ದುರಂತ

ಭಾರೀ ಭೂಕಂಪಕ್ಕೆ ವೆನೆಜುವೆಲಾ ತತ್ತರ: ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ, ಮಾನವೀಯ ನೆರವಿಗೆ ಭಾರತ ಸಜ್ಜು..!
ದೇಶ

ಭಾರೀ ಭೂಕಂಪಕ್ಕೆ ವೆನೆಜುವೆಲಾ ತತ್ತರ: ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ, ಮಾನವೀಯ ನೆರವಿಗೆ ಭಾರತ ಸಜ್ಜು..!

ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಪ್ರಧಾನಿ, ಈ ಕಠಿಣ ಸಮಯದಲ್ಲಿ ಭಾರತವು ವೆನೆಜುವೆಲಾ ಜನರೊಂದಿಗೆ ಒಟ್ಟಾಗಿ ನಿಂತಿದ್ದು, ಸಾಧ್ಯವಾದ ಎಲ್ಲ ನೆರವು ನೀಡಲು ಸಿದ್ಧವಿದೆ.

32 ಸೆಕೆಂಡಿನಲ್ಲಿ 260 ಜೀವಗಳ ಕಸಿದ ದುರಂತ; ಒಂದು ವರ್ಷವಾದರೂ ಬಯಲಾಗದ Air India Dreamliner ಪತನ ರಹಸ್ಯ..!
ದೇಶ

32 ಸೆಕೆಂಡಿನಲ್ಲಿ 260 ಜೀವಗಳ ಕಸಿದ ದುರಂತ; ಒಂದು ವರ್ಷವಾದರೂ ಬಯಲಾಗದ Air India Dreamliner ಪತನ ರಹಸ್ಯ..!

ದೇಶದ ನಾಗರಿಕ ವಿಮಾನಯಾನ ಇತಿಹಾಸದಲ್ಲೇ ಅತಿ ಭೀಕರ ದುರಂತಗಳಲ್ಲಿ ಒಂದಾದ ಈ ಘಟನೆಗೆ ವರ್ಷ ತುಂಬಿದರೂ, ವಿಮಾನ ಏಕೆ ಕುಸಿಯಿತು ಎಂಬ ಮೂಲ ಪ್ರಶ್ನೆಗೆ ತನಿಖಾಧಿಕಾರಿಗಳಿಂದ ಇನ್ನೂ ಅಂತಿಮ ಉತ್ತರ ದೊರೆತಿಲ್ಲ.

ಬದುಕಿನ ಕೊನೆ ಪಯಣವಾಯ್ತು ಮೊದಲ ವಿಮಾನ ಪ್ರಯಾಣ: ಕೇರಳ ಮಹಿಳೆಯರ ಜೀವ ಕಸಿದ ಭೀಕರ ಮಳೆ..!
ರಾಜ್ಯ

ಬದುಕಿನ ಕೊನೆ ಪಯಣವಾಯ್ತು ಮೊದಲ ವಿಮಾನ ಪ್ರಯಾಣ: ಕೇರಳ ಮಹಿಳೆಯರ ಜೀವ ಕಸಿದ ಭೀಕರ ಮಳೆ..!

56 ಸದಸ್ಯರ ಗುಂಪು ಕೇರಳದಿಂದ ಬೆಂಗಳೂರು ಹಾಗೂ ಮೈಸೂರು ಪ್ರವಾಸಕ್ಕೆ ಬಂದಿತ್ತು. ಇವರಲ್ಲಿ ಬಹುತೇಕರು ಜೀವನದಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದ್ದರು. ಆಕಾಶದ ಮೇಲಿನ ಹಾರಾಟವನ್ನು ಸಂಭ್ರಮಿಸಿದ್ದರು.

ಕರ್ನೂಲ್ ಬಸ್ ದುರಂತ: ಇಂತಹ ದುರ್ಘಟನೆ ಪದೇ ಪದೇ ಮರುಕಳಿಸುತ್ತಿದ್ದು, ಸೂಕ್ತ ಕ್ರಮದ ಅಗತ್ಯವಿದೆ- ಕಾಂಗ್ರೆಸ್
ದೇಶ

ಕರ್ನೂಲ್ ಬಸ್ ದುರಂತ: ಇಂತಹ ದುರ್ಘಟನೆ ಪದೇ ಪದೇ ಮರುಕಳಿಸುತ್ತಿದ್ದು, ಸೂಕ್ತ ಕ್ರಮದ ಅಗತ್ಯವಿದೆ- ಕಾಂಗ್ರೆಸ್

ಈ ರೀತಿಯ ಪುನರಾವರ್ತಿತ ಅಪಘಾತಗಳು ನಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ತಮಿಳುನಾಡಿನಲ್ಲಿ ಮತ್ತೊಂದು ದುರಂತ: ನಿರ್ಮಾಣ ಹಂತದ ಕಟ್ಟಡ ಕುಸಿದು 9 ಕಾರ್ಮಿಕರು ಸಾವು!
ದೇಶ

ತಮಿಳುನಾಡಿನಲ್ಲಿ ಮತ್ತೊಂದು ದುರಂತ: ನಿರ್ಮಾಣ ಹಂತದ ಕಟ್ಟಡ ಕುಸಿದು 9 ಕಾರ್ಮಿಕರು ಸಾವು!

