ನಟ ಸೂರ್ಯ

'ಮನೆಯ ಆರ್ಥಿಕ ಸಮಸ್ಯೆಗಳಿಂದಾಗಿಯೇ ನಾನು ನಟನಾದೆ': 'ವಿಶ್ವನಾಥ್ ಅಂಡ್ ಸನ್ಸ್' ನಟ ಸೂರ್ಯ
ಸಿನಿಮಾ ಸುದ್ದಿ

'ಮನೆಯ ಆರ್ಥಿಕ ಸಮಸ್ಯೆಗಳಿಂದಾಗಿಯೇ ನಾನು ನಟನಾದೆ': 'ವಿಶ್ವನಾಥ್ ಅಂಡ್ ಸನ್ಸ್' ನಟ ಸೂರ್ಯ

ನಾನು ನಟನಾಗುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಆದರೆ ಕಾರ್ತಿ ಯಾವಾಗಲೂ ಸಿನಿಮಾದ ಭಾಗವಾಗಲು ಬಯಸಿದ್ದರು. ಕ್ಯಾಮೆರಾ ಮುಂದೆ ನಿಲ್ಲಬೇಕಾದ ವಿಷಯ ನನಗೆ ಕೇವಲ ಐದು ದಿನಗಳ ಮುಂಚಿತವಾಗಷ್ಟೇ ತಿಳಿಯಿತು ಎಂದು ತಿಳಿಸಿದರು.

Watch | ಸೂರ್ಯ ನಟನೆಯ 'Vishwanath & Sons' ಟ್ರೈಲರ್
ವಿಡಿಯೋ

Watch | ಸೂರ್ಯ ನಟನೆಯ 'Vishwanath & Sons' ಟ್ರೈಲರ್

ನಟ ಸೂರ್ಯ ಅಭಿನಯದ 'Kanguva' ಚಿತ್ರದ ಟ್ರೇಲರ್
ವಿಡಿಯೋ

ನಟ ಸೂರ್ಯ ಅಭಿನಯದ 'Kanguva' ಚಿತ್ರದ ಟ್ರೇಲರ್

'ಕಂಗುವ' ಶೂಟಿಂಗ್ ವೇಳೆ ಅಪಘಾತ: ನಟ ಸೂರ್ಯ ಆಸ್ಪತ್ರೆಗೆ ದಾಖಲು
ಸಿನಿಮಾ ಸುದ್ದಿ

'ಕಂಗುವ' ಶೂಟಿಂಗ್ ವೇಳೆ ಅಪಘಾತ: ನಟ ಸೂರ್ಯ ಆಸ್ಪತ್ರೆಗೆ ದಾಖಲು

‘ಕಂಗುವ‘ ಸಿನಿಮಾದ ಶೂಟಿಂಗ್‌ ವೇಳೆ ಕಾಲಿವುಡ್ ನಟ ಸೂರ್ಯ ಅವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟ ಸೂರ್ಯ ಹುಟ್ಟುಹಬ್ಬ: ಬ್ಯಾನರ್ ಹಾಕುವಾಗ ವಿದ್ಯುತ್ ಹರಿದು ಇಬ್ಬರು ಯುವಕರ ಸಾವು
ದೇಶ

ನಟ ಸೂರ್ಯ ಹುಟ್ಟುಹಬ್ಬ: ಬ್ಯಾನರ್ ಹಾಕುವಾಗ ವಿದ್ಯುತ್ ಹರಿದು ಇಬ್ಬರು ಯುವಕರ ಸಾವು

ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ಇಬ್ಬರು ಅಭಿಮಾನಿಗಳು ಜೀವ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ನಿರ್ದೇಶಕ ಬಾಲ ಅವರ ಮುಂದಿನ 'ವಾನಂಗಾನ್' ಸಿನಿಮಾದಿಂದ ಹೊರನಡೆದ ನಟ ಸೂರ್ಯ
ಸಿನಿಮಾ ಸುದ್ದಿ

ನಿರ್ದೇಶಕ ಬಾಲ ಅವರ ಮುಂದಿನ 'ವಾನಂಗಾನ್' ಸಿನಿಮಾದಿಂದ ಹೊರನಡೆದ ನಟ ಸೂರ್ಯ

ತಮಿಳು ಸಿನಿಮಾ ನಿರ್ದೇಶಕ ಬಾಲ ಅವರ ಮುಂಬರುವ ಚಿತ್ರ 'ವಾನಂಗಾನ್'‌ನಿಂದ ನಟ ಸೂರ್ಯ ಹೊರಗುಳಿದಿದ್ದಾರೆ.

