ದಿ ಹಂಡ್ರೆಡ್ 2026

IPL ಫ್ರಾಂಚೈಸಿ ಕಾವ್ಯಾ ತಂಡಕ್ಕೆ ಆಯ್ಕೆ ಬೆನ್ನಲ್ಲೇ Pak ಬೌಲರ್ ಅಬ್ರಾರ್‌ಗೆ ಸಂಕಷ್ಟ; ಹಣನಾ-ರಾಷ್ಟ್ರನಾ; ಅತಂತ್ರ ಸ್ಥಿತಿಯಲ್ಲಿ PCB!
ಕ್ರಿಕೆಟ್

IPL ಫ್ರಾಂಚೈಸಿ ಕಾವ್ಯಾ ತಂಡಕ್ಕೆ ಆಯ್ಕೆ ಬೆನ್ನಲ್ಲೇ Pak ಬೌಲರ್ ಅಬ್ರಾರ್‌ಗೆ ಸಂಕಷ್ಟ; ಹಣನಾ-ರಾಷ್ಟ್ರನಾ; ಅತಂತ್ರ ಸ್ಥಿತಿಯಲ್ಲಿ PCB!

ಇಂಗ್ಲೆಂಡ್‌ನ ಫ್ರಾಂಚೈಸ್ ಲೀಗ್‌ನ ದಿ ಹಂಡ್ರೆಡ್‌ಗಾಗಿ ನಡೆದ ಆಟಗಾರರ ಹರಾಜಿನಲ್ಲಿ IPL ಫ್ರಾಂಚೈಸಿ ಸನ್‌ರೈಸರ್ಸ್ ಲೀಡ್ಸ್ ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ನನ್ನು ಪಾಕ್ ಕರೆನ್ಸಿ 7 ಕೋಟಿಗೆ (ಸುಮಾರು ₹2.34 ಕೋಟಿ) ಖರೀದಿಸಿತ್ತು.

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಸಿದ SRH ಮಾಲೀಕತ್ವದ ತಂಡ; ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯೆ
ಕ್ರಿಕೆಟ್

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಸಿದ SRH ಮಾಲೀಕತ್ವದ ತಂಡ; ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯೆ

ಲಂಡನ್‌ನಲ್ಲಿ ನಡೆದ ಪುರುಷರ ದಿ ಹಂಡ್ರೆಡ್ ಹರಾಜು ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್ ಲೀಡ್ಸ್ ಲೆಗ್-ಸ್ಪಿನ್ನರ್ ಅನ್ನು 190,000 ಪೌಂಡ್‌ಗಳಿಗೆ ($255,000) ಖರೀದಿಸಿತು.

The Hundred Auction: ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಸಿದ ಬಳಿಕ ಸನ್‌ರೈಸರ್ಸ್ ಲೀಡ್ಸ್‌ ಎಕ್ಸ್ ಖಾತೆ ಸಸ್ಪೆಂಡ್!
ಕ್ರಿಕೆಟ್

The Hundred Auction: ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಸಿದ ಬಳಿಕ ಸನ್‌ರೈಸರ್ಸ್ ಲೀಡ್ಸ್‌ ಎಕ್ಸ್ ಖಾತೆ ಸಸ್ಪೆಂಡ್!

ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನದ ಕ್ರಿಕೆಟಿಗನನ್ನು ಭಾರತೀಯ ಸ್ವಾಮ್ಯದ ಫ್ರಾಂಚೈಸಿ ಖರೀದಿಸಿದ ಬಗ್ಗೆ ಹಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಗೆ ಆಕ್ರೋಶ: 'ಅವರು ನಮ್ಮ ಆದ್ಯತೆಯಾಗಿದ್ದರು' ಎಂದ SRH ಕೋಚ್!
ಕ್ರಿಕೆಟ್

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಗೆ ಆಕ್ರೋಶ: 'ಅವರು ನಮ್ಮ ಆದ್ಯತೆಯಾಗಿದ್ದರು' ಎಂದ SRH ಕೋಚ್!

ಪಾಕಿಸ್ತಾನದ ಆಟಗಾರರ ಸುತ್ತಲಿನ ಊಹಾಪೋಹಗಳ ಬಗ್ಗೆ 'ಅರಿವಿದೆ'. ಆದರೆ, ಅವರನ್ನು ಖರೀಸಬಾರದು ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾರತೀಯ ಸಶಸ್ತ್ರ ಪಡೆಗಳ ಲೇವಡಿ: ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್‌ರನ್ನು ಖರೀದಿಸಿದ ಕಾವ್ಯಾ ಮಾರನ್ ಒಡೆತನದ ಫ್ರಾಂಚೈಸಿ!
ಕ್ರಿಕೆಟ್

ಭಾರತೀಯ ಸಶಸ್ತ್ರ ಪಡೆಗಳ ಲೇವಡಿ: ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್‌ರನ್ನು ಖರೀದಿಸಿದ ಕಾವ್ಯಾ ಮಾರನ್ ಒಡೆತನದ ಫ್ರಾಂಚೈಸಿ!

2009 ರಿಂದ ಐಪಿಎಲ್‌ನಿಂದ ಪಾಕಿಸ್ತಾನಿ ಕ್ರಿಕೆಟಿಗರನ್ನು ನಿಷೇಧಿಸಿದ ನಂತರ ಬಹುಶಃ ಮೊದಲ ಬಾರಿಗೆ ಭಾರತದೊಂದಿಗೆ ಸಂಪರ್ಕ ಹೊಂದಿರುವ ಫ್ರಾಂಚೈಸಿಯೊಂದು ಪಾಕಿಸ್ತಾನದ ಕ್ರಿಕೆಟಿಗನನ್ನು ಖರೀದಿ ಮಾಡಿದೆ.