ದಿಯಾ ಮಿರ್ಜಾ

ಇದು ಅಷ್ಟೊಂದು ಕಷ್ಟದ ಕೆಲಸವೇ?, ಬಾಯ್ಬಿಡಲು 47 ದಿನ ಬೇಕಾಯಿತೇ?; ಮೋದಿ ವಿರುದ್ಧ ದಿಯಾ ಮಿರ್ಜಾ ಕಿಡಿ!
ಗುರುವಾರ ಬೆಳಿಗ್ಗೆ 'ಎಕ್ಸ್'ನಲ್ಲಿನ ಪೋಸ್ಟ್‌ನಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ವಿಧಿಸುವುದನ್ನು ಖಚಿತಪಡಿಸಲು 'ಫಾಸ್ಟ್-ಟ್ರ್ಯಾಕ್' ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಮೋದಿ ಘೋಷಿಸಿದರು.

ಲ್ಯಾಕ್ಮೆ ಫ್ಯಾಷನ್ ಶೋನಲ್ಲಿ ದಿರಿಸಿನ ಮೂಲಕವೇ ಪರಿಸರ ಸಂರಕ್ಷಣೆಯ ಸಂದೇಶ ಸಾರಿದ ರೂಪದರ್ಶಿಯರು
ನವೀನ ವಸ್ತ್ರಗಳ ಲ್ಯಾಕ್ಮೆ ಫ್ಯಾಷನ್ ಶೋ ಯಶಸ್ವಿಯಾಗಿ ನೆರವೇರಿದೆ. ಪಿಇಟಿ(PET) ಪ್ಲಾಸ್ಟಿಕ್ ತ್ಯಾಜ್ಯದಿಂದ ರೂಪಿಸಲಾದ ದಿರಿಸುಗಳನ್ನು ರೂಪದರ್ಶಿಯರು ತೊಟ್ಟು ಜಗಮಗಿಸಿದರು. ಅಲ್ಲದೆ ದಿರಿಸಿನ ಮೂಲಕವೇ ಪರಿಸರ ಸಂರಕ್ಷಣೆಯ ಸಂದೇಶವನ್ನು ಜಗತ್ತಿಗೆ ಸಾರಿದರು. ದಿಯಾ ಮಿರ್ಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫ್ಯಾಷನ್ ಶೋ ಕಳೆ ಹೆಚ್ಚಿಸಿದರು.

ಬಾಲಿವುಡ್ ತಾರೆ ದಿಯಾ ಮಿರ್ಜಾಗೆ ಗಂಡು ಮಗು ಜನನ
ಬಾಲಿವುಡ್ ತಾರೆ ದಿಯಾ ಮಿರ್ಜಾ ತನ್ನ ಮಗುವಿನ ಮೊದಲ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ "ತನ್ನ ಮಗ ಅವ್ಯಾನ್ ಆಜಾದ್ ರೇಖಿ ಮೇ 14 ರಂದು ಅವಧಿಪೂರ್ವವಾಗಿ ಜನಿಸಿದ ಮತ್ತು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಪ್ರೀತಿಯ ಆರೈಕೆಯಲ್ಲಿದ್ದ" ಎಂದು ಬರೆದಿದ್ದಾರೆ.

ನಾನೆಂದೂ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ಸಂಗ್ರಹಿಸಿಲ್ಲ, ಸೇವಿಸಿಲ್ಲ: ದಿಯಾ ಮಿರ್ಜಾ
ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣದ ನಂಟಿಗೆ ಸಂಬಂಧಿಸಿ, ನಟಿ ದಿಯಾ ಮಿರ್ಜಾ ಅವರಿಗೆ ಮಾದಕವಸ್ತು ನಿಯಂತ್ರಣ ಬ್ಯೂರೋ ನೋಟಿಸ್ ನೀಡಬಹುದೆಂಬ ಚರ್ಚೆ ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮಗೆ ಡ್ರಗ್ಸ್ ಸೇವನೆಯ ಚಟವಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

ಧರ್ಮದ ಉಲ್ಲೇಖವಿರುವ ಯಾವುದೇ ಗುರುತಿನ ಚೀಟಿ ಇಲ್ಲವೇ..? ನಟಿ ದಿಯಾ ಮಿರ್ಜಾ ಕಾಲೆಳೆದ ನೆಟ್ಟಿಗರು!
ಧರ್ಮದ ಆಧಾರದ ಮೇಲೆ ಭಾರತೀಯತೆಯನ್ನು ಸಾಬೀತು ಪಡಿಸಬೇಕೇ ಎಂದು ಪ್ರಶ್ನಿಸುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ಗೆಗೆ ವಿರೋಧ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಘೇಂಡಾಮೃಗ ಮರಿಗೆ ನಟಿ ದಿಯಾ ಮಿರ್ಜಾ ಹೆಸರು, ಯಾಕೆ ಅಂತ ಈ ಸುದ್ದಿ ನೋಡಿ!
ಕೀನ್ಯಾದ ನೈರೋಬಿ ರಾಷ್ಟ್ರೀಯ ಉದ್ಯಾನವನದಲ್ಲಿ 2017ರ ಅಕ್ಟೋಬರ್ 15ರಂದು ಜನಿಸಿದ್ದ ಘೇಂಡಾಮೃಗ ಮರಿಗೆ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರ ಹೆಸರಿಡಲಾಗಿದೆ.

ವಿಶ್ವಸಂಸ್ಥೆ ಪರಿಸರ ಸದ್ಭಾವನಾ ರಾಯಭಾರಿಯಾಗಿ ನಟಿ ದಿಯಾ ಮಿರ್ಜಾ ನೇಮಕ
ನಟಿ-ನಿರ್ಮಾಪಕಿ ದಿಯಾ ಮಿರ್ಜಾ ಭಾರತಕ್ಕೆ ಯುಎನ್ ಪರಿಸರ ಸದ್ಭಾವನಾ ರಾಯಭಾರಿಯಾಗಿ ನೇಮಕವಾಗಿದ್ದಾರೆ.

ಮಿರ್ಜಾ ಗಾಯಬ್ ಆಗ್ತಿಲ್ಲ!
ಸಾಹಿಲ್ ಸಂಘ ಸೇರಿರುವ ದಿಯಾ ಮಿರ್ಜಾ ಇದೀಗ ಇನ್ನೊಂದು ಸಂಘಕ್ಕೆ ಸೇರಿದ್ದಾಳೆ. ಅದು ನಿರ್ದೇಶಕರ...

ಬಾಲಿವುಡ್ ನಟಿ ದಿಯಾ ಮಿರ್ಜಾಗೆ ಹನಿಮೂನ್ ಗೂ ಸಮಯವಿಲ್ಲ
ತನ್ನ ಬಹುದಿನದ ಗೆಳೆಯ ಸಾಹಿಲ್ ಸಂಗ ರವರನ್ನು ಇತ್ತೀಚೆಗಷ್ಟೇ ಮದುವೆಯಾದ ದಿಯಾ ಮಿರ್ಜಾ

