ಜಾಕ್ ಮಂಜು

ಸಿನಿಮಾ ಮಾಡ್ಬೇಕು ಅಂತ 1 ರು. ಸಂಭಾವನೆ ಕೂಡ ಕೊಟ್ಟಿಲ್ಲ; ಕಿಚ್ಚನ ಪರ ಜಾಕ್ ಮಂಜು ಬ್ಯಾಟಿಂಗ್
ತಮ್ಮ ವಿರುದ್ಧ ಇಲ್ಲಸಲ್ಲದ ಮಾತುಗಳನ್ನು ಹೇಳಿದ್ದಾರೆ ಎಂಬ ಕಾರಣಕ್ಕೆ ಕುಮಾರ್ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಈ ವಿವಾದ ಮತ್ತೊಂದು ಹಂತಕ್ಕೆ ಹೋಗಿದೆ

ಬಹುಭಾಷಾ ಪ್ರಾಜೆಕ್ಟ್‌ಗಾಗಿ ಜೊತೆಯಾಗುತ್ತಿದ್ದಾರೆ ನಿರ್ಮಾಪಕ ಮಂಜುನಾಥ್ ಗೌಡ- ನಾಗಶೇಖರ್!
ಅರಮನೆ, ಸಂಜು ವೆಡ್ಸ್ ಗೀತಾ, ಮೈನಾ ನಿರ್ದೇಶಕ ನಾಗಶೇಖರ್ ಹಾಗೂ ವಿಕ್ರಾಂತ್ ರೋಣ ನಿರ್ಮಾಪಕ ಮಂಜುನಾಥ್ ಗೌಡ ಹೊಸದೊಂದು ಸಿನಿಮಾಗೆ ಜೊತೆಯಾಗುತ್ತಿದ್ದಾರೆ. ಶುಕ್ರವಾರ ಸ್ಕ್ರಿಪ್ಟ್ ಪೂಜೆ ನಡೆದಿದೆ.

'ಲಕ್ಕಿ ಮ್ಯಾನ್' ವಿತರಣೆ ಹಕ್ಕು ಪಡೆದ 'ವಿಕ್ರಾಂತ್ ರೋಣ' ನಿರ್ಮಾಪಕ ಜಾಕ್ ಮಂಜುನಾಥ್!
ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಮಂಜುನಾಥ್ ಗೌಡ (ಜಾಕ್ ಮಂಜು) ಲಕ್ಕಿ ಮ್ಯಾನ್‌ನ ಕರ್ನಾಟಕ ವಿತರಣಾ ಹಕ್ಕನ್ನು ಪಡೆದಿದ್ದಾರೆ. ತಮಿಳು ಚಿತ್ರ ಓಹ್ ಮೈ ಕಡವುಲೆ ಸಿನಿಮಾ ಸ್ಫೂರ್ತಿಯಿಂದ ಲಕ್ಕಿ ಮ್ಯಾನ್ ತಯಾರಿಸಲಾಗಿದೆ.

ಕೊರೋನಾ ಆತಂಕದ ನಡುವೆಯೇ ಶೂಟಿಂಗ್ ಪುನಾರಂಭಿಸುತ್ತಿರೋ ಮೊದಲ ಕನ್ನಡ ಚಿತ್ರ 'ಫ್ಯಾಂಟಮ್'
ಜುಲೈ 1 ರಂದು ತೆಲಂಗಾಣದ ಅನ್ನಪೂರ್ಣ ಸ್ಟುಡಿಯೋದಲ್ಲಿ "ಫ್ಯಾಂಟಮ್" ಚಿತ್ರದ ಶೂಟಿಂಗ್ ಪ್ರಾರಂಭಗೊಳ್ಳುತ್ತಿದ್ದು ಸುದೀಪ್ ಅಭಿನಯದ ಈ ಚಿತ್ರ ಲಾಕ್ ಡೌನ್ ಬಳಿಕ ಶೂಟಿಂಗ್ ಪ್ರಾರಂಭಿಸುತ್ತಿರುವ ಮೊದಲ ಕನ್ನಡ ಚಿತ್ರವಾಗಲಿದೆ.

