ದೀಪಿಕಾ ಕುಮಾರಿ

ಟೋಕಿಯೊ ಒಲಂಪಿಕ್ಸ್: ದೀಪಿಕಾ ಕುಮಾರಿಗೆ ಕ್ವಾರ್ಟರ್ ಫೈನಲ್ ನಲ್ಲಿ ಸೋಲು
ಆರ್ಚರಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವ ದೀಪಿಕಾ ಕುಮಾರಿ ಅವರ ಕನಸು ಭಗ್ನವಾಗಿದೆ. ಕ್ವಾರ್ಟರ್ ಫೈನಲ್ ನಲ್ಲಿ ಭಾರತೀಯ ತಾರೆ ಸೋಲು ಅನುಭವಿಸಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಸಾಯಿ ಪ್ರಣೀತ್ ಗೆ ಸೋಲು, ಆರ್ಚರಿ ಮಿಶ್ರ ವಿಭಾಗದ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಭಾರತಕ್ಕೆ ನಿರಾಸೆ
ಒಲಂಪಿಕ್ಸ್‌ನಲ್ಲಿ ಶನಿವಾರ ನಡೆದ ಆರ್ಚರಿ ಮಿಶ್ರ ತಂಡ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಸೋಲು ಅನುಭವಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಆರಂಭ: ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಭಾರತದ ಆರ್ಚರ್ ದೀಪಿಕಾ ಕುಮಾರಿಗೆ 9ನೇ ಸ್ಥಾನ
ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧಾ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ರ್ಯಾಂಕಿಂಗ್ ಸುತ್ತಿನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂತು. ಟೋಕಿಯೊದ ಯುಮೆನೊಶಿಮ ಪಾರ್ಕ್ ನಲ್ಲಿ ಆರಂಭವಾದ ಒಲಿಂಪಿಕ್ ಅಭಿಯಾನದಲ್ಲಿ ಈ ಮೂಲಕ ಆರಂಭದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ.

ಆರ್ಚರಿ ವಿಶ್ವಕಪ್: ಒಂದೇ ದಿನ ಹ್ಯಾಟ್ರಿಕ್ ಚಿನ್ನ ಗೆದ್ದ ದೀಪಿಕಾ ಕುಮಾರಿ
ಮುಂದಿನ ತಿಂಗಳು ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ನಡೆದ ಮೆಗಾ-ಈವೆಂಟ್ ಅರ್ಚರಿ ವಿಶ್ವಕಪ್ ನ ಹಂತ 3 ರಲ್ಲಿ ದೀಪಿಕಾ ಕುಮಾರಿ. ಭಾನುವಾರ ಒಂದೇ ದಿನ ಮೂರು ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

ಅರ್ಚರಿ ಚಾಂಪಿಯನ್‌ಶಿಪ್: ಚಿನ್ನದೊಡನೆ ಒಲಂಪಿಕ್ ಕೋಟಾ ಪಡೆದ ದೀಪಿಕಾ, ಅಂಕಿತಾಗೆ ಬೆಳ್ಳಿ
ದೀಪಿಕಾ ಕುಮಾರಿ ಮತ್ತು ಅಂಕಿತಾ ಭಕಾತ್ 21 ನೇ ಏಷ್ಯನ್ ಚಾಂಪಿಯನ್‌ಶಿಪ್ ಅರ್ಚರಿಯಲ್ಲಿ ಫೈನಲ್ಸ್ ತಲುಪಿದ್ದು ಬಿಲ್ಲುಗಾರಿಕೆ ಮಹಿಳಾ ಪುನರಾವರ್ತಿತ ಸ್ಪರ್ಧೆಯಲ್ಲಿ ಭಾರತ ಒಲಿಂಪಿಕ್ ಕೋಟಾವನ್ನು ತನ್ನದಾಗಿಸಿಕೊಂಡಿದ್ದಾರೆ.

ಅರ್ಚರಿ ವಿಶ್ವಕಪ್ ಫೈನಲ್ಸ್ : ದೀಪಿಕಾ ಕುಮಾರಿಗೆ ಕಂಚಿನ ಪದಕ !
ಅರ್ಚರಿ ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಜರ್ಮನಿಯ ಲಿನಾ ಉನ್ರಾ ರನ್ನು ಸೋಲಿಸಿದ ಭಾರತದ ದೀಪಿಕಾ ಕುಮಾರಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಆರ್ಚರಿ: ಒಂದು ಗೆಲುವಿನಿಂದ ವಿಶ್ವಕಪ್ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿದ ದೀಪಿಕಾ ಕುಮಾರಿ
ಭಾರತದ ಆರ್ಚರಿ ಆಟಗಾರ್ತಿ ದೀಪಿಕಾ ಕುಮಾರಿ ಸಾಲ್ಟ್ ಲೇಕ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಜರ್ಮನಿಯ ಮಿಷೆಲ್ ಕೋಪ್ರೆನ್ ವಿರುದ್ಧ 7-3 ಅಂತರದ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ವಿಶ್ವ ದಾಖಲೆ ಸರಿಗಟ್ಟಿದ ಬಿಲ್ಲುಗಾರ್ತಿ ದೀಪಿಕಾ
ಮಹಿಳಾ ಆರ್ಚರಿ ವಿಶ್ವ ಕಪ್ ಪಂದ್ಯದಲ್ಲಿ ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬುಧವಾರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ದೀಪಿಕಾ ಕುಮಾರಿಗೆ ಬೆಳ್ಳಿ ಪದಕ
ಭಾರತೀಯ ಬಿಲ್ಲುಗಾರಿಕೆಯಲ್ಲಿ ಪ್ರಮುಖ ಹೆಸರಾಗಿರುವ ದೀಪಿಕಾ ಕುಮಾರಿ ಆರ್ಚರಿ (ಬಿಲ್ಲುಗಾರಿಕೆ)ವಿಶ್ವಕಪ್ ಫೈನಲ್‍ನಲ್ಲಿ...

