ಟಿಮ್ ಪೈನೆ

ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್, ವಾರ್ನರ್ ಅವಶ್ಯಕತೆ ಇದೆ: ಸೋಲಿನ ಬಳಿಕ ನಾಯಕ ಟಿಮ್ ಪೈನೆ ಹೇಳಿಕೆ
ಮೆಲ್ಬೋರ್ನ್ ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ಆಸಿಸ್ ನಾಯಕ ಟಿಮ್ ಪೈನೆ ಅವರ ಹೇಳಿಕೆಯೊಂದು ಅಂತಾರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ.

ವಿಶ್ವದ ನಂಬರ್ 1 ಬ್ಯಾಟ್ಸಮನ್ ಆದ್ರೂ ಕೊಹ್ಲಿ ಈ ಬೌಲರ್ ಗೆ ಹೆದರುತ್ತಾರೆ.., ಇಷ್ಟಕ್ಕೂ ಆ ಬೌಲರ್ ಯಾರು ಗೊತ್ತಾ?
ಯಾವುದೇ ಕಾರಣಕ್ಕೂ ಈ ಬೌಲರ್ ನೊಂದಿಗೆ ಮುಖಾಮುಖಿಯಾಗಲು ಇಚ್ಛಿಸುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದು, ಇಷ್ಟಕ್ಕೂ ಕೊಹ್ಲಿಯನ್ನೂ ಭಯಪಡಿಸಿರುವ ಬೌಲರ್ ಯಾರು ಗೊತ್ತಾ?

ಶತಕ ಸಿಡಿಸಿದರೆ ಮುಂಬೈ ತಂಡಕ್ಕೆ ಖರೀದಿಸುತ್ತೇನೆ; ಆಸಿಸ್ ನಾಯಕನಿಗೆ ರೋಹಿತ್ ಶರ್ಮಾ ಖಡಕ್ ಟಾಂಗ್
ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ರನ್ನು ಕೆಣಕುವ ಮೂಲಕ ಅವರ ಗಮನ ಬೇರೆಡೆ ಸೆಳೆಯಲು ಯತ್ನ ಮಾಡಿದ್ದ ಆಸಿಸ್ ನಾಯಕ ಟಿಮ್ ಪೈನೆಗೆ ಭಾರತದ ರೋಹಿತ್ ಶರ್ಮಾ ಖಡಕ್ ಟಾಂಗ್ ನೀಡಿದ್ದು, ಪೈನೆ ಶತಕ ಸಿಡಿಸಿದರೆ ಮುಂಬೈ ತಂಡಕ್ಕೆ ಅವರನ್ನು ಖರೀದಿಸುವಂತೆ ಹೇಳುತ್ತೇನೆ ಎಂದು ಹೇಳಿದ್ದಾರೆ.

ನೀನು ಸಿಕ್ಸರ್ ಹೊಡೆದರೆ ಮುಂಬೈ ತಂಡಕ್ಕೆ ಸೇರಿಕೊಳ್ಳುತ್ತೇನೆ: ರೋಹಿತ್ ಗೆ ಆಸಿಸ್ ನಾಯಕನ ಸವಾಲು
ನೀನು ಸಿಕ್ಸರ್ ಹೊಡೆದರೆ ಮುಂಬೈ ತಂಡಕ್ಕೆ ಸೇರಿಕೊಳ್ಳುತ್ತೇನೆ ಎಂದು ಟೀಂ ಇಂಡಿಯಾದ ಬ್ಯಾಟ್ಸಮನ್ ರೋಹಿತ್ ಶರ್ಮಾಗೆ ಆಸಿಸ್ ನಾಯಕ ಟಿಮ್ ಪೈನೆ ಸವಾಲು ಎಸೆದಿದ್ದಾರೆ.

ತಮ್ಮದೇ ವಿವಾದಾತ್ಮಕ ಕ್ಯಾಚ್ ಅನುಕರಣೆ ಮಾಡಿದ ಕೊಹ್ಲಿ: ವಿಡಿಯೋ ವೈರಲ್
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ವಿವಾದಾತ್ಮಕ ಕ್ಯಾಚ್ ಅನುಕರಣೆ ಮಾಡುವ ಮೂಲಕ ಕಾಂಗರೂಗಳ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಕೆಣಕಿದ್ರೆ 2-0 ಆಗುತ್ತೆ: ಮೈದಾನದಲ್ಲಿ ಕೆಣಕಿದ ಆಸಿಸ್ ನಾಯಕನಿಗೆ ತಿರುಗೇಟು ಕೊಟ್ಟ ಕೊಹ್ಲಿ
ಕ್ರಿಕೆಟ್ ಅಂಗಳದಲ್ಲಿ ವಾಕ್ಸಮರ ಸಾಮಾನ್ಯವೇ ಆದರೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಆಟಗಾರರ ವಾಕ್ಸಮರ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಎಂಎಸ್ ಧೋನಿಗಿಂತ ಜೋಸ್ ಬಟ್ಲರ್ ಅತ್ಯುತ್ತಮ ಆಟಗಾರ: ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ
2011ರ ವಿಜೇತ ತಂಡದ ನಾಯಕರಾಗಿದ್ದ ಎಂಎಸ್ ಧೋನಿಗಿಂತ ಇಂಗ್ಲೆಂಡ್ ತಂಡದ ಆಟಗಾರ ಜೋಸ್ ಬಟ್ಲರ್ ಅತ್ಯುತ್ತಮ ಆಟಗಾರ ಎಂದು ಆಸ್ಟ್ರೇಲಿಯಾದ ನಾಯಕ ಟಿಮ್ ಪೈನೆ ಹೇಳಿದ್ದಾರೆ...