ರಾಮ್ ಚರಣ್, ಸಮಂತಾ ಅಕ್ಕಿನೇನಿ 'ರಂಗಸ್ಥಳಂ' ಕನ್ನಡ ರೀಮೇಕ್ ವಿತರಕ ಜಾಕ್ ಮಂಜು!
ಸುಕುಮಾರ್ ನಿರ್ದೇಶನದ ರಾಮ್ ಚರಣ್ ಹಾಗೂ ಸಮಂತಾ ಅಕ್ಕಿನೇನಿ ಅಭಿನಯದ 'ರಂಗಸ್ಥಳಂ' ಕನ್ನಡ ರೀಮೇಕ್ ವಿತರಣೆ ಹಕ್ಕನ್ನು ಜಾಕ್ ಮಂಜು ಪಡೆದುಕೊಂಡಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡದ 'ಪೆಟ್ಟಾ' ಚಿತ್ರದ ಕನ್ನಡ ಆವತರಣಿಗೆ ಬರೋದು ದೌಟು?
ಡಬ್ಬಿಂಗ್ ಚಿತ್ರಗಳಿಗೆ ಕರ್ನಾಟಕದಲ್ಲಿ ಭಾರೀ ವಿರೋಧವಿತ್ತು. ಆದರೆ ಕನ್ನಡದ ಕೆಜಿಎಫ್ ಚಿತ್ರ ಪಂಚ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಇತರ...

ಜಾಕ್ ಮಂಜುಗೆ ಕರ್ನಾಟಕದಾದ್ಯಂತ ರಜನಿಕಾಂತ್ 'ಪೆಟ್ಟಾ' ಚಿತ್ರದ ವಿತರಣೆ ಹಕ್ಕು!
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಚಿತ್ರ ಇದೇ ಸಂಕ್ರಾತಿ ಹಬ್ಬಕ್ಕೆ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಪೆಟ್ಟಾ ಚಿತ್ರದ ಕನ್ನಡ ಡಬ್ ಸೇರಿದಂತೆ...

ಭಾರತದಾದ್ಯಂತ ಹೆಬ್ಬುಲಿ ಗಳಿಕೆ ಬಗ್ಗೆ ನಿರ್ಮಾಪಕರಿಗೆ, ವಿತರಕರಿಗೆ ಸಂತಸ
ನಟ ಸುದೀಪ್ ಅವರ ಇತ್ತೀಚಿನ ಬಿಡುಗಡೆ 'ಹೆಬ್ಬುಲಿ' ಗಾಂಧಿನಗರದ ಪಂಡಿತರ ಪ್ರಕಾರ ಹಲವು ದಾಖಲೆಗಳನ್ನು ಮುರಿದಿದೆಯಂತೆ. ಬಿಡುಗಡೆಯಾದ ಮೊದಲ ವಾರವೇ ಬಾಕ್ಸ್ ಆಫಿಸ್ ನಲ್ಲಿ ಗಳಿಕೆ ೩೦

'ಮುಗುಳು ನಗೆ'ಯ ಮುಹೂರ್ತದ ದಿನವೇ ವಿತರಣ ಹಕ್ಕುಗಳು ಖರೀದಿ
ನಟ-ನಿರ್ದೇಶಕ ಜೋಡಿ ಗಣೇಶ್ ಮತ್ತು ಯೋಗರಾಜ್ ಭಟ್ 'ಮುಗುಳು ನಗೆ' ಮುಹೂರ್ತದ ದಿನವೇ ಗೆಲುವಿನ ನಗೆ ಬೀರಿದ್ದಾರೆ. ಅಂದೇ ಸಿನೆಮಾದ ವಿತರಣಾ ಹಕ್ಕುಗಳು ಮಾರಾಟವಾಗಿರುವುದು ಈ

