ದೇವೇಗೌಡ

ಬಿಡದಿ ಹೋರಾಟ ಅರ್ಧಕ್ಕೆ ಸ್ಥಗಿತ; ‘ತಾರ್ಕಿಕ ಅಂತ್ಯದವರೆಗೆ ಹೋರಾಟ’ ಎಂದ ದೇವೇಗೌಡ; ಆಗಸ್ಟ್ 18ಕ್ಕೆ ವಿಧಾನಸೌಧ ಮುತ್ತಿಗೆ..!
ರಾಜಕೀಯ

ಪೊಲೀಸರು ಪಾದಯಾತ್ರೆ ತಡೆದ ಹಿನ್ನೆಲೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರು ಆಗಸ್ಟ್‌ 18ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದರು.

ನನ್ನ ಪತ್ನಿ ಅನ್ನಪೂರ್ಣೆ; ನಾನು ಪ್ರಧಾನಿಯಾಗಲು  ರಂಗನಾಥ ಸ್ವಾಮಿ, ಚೆನ್ನಮ್ಮ ಕಾರಣ: ಮಡದಿ ಅಂತ್ಯಕ್ರಿಯೆ ವೇಳೆ ಕಣ್ಣೀರಾದ ದೇವೇಗೌಡರು
ರಾಜ್ಯ

ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಿತು. ಅಂತಿಮ ಕಾರ್ಯವಿಧಾನದ ವೇಳೆ ದೇವೇಗೌಡರು ಪತ್ನಿ ನೆನೆದು ಭಾವುಕರಾದರು.

Watch | ಕೊನೆ ಗಳಿಗೆಯಲ್ಲೂ ಪತ್ನಿಯ ಕೈಬಿಡದ ದೇವೇಗೌಡರು; ಅಪರೂಪದ ಕ್ಷಣಗಳ ವಿಡಿಯೋ
ವಿಡಿಯೋ

'ಅಮ್ಮ ನಮ್ಮ ಕುಟುಂಬಕ್ಕಷ್ಟೇ ಅಲ್ಲ, ಲಕ್ಷಾಂತರ ಕುಟುಂಬಗಳಿಗೆ ದಾರಿದೀಪವಾಗಿದ್ದರು': ಕಂಬನಿ ಮಿಡಿದ ಎಚ್‌.ಡಿ ಕುಮಾರಸ್ವಾಮಿ

ಸುಮಾರು 65ರಿಂದ 70 ವರ್ಷಗಳ ಕಾಲ ನಮ್ಮ ತಂದೆಯ ನೆರಳಾಗಿ ಬದುಕಿದರು. ತಮ್ಮ ಇಡೀ ಜೀವನವನ್ನೇ ಕುಟುಂಬಕ್ಕೆ ಹಾಗೂ ತಂದೆಯ ರಾಜಕೀಯ ಪಯಣಕ್ಕೆ ಮುಡಿಪಾಗಿಟ್ಟರು.

'ದೇವೇಗೌಡರೇ ಹೊಟ್ಟೆ ಉರಿಗೆ ಮಾತಾಡಬೇಡಿ, ವಿಧಾನಸೌಧಕ್ಕೆ ಬಂದು ಸಲಹೆ ನೀಡಿ; ನೀಟ್ ಹಗರಣಕ್ಕೆ ಮೌನ, ಡಿಕೆಶಿ ವಿರುದ್ಧ ಹೋರಾಟವೇ?'

ಅಶೋಕ್‌ಗೆ ದೇವೇಗೌಡರು ಮಾರ್ಗದರ್ಶನ ನೀಡಲಿ. ಅದು ಬಿಟ್ಟು ಅಸೂಯೆ ಬೀಳಬೇಡಿ. ಪ್ರತಿಭಟನೆ ಮಾಡಿ ಮತ್ತಷ್ಟು ಗೊಂದಲ ಮಾಡಬೇಡಿ ಎಂದು ತಿಳಿಸಿದರು.

'ಪ್ರೀತಿ ಮಾಡಿದ್ದು ನಮ್ಮನ್ನು, ಆದರೆ ಮದುವೆಯಾಗಿದ್ದು ಮೋದಿಯನ್ನು': ನಗೆಗಡಲಲ್ಲಿ ತೇಲಿದ ಸದನ; Video
ದೇಶ

ಸಂಸತ್ತಿನ ಕಲಾಪಗಳ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ದೇವೇಗೌಡರನ್ನು ಖರ್ಗೆ ತಮಾಷೆಯಾಗಿಯೇ ವಾಗ್ದಾಳಿ ನಡೆಸಿದರು.

ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತು ಚಹಾ, ಪಕೋಡಾ ತಿನ್ನುವುದು ಅತಿರೇಕ; ನಿಮ್ಮ ಸಂಸದರಿಗೆ ಬುದ್ದಿ ಹೇಳಿ: ಸೋನಿಯಾಗೆ ಎಚ್‌ಡಿ ದೇವೇಗೌಡ ಪತ್ರ

ನಿರ್ದಿಷ್ಟವಾಗಿ ಹೆಸರು ಕೂಗುವುದು, ಧರಣಿ ಮತ್ತು ಕಲಾಪ ಸ್ಥಗಿತ ಆಗುವಂತೆ ಮಾಡುತ್ತಿದ್ದಾರೆ. ಇದು ಸಂಸತ್ತಿನ ಘನತೆ ಕುಗ್ಗಿಸುತ್ತಿದೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Watch | ಬಿಹಾರದಲ್ಲಿ ಬೆಂಗಳೂರಿನ ನಾಲ್ವರು ಪ್ರವಾಸಿಗರು ಅನುಮಾನಾಸ್ಪದ ಸಾವು; ಮೆಟ್ರೋ ದರ ಹೆಚ್ಚಳದಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ- ಸಿಎಂ; ಯತೀಂದ್ರ ಹೇಳಿದ್ಮೇಲೆ ಮುಗೀತು- ಡಿಕೆಶಿ

BMIC ಯೋಜನೆ: ಹೊಸ ಪ್ರಕರಣ ದಾಖಲಿಸಿಲ್ಲ, ದೇವೇಗೌಡ ಹೇಳಿಕೆ ದಾರಿ ತಪ್ಪಿಸುವಂತಿದೆ; ನೈಸ್ ಕಂಪನಿ

ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆ ಸಂಬಂಧ ಈಚೆಗೆ ಸುಪ್ರೀಂಕೋರ್ಟ್‌ನಲ್ಲಿ ನನ್ನನ್ನು ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಸಿದ್ದಾರೆ. ಈ ಇಳಿವಯಸ್ಸಿನಲ್ಲಿ ನಾನು ನ್ಯಾಯಾಲಯಕ್ಕೆ ಅಲೆದಾಡಬೇಕೆ.