ಡಾಟಾ

2012-13 ಮತ್ತು 2016-17 ಅವಧಿಯಲ್ಲಿ ರೈತರ ಆದಾಯ ಕೇವಲ 2,505 ರೂಪಾಯಿ ಏರಿಕೆ
ಯುಪಿಎ ಅವಧಿಗೆ ಹೋಲಿಕೆ ಮಾಡಿದರೆ ಎನ್ ಡಿಎ ಅವಧಿಯಲ್ಲಿ ರೈತರ ಆದಾಯ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಹೇಳಿವೆ.

ದೆಹಲಿ ಚುನಾವಣೆ: ಮತದಾನದ ಅಂತಿಮ ಅಂಕಿ-ಅಂಶ ಪ್ರಕಟ ವಿಳಂಬಕ್ಕೆ ಕೇಜ್ರಿ ಅಸಮಾಧಾನ: ಆಯೋಗಕ್ಕೆ ಪ್ರಶ್ನೆ
ದೆಹಲಿಯಲ್ಲಿ ವಿಧಾನಸಭೆಗೆ ನಡೆದಿದ್ದ ಮತದಾನದ ಶೇಕಡಾವಾರು ಮತದಾನದ ಅಂಕಿ-ಅಂಶ ಪ್ರಕಟಿಸಲು ವಿಳಂಬ ಮಾಡುತ್ತಿರುವುದಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೇಸ್‍ಬುಕ್ ಖಾತೆದಾರರಿಗೆ ಶಾಕಿಂಗ್ ನ್ಯೂಸ್: 29 ಮಿಲಿಯನ್ ಖಾತೆದಾರರ ಖಾಸಗಿ ಡಾಟಾ ಕಳ್ಳತನ!
ಫೇಸ್ ಬುಕ್ ನ ಲೋಪದೋಷಗಳನ್ನು ಬಳಿಸಿಕೊಂಡು ಹ್ಯಾಕರ್ ಗಳು 29 ಮಿಲಿಯನ್ ಫೇಸ್ ಬುಕ್ ಖಾತೆದಾರರ ಖಾಸಗಿ ಡಾಟಾಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಕಳೆದ ತಿಂಗಳು ಹೇಳಿತ್ತು...

ಪ್ರತಿ 6 ಗಂಟೆಗೊಮ್ಮೆ ಓರ್ವ ಯುವತಿ ಮೇಲೆ ಅತ್ಯಾಚಾರ, ಏನಾಗುತ್ತಿದೆ ದೇಶದಲ್ಲಿ?: ಸುಪ್ರೀಂ ಪ್ರಶ್ನೆ
ಪ್ರತಿ 6 ಗಂಟೆಗೊಮ್ಮೆ ಓರ್ವ ಯುವತಿಯ ಮೇಲೆ ಅತ್ಯಾಚಾರ ನಡೆಯುತ್ತಿದೆ, ಏನಾಗುತ್ತಿದೆ ದೇಶದಲ್ಲಿ ಎಂದು ಸುಪೀಂ ಕೋರ್ಟ್ ಕೇಳಿದೆ.

ಜಿಯೋ ಮಾನ್ಸೂನ್ ಆಫರ್: ಒಪ್ಪೋ ಹ್ಯಾಂಡ್ ಸೆಟ್ ಖರೀದಿಸಿ '3.2 ಟಿಬಿ 4 ಜಿ ಡಾಟಾ' ಪಡೆಯಿರಿ!
ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಮಾನ್ಸೂನ್ ಆಫರ್ ನೀಡಿದ್ದು ಜಿಯೋ ಸಿಮ್ ನೊಂದಿಗೆ ಒಪ್ಪೋ ಹ್ಯಾಂಡ್ ಸೆಟ್ ಖರೀದಿಸಿದರೆ 3.2 ಟಿಬಿ ಡಾಟಾ ಹಾಗೂ 4,900 ರೂಪಾಯಿ ಮೊತ್ತದ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಏರ್ ಟೆಲ್ ಬ್ರಾಡ್ ಬ್ಯಾಂಡ್ ಗ್ರಾಹಕರು ಬಳಕೆ ಮಾಡದ ಡಾಟಾ ಇನ್ನು ಮುಂದೆ ವ್ಯರ್ಥವಾಗುವುದಿಲ್ಲ!
ಏರ್ ಟೆಲ್ ಗ್ರಾಹಕರು ಬಳಕೆ ಮಾಡದೇ ಇರುವ ಬ್ರಾಡ್ ಬ್ಯಾಂಡ್ ಡಾಟಾ ವ್ಯರ್ಥವಾಗದಂತೆ ತಡೆಗಟ್ಟಲು ಏರ್ ಟೆಲ್ ಕ್ರಮ ಕೈಗೊಂಡಿದ್ದು, ತಿಂಗಳಾಂತ್ಯಕ್ಕೆ ಬಳಕೆಯಾಗದ ಡಾಟಾವನ್ನು ಮುಂದಿನ ತಿಂಗಳು ಬಳಕೆ

ಅನಿಯಮಿತ ಧ್ವನಿ ಕರೆ, ದಿನಕ್ಕೆ 2 ಜಿಬಿ ಡಾಟಾ: ಬಿಎಸ್ಎನ್ಎಲ್ ಸಿಕ್ಸರ್ ಆಫರ್
ಬಿಎಸ್ಎನ್ಎಲ್ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ನ್ನು ಪರಿಚಯಿಸಿದೆ. ಸಿಕ್ಸರ್ ಅಥವಾ 666 ಆಫರ್ ನಲ್ಲಿ ಪ್ರೀಪೇಯ್ಡ್ ಗ್ರಾಹಕರು ಅನಿಯಮಿತ ಧ್ವನಿ ಕರೆ ಹಾಗೂ 2 ಜಿಬಿ ಡಾಟಾ ಪಡೆಯಬಹುದಾಗಿದೆ.

ರಿಲಯನ್ಸ್ ಜಿಯೋ: ಉಚಿತ ವಾಯ್ಸ್ ಕಾಲಿಂಗ್; ಝೀರೊ ರೋಮಿಂಗ್ ಚಾರ್ಜಸ್; ಇದು ಡಾಟಾ-ಗಿರಿ!
ರಿಲಯನ್ಸ್ ಸಂಸ್ಥೆ ಈಗ ತನ್ನ ಜಿಯೋ ನೆಟ್ ವರ್ಕ್ ನಿಂದ ಮಾಡುವ ಎಲ್ಲಾ ಕರೆಗಳೂ ಉಚಿತವಾಗಿರಲಿದೆ ಎಂದು ಘೋಷಿಸಿದೆ.

