಂಜೀವಿ ಸರ್ಜಾ ಸಾವಿನ ನಂತರ ಸರ್ಜಾ ಕುಟುಂಬದಲ್ಲಿ ನಟಿ ಮೇಘನಾ ರಾಜ್ ರಾಯನ್ ಗೆ ಜನ್ಮ ನೀಡಿದ್ದರು.
ಧ್ರುವ ಸರ್ಜಾರ ಅಣ್ಣ ಚಿರಂಜೀವಿ ಸರ್ಜಾ ಸಾವಿನ ನಂತರ ಸರ್ಜಾ ಕುಟುಂಬದಲ್ಲಿ ನಟಿ ಮೇಘನಾ ರಾಜ್ ರಾಯನ್ ಗೆ ಜನ್ಮ ನೀಡಿದ್ದರು.
ಇತ್ತೀಚಿಗೆ ಧ್ರುವಸರ್ಜಾ ರ ಅಜ್ಜಿ ಲಕ್ಷ್ಮಿದೇವಮ್ಮ ತೀರಿಕೊಂಡಿದ್ದರು. ಇದೀಗ ಧ್ರುವಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು ಇದೇ ತಿಂಗಳು ಮಗಳು ಅಥವಾ ಮಗನ ಆಗಮನದ ನಿರೀಕ್ಷೆಯ ಖುಷಿಯಲ್ಲಿ ನಟ ಧ್ರುವ ಸರ್ಜಾ ಇದ್ದಾರೆ.
ಇತ್ತೀಚಿಗೆ ಧ್ರುವಸರ್ಜಾ ರ ಅಜ್ಜಿ ಲಕ್ಷ್ಮಿದೇವಮ್ಮ ತೀರಿಕೊಂಡಿದ್ದರು. ಇದೀಗ ಧ್ರುವಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು ಇದೇ ತಿಂಗಳು ಮಗಳು ಅಥವಾ ಮಗನ ಆಗಮನದ ನಿರೀಕ್ಷೆಯ ಖುಷಿಯಲ್ಲಿ ನಟ ಧ್ರುವ ಸರ್ಜಾ ಇದ್ದಾರೆ.
ಧ್ರುವ ಸರ್ಜಾ-ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್
ಧ್ರುವ ಸರ್ಜಾ-ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್
ಧ್ರುವ ಸರ್ಜಾ-ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್
ಧ್ರುವ ಸರ್ಜಾ-ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್
ಧ್ರುವ ಸರ್ಜಾ-ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್
ಧ್ರುವ ಸರ್ಜಾ-ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್
ಧ್ರುವ ಸರ್ಜಾ-ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್
ಧ್ರುವ ಸರ್ಜಾ-ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್
ಧ್ರುವ ಸರ್ಜಾ-ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್
ಧ್ರುವ ಸರ್ಜಾ-ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.