ಪ್ರಾಥಮಿಕ ವರದಿಯ ಪ್ರಕಾರ ಸುಮಾರು 30 ಅಡಿ ಎತ್ತರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಮಾನು ಕುಸಿದು ಈ ದುರಂತ ಸಂಭವಿಸಿದೆ.

Air India plane crash: ತನಿಖೆಗೆ ನಿರ್ಣಾಯಕವಾಗಿರುವ 2ನೇ ಬ್ಲ್ಯಾಕ್ ಬಾಕ್ಸ್ ಕೊನೆಗೂ ಪತ್ತೆ!
ದೇಶ

Air India plane crash: ತನಿಖೆಗೆ ನಿರ್ಣಾಯಕವಾಗಿರುವ 2ನೇ ಬ್ಲ್ಯಾಕ್ ಬಾಕ್ಸ್ ಕೊನೆಗೂ ಪತ್ತೆ!

ವಿಮಾನದಲ್ಲಿ 2 ಬ್ಲ್ಯಾಕ್ ಬಾಕ್ಸ್‌ಗಳಿದ್ದವು. ವಿಮಾನದ ಫ್ಲೈಟ್‌ ಡೇಟಾ ರೆಕಾರ್ಡರ್ ಶುಕ್ರವಾರ ಪತ್ತೆಯಾಗಿತ್ತು. ʻಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ʼ ಭಾನುವಾರ ಪತ್ತೆಯಾಗಿದೆ.

ಕಮರಿಹೋಯ್ತು ಕನಸು: ಬೆಂಗಳೂರಿನ ಟೆಕ್ಕಿ ಹುಟ್ಟುಹಬ್ಬ ಪಯಣ Air India ದುರಂತದಲ್ಲಿ ಅಂತ್ಯವಾಯ್ತು!
ದೇಶ

ಕಮರಿಹೋಯ್ತು ಕನಸು: ಬೆಂಗಳೂರಿನ ಟೆಕ್ಕಿ ಹುಟ್ಟುಹಬ್ಬ ಪಯಣ Air India ದುರಂತದಲ್ಲಿ ಅಂತ್ಯವಾಯ್ತು!

ಆರಂಭದಲ್ಲಿ, ಹರ್‌ಪ್ರೀತ್ ಜೂನ್ 19 ರಂದು ಲಂಡನ್ ಗೆ ಹೋಗಲು ಯೋಜಿಸಿದ್ದರು. ಆದರೆ ತನ್ನ ವಿಶೇಷ ದಿನವನ್ನು ಮರೆಯಲಾಗದಂತೆ ಮಾಡುವ ಬಯಕೆ ಅವರನ್ನು ಜೂನ್ 12ರಂದೇ ಹೋಗುವಂತೆ ಪ್ರೇರೇಪಿಸಿತು.

ಅಹಮದಾಬಾದ್ ವಿಮಾನ ದುರಂತ ಪ್ರಕರಣ: ಟ್ರಾಫಿಕ್ ಜಾಮ್‌ನಿಂದ ತಡ; ಸ್ವಲ್ಪದರಲ್ಲೆ ಮಹಿಳೆ ಬಚಾವ್! Video
ದೇಶ

ಅಹಮದಾಬಾದ್ ವಿಮಾನ ದುರಂತ ಪ್ರಕರಣ: ಟ್ರಾಫಿಕ್ ಜಾಮ್‌ನಿಂದ ತಡ; ಸ್ವಲ್ಪದರಲ್ಲೆ ಮಹಿಳೆ ಬಚಾವ್! Video

ಏರ್ ಇಂಡಿಯಾದಲ್ಲಿ ತೆರಳಬೇಕಿದ್ದ ಭೂಮಿ ಏರ್ಪೋರ್ಟ್ ಗೆ ತಲುಪುವುದು 10 ನಿಮಿಷ ತಡವಾಗಿದ್ದಕ್ಕೆ ಜೀವ ಉಳಿಸಿಕೊಂಡಿದ್ದಾರೆ. ಮತ್ತೊಂದೆಡೆ ಹಾಸ್ಟೆಲ್ ಮೆಸ್‌ನಿಂದ 15 ನಿಮಿಷ ಮುಂಚೆ ತೆರಳಿದ್ದಕ್ಕೆ ರೋಹನ್ ಬದುಕುಳಿದಿದ್ದಾರೆ.

ಮಗು ಹುಟ್ಟಿದ ಮಾರನೇ ದಿನವೇ ತಂದೆ ದುರಂತ ಅಂತ್ಯ: ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದ ವ್ಯಕ್ತಿ ಸಾವು..!
ರಾಜ್ಯ

ಮಗು ಹುಟ್ಟಿದ ಮಾರನೇ ದಿನವೇ ತಂದೆ ದುರಂತ ಅಂತ್ಯ: ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದ ವ್ಯಕ್ತಿ ಸಾವು..!

ಶಿವಗೋಪಾಲಯ್ಯ (35) ಮೃತ ದುರ್ದೈವಿ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ನಿವಾಸಿ ಶಿವಗೋಪಾಲಯ್ಯ ​ಹೆರಿಗೆಗಾಗಿ ಪತ್ನಿಯನ್ನು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು.