ಜಂಟಿ ಸಮರಾಭ್ಯಾಸ

Joint Military Exercise: ಸುಂಕಾಸ್ತ್ರದ ನಡುವೆ 'ಜಂಟಿ ಸಮರಾಭ್ಯಾಸ'ಕ್ಕಾಗಿ ಅಮೆರಿಕಕ್ಕೆ ಭಾರತೀಯ ಸೇನೆ ಆಗಮನ!
ಭಾರತೀಯ ಸೇನೆಯ ತುಕಡಿಯು ಅಲಾಸ್ಕಕ್ಕೆ ಆಗಮಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಂಗಳವಾರ ತಿಳಿಸಿದೆ.

ಚೀನಾ ಮೇಲೆ ಕಣ್ಣು: ಬಂಗಾಳ ಕೊಲ್ಲಿಯಲ್ಲಿ ಭಾರತ, ಅಮೆರಿಕಾ ನೌಕಪಡೆ ಜಂಟಿ ಸಮರಾಭ್ಯಾಸ!
ಲಡಾಖ್ ಗಡಿ ಸಂಘರ್ಷ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವಣ ಭಿನ್ನಾಭಿಪ್ರಾಯ ಮುಂದುವರೆದಿರುವಂತೆಯೇ, ಬಂಗಾಳ ಕೊಲ್ಲಿಯ ಅಂಡಮಾನ್ ನಿಕೋಬರ್ ದ್ವೀಪದ ಬಳಿ ಭಾರತ ಮತ್ತು ಅಮೆರಿಕಾ ನೌಕಪಡೆಗಳು ಜಂಟಿ ಸಮರಾಭ್ಯಾಸದಲ್ಲಿ ನಿರತವಾಗಿವೆ.

ಭಾರತೀಯ ಯೋಧರಿಗಾಗಿ 'ಜನ ಗಣ ಮನ' ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್: ವಿಡಿಯೋ ವೈರಲ್
ಭಾರತೀಯ ಸೇನೆ ಮತ್ತು ಅಮೆರಿಕಾ ಸೇನೆ ನಡೆಸುತ್ತಿರುವ ಜಂಟಿ ಸಮಾರಾಭ್ಯಾಸದ ವೇಳೆ ಭಾರತೀಯ ಯೋಧರಿಗಾಗಿ ಅಮೆರಿಕಾ ಸೇನಾ ಬ್ಯಾಂಡ್ ರಾಷ್ಟ್ರಗೀತೆ 'ಜನ ಗಣ ಮನ' ನುಡಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತ ಮತ್ತು ಬಾಂಗ್ಲಾದೇಶ ನಡುವೆ ಜಂಟಿ ಸೇನಾ ಸಮರಾಭ್ಯಾಸ ಇಂದು ಆರಂಭ
ಮಿಜೋರಂನಲ್ಲಿರುವ ವೈರಂಗ್ಟೆಯಲ್ಲಿರುವ ಭಾರತದ ಒಳನುಸುಳುಕೋರರ ನಿಗ್ರಹ ಮತ್ತು ಅರಣ್ಯ ....

ಭಾರತ-ನೇಪಾಳ ಜಂಟಿ ಸಮರಾಭ್ಯಾಸ 'ಸೂರ್ಯ ಕಿರಣ್ -11' ಇಂದು ಆರಂಭ
ಭಾರತ ಮತ್ತು ನೇಪಾಳ ಮಧ್ಯೆ ಸೂರ್ಯ ಕಿರಣ್- 11 ಜಂಟಿ ಮಿಲಿಟರಿ ಸಮರಾಭ್ಯಾಸ ಉತ್ತರಾಖಂಡ್ ನ ಪಿಥೋರಗಡ್...

ಪ್ರಾಕೃತಿಕ ವಿಕೋಪ ಮರು ಸೃಷ್ಟಿ; ಕಾಶ್ಮೀರದಲ್ಲಿ ಭಾರತದೊಂದಿಗೆ ಚೀನಾ ಜಂಟಿ ಸೇನಾ ತರಬೇತಿ!
ಮಹತ್ವದ ಬೆಳೆವಣಿಗೆಯೊಂದರಲ್ಲಿ ಚೀನಾದ ರೆಡ್ ಆರ್ಮಿ ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯೊಂದಿಗೆ ಜಂಟಿ ಸಮರಾಭ್ಯಾಸ ಮಾಡಿದೆ.

ಪಾಕ್ ನೊಂದಿಗೆ 16 ರಾಷ್ಟ್ರಗಳ ಸಮರಾಭ್ಯಾಸ!
ಪಾಕಿಸ್ತಾನದೊಂದಿಗೆ 16 ರಾಷ್ಟ್ರಗಳು ಸಮರಾಭ್ಯಾಸ ನಡೆಸಲು ಸಿದ್ಧವಾಗಿವೆ.

ಜಂಟಿ ಸಮರಾಭ್ಯಾಸಕ್ಕಾಗಿ ಪಾಕ್ ಗೆ ಬಂದಿಳಿದ ರಷ್ಯಾ ಸೇನಾ ಸಿಬ್ಬಂದಿಗಳು
ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸ ಮಾಡಲು ರಷ್ಯಾದ ಸೇನಾ ಸಿಬ್ಬಂದಿಗಳು ಸೆ.23 ರಂದು ಪಾಕಿಸ್ತಾನಕ್ಕೆ ಬಂದಿಳಿದಿದ್ದಾರೆ.

