ಟೆನ್ನಿಸ್

ಬ್ಯಾಡ್ಮಿಂಟನ್ ಬಿಟ್ಟು ಟೆನಿಸ್‌ ಆಡಿದಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತಿತ್ತು: Saina Nehwal
ಕ್ರೀಡೆ

ಬ್ಯಾಡ್ಮಿಂಟನ್ ಬಿಟ್ಟು ಟೆನಿಸ್‌ ಆಡಿದಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತಿತ್ತು: Saina Nehwal

ಬ್ಯಾಡ್ಮಿಂಟನ್​ ಎನ್ನುವುದು ಅಷ್ಟು ಸುಲಭದ ಆಟವಲ್ಲ. ಇಲ್ಲಿ ಉಸಿರು ತೆಗೆಯಲು ಕೂಡ ಕಷ್ಟಪಡಬೇಕು. ಇದು ಬ್ಯಾಡ್ಮಿಂಟನ್​ ಆಡಿದವರಿಗೆ ಮಾತ್ರ ಇದರ ಕಷ್ಟ ಅರಿವಾಗುತ್ತದೆ.

ಕಳೆದ ವಾರ ನನ್ನ ಜೀವನದಲ್ಲಿ ಅತಿ ಮಹತ್ವದ್ದು: ಆಸ್ಟ್ರೇಲಿಯಾ ಓಪನ್‌ ಚೊಚ್ಚಲ ಪ್ರಶಸ್ತಿ ಗೆದ್ದ ರೋಹನ್ ಬೋಪಣ್ಣ
ಕ್ರೀಡೆ

ಕಳೆದ ವಾರ ನನ್ನ ಜೀವನದಲ್ಲಿ ಅತಿ ಮಹತ್ವದ್ದು: ಆಸ್ಟ್ರೇಲಿಯಾ ಓಪನ್‌ ಚೊಚ್ಚಲ ಪ್ರಶಸ್ತಿ ಗೆದ್ದ ರೋಹನ್ ಬೋಪಣ್ಣ

2024ರ ಆಸ್ಟ್ರೇಲಿಯಾ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ರೋಹನ್ ಬೋಪಣ್ಣ, ಆ ಮೂಲಕ ಆಸ್ಟ್ರೇಲಿಯಾ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಗ್ರ್ಯಾಂಡ್‌ ಸ್ಲ್ಯಾಮ್‌ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕಾರ್ಯಕ್ರಮಕ್ಕೆ ತಡವಾಗಿ ಬಂದ ಬೊಮ್ಮಾಯಿ; ಸನ್ಮಾನ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬೋರ್ಗ್‌; ಸಿಎಂ ಗೆ ಮುಖಭಂಗ
ರಾಜ್ಯ

ಕಾರ್ಯಕ್ರಮಕ್ಕೆ ತಡವಾಗಿ ಬಂದ ಬೊಮ್ಮಾಯಿ; ಸನ್ಮಾನ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬೋರ್ಗ್‌; ಸಿಎಂ ಗೆ ಮುಖಭಂಗ

ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದೂವರೆ ಗಂಟೆ ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಟೆನಿಸ್ ದಿಗ್ಗಜ ಬ್ಯೋನ್ ಬೋರ್ಗ್ ಅವರು ಮಂಗಳವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಯಲ್ಲಿ ಸನ್ಮಾನ ಸ್ವೀಕರಿಸಲು ನಿರಾಕರಿಸಿದ್ದಾರೆ.

ವಿಜಾರ್ಡ್ಸ್ ವಿರುದ್ಧ ಮಿಂಚಿದ ರಾಂಚಿ
ಕ್ರೀಡೆ

ವಿಜಾರ್ಡ್ಸ್ ವಿರುದ್ಧ ಮಿಂಚಿದ ರಾಂಚಿ

ಟೆನ್ನಿಸ್ ನಿಂದ ನಾನು ಇನ್ನೂ ನಿವೃತ್ತಿಯಾಗಿಲ್ಲ, ಮರಳುವ ಸಾಧ್ಯತೆಗಳು ಹೆಚ್ಚಿವೆ: ಸೆರೆನಾ ವಿಲಿಯಮ್ಸ್
ಕ್ರೀಡೆ

ಟೆನ್ನಿಸ್ ನಿಂದ ನಾನು ಇನ್ನೂ ನಿವೃತ್ತಿಯಾಗಿಲ್ಲ, ಮರಳುವ ಸಾಧ್ಯತೆಗಳು ಹೆಚ್ಚಿವೆ: ಸೆರೆನಾ ವಿಲಿಯಮ್ಸ್

ನಾನು ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ ಎನ್ನುವ ಮೂಲಕ ಅಚ್ಚರಿಸಿ ಮೂಡಿಸಿರುವ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌, ಮತ್ತೆ ಕ್ರೀಡೆಗೆ ಮರಳುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದ್ದಾರೆ.

