ತಮಿಳು ನಟಿ

ಕನ್ನಡಕ್ಕೆ ತಮಿಳು ನಟಿ ಐಶ್ವರ್ಯಾ ರಾಜೇಶ್ ಪದಾರ್ಪಣೆ
ನಟಿ ಐಶ್ವರ್ಯಾ ರಾಜೇಶ್ ಪ್ರದಾನ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರವನ್ನು ಅಮೋಘ್ ವಿಜಯ್ ಅವರು ನಿರ್ದೇಶಿಸಲು ಸಜ್ಜಾಗಿದ್ದಾರೆ. ಇದು ನಟನ ಮೊದಲ ಕನ್ನಡ ಚಿತ್ರವಾಗಲಿದೆ.

ತಮಿಳುನಾಡು ಚುನಾವಣೆ: ನನ್ನ ಮತ ಕಳುವಾಗಿದೆ; ನಟಿ ಅಕ್ಷಯಾಗೆ ಕಹಿ ಅನುಭವ, Video!
ತಮಿಳು ನಟಿ ಅಕ್ಷಯಾ ಹರಿಹರನ್ ತಮ್ಮ ಮತದಾನದ ಹಕ್ಕಿಗೆ ಆಗಿರುವ ಅನ್ಯಾಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ನನಗೆ 99 ಸಮಸ್ಯೆಗಳಿವೆ, ಆದರೆ ಪತಿಯ ಸಮಸ್ಯೆ ಇಲ್ಲ: ಡಿವೋರ್ಸ್ ಫೋಟೋಶೂಟ್ ಮಾಡಿಸಿ ಸಂಭ್ರಮಿಸಿದ ನಟಿ!
ತಮಿಳು ನಟಿ ಶಾಲಿನಿ ಇತ್ತೀಚೆಗೆ ಪತಿಯಿಂದ ದೂರವಾಗಿದ್ದಾರೆ, ಆದರೆ ಎಲ್ಲರಂತೆ ಅಳುತ್ತಾ ಕೂರದೆ ನೋವಿನಿಂದ ಹೊರ ಬಂದು ಫೋಟೋ ಶೂಟ್ ಮಾಡಿಸಿ ಸಂಭ್ರಮಿಸಿದ್ದಾರೆ.

ಚೆನ್ನೈ: ನಟಿ ಪಾಲಿನ್ ಜೆಸ್ಸಿಕಾ ಶವವಾಗಿ ಪತ್ತೆ; ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ?
ತಮಿಳು ನಟಿ ದೀಪಾ ಆಕಾ ಪಾಲಿನ್ ಜೆಸ್ಸಿಕಾ,(29) ಭಾನುವಾರ ಚೆನ್ನೈನ ವೀರುಗಾಂಬಿಕಾಂ ನಗರದಲ್ಲಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.

ತಮಿಳು ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣ: ಪತಿ ಹೇಮಂತ್ ರವಿ ಬಂಧನ
ತಮಿಳು ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಹೇಮಂತ್ ನನ್ನು ನಜರತ್ ಪೇಟೆ ಪೊಲೀಸರು ಬಂಧಸಿದ್ದಾರೆ.

'ಅರ್ಜುನ ರೆಡ್ಡಿ'ಯ ಬೆಡಗಿ ಶಾಲಿನಿ ಪಾಂಡೆ ವಿರುದ್ದ ಕ್ರಿಮಿನಲ್ ಕೇಸ್!
ವಿಜಯ್ ದೇವರಕೊಂಡ ಅಭಿನಯದ 'ಅರ್ಜುನ್ ರೆಡ್ಡಿ ನಟಿ ಶಾಲಿನಿ ಪಾಂಡೆ ವಿರುದ್ಧ ದೂರು ದಾಖಲಾಗಿದೆ.

ತಮಿಳು ನಟಿಯೊಬ್ಬರ ಸೊಸೆಯಾಗ್ತಿದ್ದಾರಂತೆ ನಯನಾತಾರಾ!
ನಯನತಾರಾ ಹಿರಿಯ ತಮಿಳು ನಟಿಯೊಬ್ಬರ ಸೊಸೆಯಾಗುತ್ತಿದ್ದಾರೆಂಬುದು ಇತ್ತೀಚಿನ ತಾಜಾ ಸುದ್ದಿ...

