ತಾರಕ್
ಮೀರಾ ಛಾಯೆಯಿಂದ ಇನ್ನೂ ಹೊರಬರದ ಶಾನ್ವಿ; 'ಮುಫ್ತಿ' ಮೇಲೆ ಅಪಾರ ನಿರೀಕ್ಷೆ
ದರ್ಶನ್ ಅಭಿನಯದ 'ತಾರಕ್' ಚಿತ್ರ ಯಶಸ್ವಿಯಾಗಿದೆ. ಆದರೂ ಅದರ ನಾಯಕಿ ಶಾನ್ವಿ ಶ್ರೀವಾಸ್ತವ ಅವರು ಮಾತ್ರ ಇನ್ನೂ ಮೀರಾ ಪಾತ್ರಝ್ಯಾಂಗೋವರ್ ನಿಂದ ಹೊರಬಂದಿಲ್ಲ.

ದರ್ಶನ್ 'ತಾರಕ್' ಗೂ ತಟ್ಟಿದ ಪೈರಸಿ ಬಿಸಿ, ಚಿತ್ರದ ಕೆಲ ದೃಶ್ಯಗಳು ಫೇಸ್ ಬುಕ್ ನಲ್ಲಿ ಲೈವ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷೆಯ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.

ಪ್ರಕಾಶ್ ಜಯರಾಂ ತಾರಕ್ ಸಿನಿಮಾದ ರಿಯಲ್ ಹೀರೋ: ದರ್ಶನ್
ತಾರಕ್ ಸಿನಿಮಾ ಮೂಲಕ ತಮ್ಮ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಡಿಯಾಗಿದ್ದಾರೆ. ತಾರಕ್ ಸಿನಿಮಾ ನಾಳೆ ರಾಜ್ಯಾದ್ಯಂತ ...

ತಾರಕ್ ಚಿತ್ರದಲ್ಲಿ ದರ್ಶನ್‍ಗೆ ದೇಸಿ, ವಿದೇಶಿ ಹುಡುಗಿಯರ ಸಾಥ್
ಮಿಲನ ಖ್ಯಾತಿಯ ನಿರ್ದೇಶಕ ಪ್ರಕಾಶ್ ಜಯರಾಂ ನಿರ್ದೇಶನದ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಶೃತಿ ಹರಿಹರನ್ ಹಾಗೂ ಸಾನ್ವಿ ಶ್ರೀವಾತ್ಸವ ಸಾಥ್ ನೀಡಿದ್ದಾರೆ...

ದರ್ಶನ್ ಉತ್ತಮ ನಟ ಮಾತ್ರವಲ್ಲ, ಅದ್ಭುತ ನಿರ್ದೇಶಕ ಕೂಡ: ಮಿಲನ ಪ್ರಕಾಶ್
ನಿರ್ದೇಶಕನ ಮೇಲೆ ಸೆಟ್ ನಲ್ಲಿರುವ ಪ್ರತಿಯೊಬ್ಬನ ಕಣ್ಣಿರುತ್ತದೆ, ನಿಮ್ಮ ಆತ್ಮ ವಿಶ್ವಾಸವನ್ನು ಇತರರು ಹಂಚಿಕೊಳ್ಳುತ್ತಾರೆ, ಒಂದು ನಿಮಿಷದಲ್ಲಿ ನೀವು ಬಲಹೀನ...

ಬಹುನಿರೀಕ್ಷಿತ ತಾರಕ್ ಚಿತ್ರದ ಟ್ರೇಲರ್ ಸೆಪ್ಟೆಂಬರ್ 21ರಂದು ಬಿಡುಗಡೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ತಾರಕ್' ಚಿತ್ರದ ಟ್ರೇಲರ್ ಈ ಗುರುವಾರ...

ದರ್ಶನ್ 'ತಾರಕ್' ಚಿತ್ರದ ಮೆಗಾ ಡ್ಯಾನ್ಸ್ ಸ್ಪರ್ಧೆ
ದರ್ಶನ್ ಅಭಿನಯದ 'ತಾರಕ್' ಚಿತ್ರತಂಡವು ಅಭಿಮಾನಿಗಳಿಗಾಗಿ ಮೆಗಾ ಡ್ಯಾನ್ಸ್ ಸ್ಪರ್ಧೆಯನ್ನು ಏರ್ಪಡಿಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ ಟೀಸರ್ ಇಂದು ಬಿಡುಗಡೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ 'ತಾರಕ್' ಚಿತ್ರದ ಟೀಸರ್ ಇಂದು ಸಂಜೆ ಐದು ಗಂಟೆಗೆ ಬಿಡುಗಡೆಯಾಗಲಿದೆ....

ಎನ್ಆರ್ಐ ಆದ್ರೂ, ಅಚ್ಚ ದೇಸಿ ಹುಡುಗಿಯಾಗಿ ಸಾನ್ವಿ
ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ತಾರಕ್ ಚಿತ್ರದಲ್ಲಿ ದರ್ಶನ್ ಫುಟ್ಬಾಲ್ ಆಟಗಾರನ ಪಾತ್ರದಲ್ಲಿ ಅಭಿನಯಿಸಿದ್ದು ದರ್ಶನ್ ಗೆ ಸಾಥ್ ನೀಡಿರುವ ಸಾನ್ವಿ ಶ್ರೀವಾತ್ಸವ ಪಾತ್ರದ...