'ಜೈ ಭೀಮ್' ವಿವಾದ: ನಟ ಸೂರ್ಯ, ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧದ ಎಫ್ ಐಆರ್ ರದ್ದುಪಡಿಸಿದ ಹೈಕೋರ್ಟ್ 
ದೇಶ

'ಜೈ ಭೀಮ್' ವಿವಾದ: ನಟ ಸೂರ್ಯ, ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧದ ಎಫ್ ಐಆರ್ ರದ್ದುಪಡಿಸಿದ ಹೈಕೋರ್ಟ್ 

ತಮಿಳಿನ ಜೈಭೀಮ್ ಸಿನಿಮಾದಲ್ಲಿ ವಣ್ಣಿಯಾರ್ ಸಮುದಾಯವನ್ನು ತಪ್ಪಾಗಿ ತೋರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಸೂರ್ಯ ಕುಮಾರ್ ಮತ್ತು ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ದಾಖಲಾದ ಎಫ್ ಐಆರ್ ನ್ನು  ಮದ್ರಾಸ್ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.

ಜೈ ಭೀಮ್: ನಟ ಸೂರ್ಯಗೆ ಒದ್ದವರಿಗೆ ನಗದು ಬಹುಮಾನ ಘೋಷಿಸಿದ್ದ ಪಿಎಂಕೆ ನಾಯಕನ ವಿರುದ್ಧ ಕೇಸ್ ದಾಖಲು
ದೇಶ

ಜೈ ಭೀಮ್: ನಟ ಸೂರ್ಯಗೆ ಒದ್ದವರಿಗೆ ನಗದು ಬಹುಮಾನ ಘೋಷಿಸಿದ್ದ ಪಿಎಂಕೆ ನಾಯಕನ ವಿರುದ್ಧ ಕೇಸ್ ದಾಖಲು

ತಮಿಳು ನಟ ಸೂರ್ಯ ಅವರ ಇತ್ತೀಚಿನ ಚಿತ್ರ 'ಜೈ ಭೀಮ್' ಯಶಸ್ವಿಯಾದ ಬೆನ್ನಲ್ಲೇ ರಾಜಕೀಯ ಪಕ್ಷವೊಂದರಿಂದ ಟೀಕೆಗೆ ಗುರಿಯಾಗಿದೆ.  ನಟ ಸೂರ್ಯ ಅವರಿಗೆ ಒದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ...

ತಮಿಳುನಾಡು: 'ಜೈ ಭೀಮ್' ನಟ ಸೂರ್ಯ ವಿರುದ್ಧ ಬಿಜೆಪಿ ಮುಖಂಡ ಹೆಚ್ ರಾಜಾ ಟೀಕೆ; ಟ್ವೀಟ್ ಲೈಕ್ ಮಾಡಿದ ನಟ
ದೇಶ

ತಮಿಳುನಾಡು: 'ಜೈ ಭೀಮ್' ನಟ ಸೂರ್ಯ ವಿರುದ್ಧ ಬಿಜೆಪಿ ಮುಖಂಡ ಹೆಚ್ ರಾಜಾ ಟೀಕೆ; ಟ್ವೀಟ್ ಲೈಕ್ ಮಾಡಿದ ನಟ

ಒಟಿಟಿ ವೇದಿಕೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನವೆಂಬರ್ 2 ರಂದು ಬಿಡುಗಡೆಯಾಗಿರುವ ನಟ ಸೂರ್ಯ ಅಭಿನಯದ ತಮಿಳು ಚಿತ್ರ ' ಜೈ ಭೀಮ್' ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ಧ ಅಭಿಪ್ರಾಯಗಳು ಕೇಳಿಬರುತ್ತಿವೆ.