ರೋಜರ್ ಫೆಡರರ್ ಟೇಬಲ್ ಟೆನ್ನಿಸ್ ನೈಪುಣ್ಯತೆ ಕಂಡು ಅಭಿಮಾನಿಗಳು ಸುಸ್ತು
ಕ್ರೀಡೆ

ರೋಜರ್ ಫೆಡರರ್ ಟೇಬಲ್ ಟೆನ್ನಿಸ್ ನೈಪುಣ್ಯತೆ ಕಂಡು ಅಭಿಮಾನಿಗಳು ಸುಸ್ತು

ಟೆನ್ನಿಸ್ ತಾರೆ ರೋಜರ್ ಫೆಡರರ್ ಅಭಿಮಾನಿಗಳಿಗಾಗಿ ಬಿಡುಗಡೆಗೊಳಿಸಿರುವ ಇನ್ ಸ್ಟಾಗ್ರಾಂ ವಿಡಿಯೊ ವೈರಲ್ ಆಗಿದೆ. ವಿಡಿಯೋದಲ್ಲಿ ಫೆಡರರ್ ಅವರು ತಮ್ಮ ಟೇಬಲ್ ಟೆನ್ನಿಸ್ ಆಟದ ಪ್ರಾವೀಣ್ಯತೆಯನ್ನು ಬಹಿರಂಗ ಪಡಿಸಿದ್ದಾರೆ. 

ಟೆನ್ನಿಸ್ ಪ್ರಿಯರಿಗೆ ಕಹಿ ಸುದ್ದಿ: ಮೊಣಕಾಲಿನ ಗಾಯದಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕೂಟದಿಂದ ಹಿಂದೆ ಸರಿದ ರೋಜರ್ ಫೆಡರರ್
ಕ್ರೀಡೆ

ಟೆನ್ನಿಸ್ ಪ್ರಿಯರಿಗೆ ಕಹಿ ಸುದ್ದಿ: ಮೊಣಕಾಲಿನ ಗಾಯದಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕೂಟದಿಂದ ಹಿಂದೆ ಸರಿದ ರೋಜರ್ ಫೆಡರರ್

ಟೆನ್ನಿಸ್ ಪ್ರಿಯರಿಗೆ ಕಹಿ ಸುದ್ದಿಯೊಂದು ಎದುರಾಗಿದ್ದು ಬಹು ನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಸ್ವಿಸ್ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಹಿಂದೆ ಸರಿದಿದ್ದಾರೆ.

ವಿಂಬಲ್ಡನ್: ಫೈನಲ್ ನಲ್ಲಿ ಗೆದ್ದು ದಾಖಲೆಯ 20ನೇ ಗ್ರಾಂಡ್ ಸ್ಲಾಮ್ ಮುಡಿಗೇರಿಸಿಕೊಂಡ ಜಾಕೋವಿಚ್
ಕ್ರೀಡೆ

ವಿಂಬಲ್ಡನ್: ಫೈನಲ್ ನಲ್ಲಿ ಗೆದ್ದು ದಾಖಲೆಯ 20ನೇ ಗ್ರಾಂಡ್ ಸ್ಲಾಮ್ ಮುಡಿಗೇರಿಸಿಕೊಂಡ ಜಾಕೋವಿಚ್

ತೀವ್ರ ಕುತೂಹಲ ಕೆರಳಿಸಿದ್ದ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಸರ್ಬಿಯಾದ ನುವಾಕ್ ಜಾಕೋವಿಚ್ ಜಯ ಗಳಿಸಿ ತಮ್ಮ 6ನೇ ವಿಂಬಲ್ಡನ್ ಟೂರ್ನಿ ಮತ್ತು 20ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ವಿಂಬಲ್ಡನ್: 7 ವರ್ಷಗಳ ಕನಸು ನನಸು; ಮೊದಲ ಬಾರಿಗೆ ಅಂಗಳದಲ್ಲಿ ಒಂದಾದ 'ಶರಣ್, ಸಮಂತಾ' ಟೆನ್ನಿಸ್ ತಾರಾ ಜೋಡಿ!
ಕ್ರೀಡೆ

ವಿಂಬಲ್ಡನ್: 7 ವರ್ಷಗಳ ಕನಸು ನನಸು; ಮೊದಲ ಬಾರಿಗೆ ಅಂಗಳದಲ್ಲಿ ಒಂದಾದ 'ಶರಣ್, ಸಮಂತಾ' ಟೆನ್ನಿಸ್ ತಾರಾ ಜೋಡಿ!

ಭಾರತದ ಟೆನ್ನಿಸ್ ತಾರೆ ದಿವಿಜ್ ಶರಣ್ ಅವರ 7 ವರ್ಷಗಳ ಕನಸು ಕೊನೆಗೂ ನನಸಾಗಿದ್ದು, ತಮ್ಮ ಪತ್ನಿ ಮತ್ತು ಟೆನ್ನಿಸ್ ಆಟಗಾರ್ತಿ ಸಮಂತಾ ಮರ್ರೆ ಅವರ ಜೊತೆಗೂಡಿ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಆಡಿ ಜಯಗಳಿಸಿದ್ದಾರೆ.