ಜಿಎಸ್ ಟಿ ಸಂಗ್ರಹ

GST ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ, ಆದರೆ ರಾಜ್ಯಕ್ಕೆ ಅನುದಾನ ಕಡಿಮೆ: ಸಿಎಂ ಸಿದ್ದರಾಮಯ್ಯ
16ನೇ ಹಣಕಾಸು ಆಯೋಗವು ಕೇಂದ್ರದಿಂದ ರಾಜ್ಯಗಳಿಗೆ ನೀಡುವ ನಿಧಿಗಳ ಪಾಲನ್ನು ಹೆಚ್ಚಿಸಲು ಶಿಫಾರಸು ಮಾಡಿರುವುದರಿಂದ ಕೆಲವು ಮಟ್ಟಿಗೆ ಪರಿಹಾರ ದೊರಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜೂನ್‌ನಲ್ಲಿ 1.84 ಲಕ್ಷ ಕೋಟಿ ರೂ ಸಂಗ್ರಹ
ಕಳೆದ ವರ್ಷ ಇದೇ ತಿಂಗಳಲ್ಲಿ ಒಟ್ಟು 1,73,813 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ವರ್ಷ ಜೂನ್ ನಲ್ಲಿ ಜಿಎಸ್‌ಟಿ ಸಂಗ್ರಹವು 1.84 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.

GST ಸಾರ್ವಕಾಲಿಕ ದಾಖಲೆ: ಏಪ್ರಿಲ್ ತಿಂಗಳಲ್ಲಿ 2.36 ಲಕ್ಷ ಕೋಟಿ ರೂ ಸಂಗ್ರಹ
ಏಪ್ರಿಲ್ ನಲ್ಲಿ ಒಟ್ಟು ಜಿಎಸ್ ಟಿ ಆದಾಯ 2.36 ಲಕ್ಷ ಕೋಟಿ ರೂಪಾಯಿ ಸಂಗ್ರವಾಗಿದ್ದು, ಇದು ಕಳೆದ ವರ್ಷದ ಏಪ್ರಿಲ್ ನಲ್ಲಿ ಸಂಗ್ರಹವಾಗಿದ್ದ 2.10 ಲಕ್ಷ ಕೋಟಿ ರೂ. ಗೆ ಹೋಲಿಸಿದರೆ ಶೇ. 12.6 ರಷ್ಟು ಹೆಚ್ಚಳವಾಗಿದೆ.

GST Collection: ಶೇ.7.3 ರಷ್ಟು ಏರಿಕೆ; ಡಿಸೆಂಬರ್ ನಲ್ಲಿ 1.77 ಲಕ್ಷ ಕೋಟಿ ರೂ ಸಂಗ್ರಹ!
ಕೇಂದ್ರದ ಜಿಎಸ್‌ಟಿ ಸಂಗ್ರಹ 32,836 ಕೋಟಿ ರೂಪಾಯಿಯಾಗಿದ್ದು, ರಾಜ್ಯ ಜಿಎಸ್‌ಟಿ 40,499 ಕೋಟಿ ರೂ., ಇಂಟಿಗ್ರೇಟೆಡ್ ಐಜಿಎಸ್‌ಟಿ ರೂ.47,783 ಕೋಟಿ ಮತ್ತು ಸೆಸ್ 11,471 ಕೋಟಿ ರೂ.ಗಳಷ್ಟಿದೆ ಎಂದು ಬುಧವಾರ ಬಿಡುಗಡೆಯಾದ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

GST ಆದಾಯ ಶೇ.8.5 ರಷ್ಟು ಹೆಚ್ಚಳ; ನವೆಂಬರ್ ನಲ್ಲಿ 1.82 ಲಕ್ಷ ಕೋಟಿ ರೂ ಸಂಗ್ರಹ
ತೆರಿಗೆ ಸಂಗ್ರಹ ಹೆಚ್ಚಳ ಪ್ರವೃತ್ತಿ ಮುಂದುವರೆದಿದ್ದು, ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ನವೆಂಬರ್ ನಲ್ಲಿ ಶೇ. 8.5 ರಷ್ಟು ಹೆಚ್ಚಳವಾಗಿದೆ.

GST revenue: ಅಕ್ಟೋಬರ್ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ ಸಂಗ್ರಹ; ಎರಡನೇ ಬಾರಿಗೆ ಅತಿ ಹೆಚ್ಚು ದಾಖಲು
ಅಕ್ಟೋಬರ್ ಅಂಕಿಅಂಶ ಪ್ರಕಾರ ಶೇಕಡಾ 8.9ರಷ್ಟು ವಾರ್ಷಿಕ ಬೆಳವಣಿಗೆಯಾಗಿದೆ ಎಂದು ಕಳೆದ ಶುಕ್ರವಾರ ಬಿಡುಗಡೆಯಾದ ಹಣಕಾಸು ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಅಕ್ಟೋಬರ್ 2023 ರಲ್ಲಿ, ಒಟ್ಟು GST ಆದಾಯ 1.72 ಲಕ್ಷ ಕೋಟಿ ರೂಪಾಯಿ ಆಗಿತ್ತು.

GST Collection in March: ರಾಜ್ಯದಲ್ಲಿ 13,000 ಕೋಟಿ ರೂ. ಸಂಗ್ರಹ; ಕರ್ನಾಟಕಕ್ಕೆ 2ನೇ ಸ್ಥಾನ!
ಕರ್ನಾಟಕದ ಜಿಎಸ್ ಟಿ ಸಂಗ್ರಹ 13,000 ಕೋಟಿ ದಾಟಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಶೇ. 26 ರಷ್ಟು ಬೆಳವಣಿಗೆಯೊಂದಿಗೆ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ರೂ. 10, 360 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿತ್ತು.

GST Collection: ಒಂದೇ ತಿಂಗಳಲ್ಲಿ 1.72 ಲಕ್ಷ ಕೋಟಿ ರೂ ಜಿಎಸ್‌ಟಿ ಸಂಗ್ರಹ, 2ನೇ ಗರಿಷ್ಠ ಮೊತ್ತ!
ವರ್ಷದ ಆರಂಭಿಕ ತಿಂಗಳಲ್ಲೇ ಜಿಎಸ್ ಟಿ ಸಂಗ್ರಹ ದಾಖಲೆ ಬರೆದಿದ್ದು, ಶೇ.10.4 ರಷ್ಟು ಏರಿಕೆಯಾಗಿ 1.72 ಲಕ್ಷ ಕೋಟಿ ರೂ.ಗೆ ಹೆಚ್ಚಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ.

ಜಿಎಸ್‌ಟಿ ಸಂಗ್ರಹ ಶೇ.15ರಷ್ಟು ಹೆಚ್ಚಳ, ನವೆಂಬರ್‌ನಲ್ಲಿ 1.68 ಲಕ್ಷ ಕೋಟಿ ರೂ.!
ಜಿಎಸ್‌ಟಿ ಸಂಗ್ರಹವು ನವೆಂಬರ್‌ನಲ್ಲಿ 15 ಪ್ರತಿಶತದಷ್ಟು ಹೆಚ್ಚಾಗಿದ್ದು ಸುಮಾರು 1.68 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.

