ಜೋಹ್ರಾನ್ ಮಮ್ದಾನಿ

'Kohinoor Diamond' ಭಾರತಕ್ಕೆ ಹಿಂತಿರುಗಿಸಿ: ಕಿಂಗ್ ಚಾರ್ಲ್ಸ್ III ಗೆ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಒತ್ತಾಯ
ಇತಿಹಾಸದ ಅನ್ಯಾಯಗಳನ್ನು ಸರಿಪಡಿಸುವ ಸಮಯ ಬಂದಿದೆ. ಬ್ರಿಟಿಷರ ಕಾಲದಲ್ಲಿ ಭಾರತದಿಂದ ತೆಗೆದುಕೊಂಡು ಹೋದ ಕೋಹಿನೂರ್ ವಜ್ರವು ಇಂದು ಬ್ರಿಟಿಷ್ ರಾಜಮನೆತನದ ಆಭರಣಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಅದನ್ನು ಭಾರತಕ್ಕೆ ಹಿಂತಿರುಗಿಸಬೇಕು.

ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಮನೆ ಮೇಲೆ 'ಬಾಂಬ್' ಎಸೆತ; 6 ಶಂಕಿತರ ಬಂಧನ
ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿಯವರ ಮನೆಯ ಮೇಲೆ ಬಾಂಬ್ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ. ಅವರ ನ್ಯೂಯಾರ್ಕ್ ನಿವಾಸ ಗ್ರೇಸಿ ಮ್ಯಾನ್ಷನ್ ಹೊರಗೆ ಪ್ರತಿಭಟನೆ ನಡೆದಿದ್ದು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಉಮರ್ ಖಾಲಿದ್ ಗೆ ಪತ್ರ: 'ನಿಮ್ಮದು ನೀವು ನೋಡಿಕೊಳ್ಳಿ'; ಮಮ್ದಾನಿಗೆ ಭಾರತದ ತಿರುಗೇಟು!
ಸಾರ್ವಜನಿಕ ಪ್ರತಿನಿಧಿಗಳು ಇತರ ಪ್ರಜಾಪ್ರಭುತ್ವಗಳಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸಬೇಕು ಎಂದು ಭಾರತ ತಿರುಗೇಟು ನೀಡಿದೆ.

ಭಾರತೀಯ ಮೂಲದ ಮಮ್ದಾನಿ ಭಾರತೀಯರನ್ನು ದ್ವೇಷಿಸುತ್ತಾರೆ: ಹೊಸ ಬಾಂಬ್ ಸಿಡಿಸಿದ ಡೊನಾಲ್ಡ್ ಟ್ರಂಪ್ ಪುತ್ರ!
ಮಮ್ದಾನಿ ಯಹೂದಿ ಜನರನ್ನು ದ್ವೇಷಿಸುತ್ತಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬಂಧಿಸಲು ಬಯಸುತ್ತಿದ್ದಾರೆ.

22 ಮಿಲಿಯನ್ ಡಾಲರ್, 26 ಮಂದಿ ಬಿಲಿಯನೇರ್ ಗಳು Zohran Mamdani ತಡೆಯಲಾಗಲಿಲ್ಲ; ನ್ಯೂಯಾರ್ಕ್ ಮೇಯರ್ ಗೆಲುವಿಗೆ ಕಾರಣವಾದ ಅಂಶಗಳಾವುವು?
ಮಮ್ದಾನಿಯನ್ನು ಈ ಚುನಾವಣೆಯಲ್ಲಿ ಸೋಲಿಸಬೇಕೆಂದು ಅಮೆರಿಕದ ಕೆಲವು ಶ್ರೀಮಂತ ವ್ಯಕ್ತಿಗಳು ಒಗ್ಗಟ್ಟಿನಿಂದ ಕಾರ್ಯತಂತ್ರ ರೂಪಿಸಿದ್ದರು. ಶ್ರೀಮಂತ ವ್ಯಕ್ತಿಗಳಿಗೆ ಮಮ್ದಾನಿ ಪ್ರಮುಖ ಗುರಿಯಾಗಿದ್ದರು.

ಯಾರಿದು ರಮಾ ದುವಾಜಿ? ಐತಿಹಾಸಿಕ NYC ಮೇಯರ್ ಚುನಾವಣೆಯ ಕೇಂದ್ರ ಬಿಂದು, ಪ್ಯಾಲೆಸ್ಟೈನ್ ಪರ ನಿಲುವು, ಕಲಾವಿದೆ!
ನ್ಯೂಯಾರ್ಕ್‌ಗೆ ಆಯ್ಕೆಯಾದ ಅತ್ಯಂತ ಕಿರಿಯ ಮೇಯರ್ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. 34 ವರ್ಷದ ಡೆಮಾಕ್ರಟಿಕ್ ಸಮಾಜವಾದಿ ಮಮ್ದಾನಿ ಅವರು ಶೇಕಡಾ 50ರಷ್ಟು ಮತಗಳೊಂದಿಗೆ ಜಯ ಸಾಧಿಸಿದ್ದಾರೆ.

ನ್ಯೂಯಾರ್ಕ್ ಸಿಟಿ ಮೇಯರ್ ಚುನಾವಣೆ: ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಮುಂಚೂಣಿಯಲ್ಲಿ
ಡೆಮಾಕ್ರಟಿಕ್ ಅಭ್ಯರ್ಥಿಯು ಮಾಜಿ ನ್ಯೂಯಾರ್ಕ್ ರಾಜ್ಯ ಗವರ್ನರ್ ಆಂಡ್ರ್ಯೂ ಕ್ಯುಮೊ ವಿರುದ್ಧ ಸ್ಪರ್ಧಿಸಲಿದ್ದಾರೆ, ಅವರು ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಮತಪತ್ರಗಳಲ್ಲಿ ಎದುರಿಸಲಿದ್ದಾರೆ.

'ಆತ ಶೇ.100ರಷ್ಟು ಕಮ್ಯುನಿಸ್ಟ್ ಹುಚ್ಚ': ಜೋಹ್ರಾನ್ ಮಮ್ದಾನಿ ವಿರುದ್ಧ Donald Trump ಟೀಕೆ
ಭಾರತೀಯ ಮೂಲದ ಮುಸ್ಲಿಂ ಮಮ್ದಾನಿ, ಪ್ರಸಿದ್ಧ ಭಾರತೀಯ ಅಮೇರಿಕನ್ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಭಾರತೀಯ ಮೂಲದ ಉಗಾಂಡಾದ ಮಾರ್ಕ್ಸ್ವಾದಿ ವಿದ್ವಾಂಸ ಮಹಮೂದ್ ಮಮ್ದಾನಿ ಅವರ ಪುತ್ರ.

America ಚುನಾವಣೆಯಲ್ಲಿ ಗೆದ್ದ ಭಾರತೀಯ ಮುಸ್ಲಿಂ: ನಿರ್ದೇಶಕಿ ಮೀರಾ ನಾಯರ್ ಪುತ್ರನಿಗೆ NYC ಮೇಯರ್ ಪಟ್ಟ?
ಭಾರತೀಯ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಮ್ದಾನಿ, ಈ ಸ್ಥಾನವನ್ನು ತಲುಪಿದ ಮೊದಲ ಭಾರತೀಯ-ಅಮೆರಿಕನ್ ಮತ್ತು ಮೊದಲ ಮುಸ್ಲಿಂ ಆಗಲಿದ್ದಾರೆ.

