ಚಾಬಹಾರ್ ಬಂದರು

Chabahar port: ನಿರ್ಬಂಧದಿಂದ ಆರು ತಿಂಗಳು ವಿನಾಯಿತಿ ನೀಡಿದ ಅಮೆರಿಕ
ರಷ್ಯಾದ ತೈಲ ಕಂಪನಿಗಳ ಮೇಲಿನ ಅಮೆರಿಕದ ನಿರ್ಬಂಧಗಳ ಪರಿಣಾಮಗಳ ಕುರಿತು ಭಾರತ ಅಧ್ಯಯನ ಮಾಡುತ್ತಿದೆ ಎಂದು ಹೇಳಿದರು.

Chabahar port project: ಇರಾನ್ ಜೊತೆ ವ್ಯಾಪಾರ ಒಪ್ಪಂದ ಬೇಡ; ಭಾರತೀಯ ಸಂಸ್ಥೆಗಳಿಗೆ ಅಮೆರಿಕ ಎಚ್ಚರಿಕೆ!
ಇರಾನ್(Iran) ಜೊತೆಗೆ ಭಾರತ ಚಾಬಹಾರ್ ಬಂದರು (Chabahar port) ಒಪ್ಪಂದ ಮಾಡಿಕೊಂಡಿರುವ ಬೆನ್ನಲ್ಲೇ ಅಮೆರಿಕ ನಿರ್ಬಂಧ(US sanction) ಹೇರುವ ಎಚ್ಚರಿಕೆ ನೀಡಿದ್ದು, ಭಾರತೀಯ ಸಂಸ್ಥೆಗಳ ಮೇಲೆ ನಿರ್ಬಂಧ ಹೇರುವುದಾಗಿ ಹೇಳಿದೆ.

ಚಾಬಹಾರ್ ಬಂದರು: ಅಫ್ಘಾನಿಸ್ತಾನದ ಆರ್ಥಿಕ ಅಭಿವೃದ್ಧಿಯಲ್ಲಿ ಭಾಗಿದಾರ ರಾಷ್ಟ್ರ ಎಂದ ಅಮೆರಿಕ
ಭಾರತವನ್ನು ಅಫ್ಘಾನಿಸ್ತಾನದ ಆರ್ಥಿಕ ಅಭಿವೃದ್ಧಿಯಲ್ಲಿನ ಭಾಗಿದಾರ ರಾಷ್ಟ್ರ ಎಂದು ಅಮೆರಿಕ ಹೇಳಿದ್ದು, ಸರಕು ಸಾಗಣೆ ವಿಷಯದಲ್ಲಿ ಅಫ್ಘಾನಿಸ್ತಾನದೊಂದಿಗಿನ ಆರ್ಥಿಕ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ.

ಇರಾನ್ ಮೇಲೆ ಯುಎಸ್ ನಿರ್ಬಂಧದ ಭೀತಿ: ಚಾಬಹಾರ್ ಬಂದರು ಅಭಿವೃದ್ಧಿ ಮೇಲೆ ಕಪ್ಪು ಛಾಯೆ?
ಅಮೆರಿಕಾ ಇರಾನ್ ಮೇಲೆ ನಿರ್ಬಂಧ ವಿಧಿಸುವ ಭೀತಿ ಎದುರಾಗಿದ್ದು, ಭಾರತ-ಇರಾನ್ ನ ಮಹತ್ವಾಕಾಂಕ್ಷಿ ಯೋಜನೆಯಾದ ಚಾಬಹಾರ್ ಬಂದರು ಅಭಿವೃದ್ಧಿಯ ಯೋಜನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ...

ಭಾರತ-ಇರಾನ್ ನಡುವಿನ ಚಾಬಹಾರ್ ಬಂದರು ಒಪ್ಪಂದ ಪ್ರಶ್ನಿಸಿದ ಅಮೆರಿಕ
ಭಾರತ- ಇರಾನ್ ನಡುವೆ ಏರ್ಪಟ್ಟಿರುವ ಚಾಬಹಾರ್ ಬಂದರು ನಿರ್ಮಾಣ ಒಪ್ಪಂದದ ಬಗ್ಗೆ ಅಮೆರಿಕ ಪ್ರಶ್ನಿಸಿದೆ.

ಭಾರತ-ಇರಾನ್ ನಡುವಿನ ಚಾಬಾಹರ್ ಬಂದರು ಒಪ್ಪಂದಕ್ಕೆ ಅಫ್ಘಾನಿಸ್ತಾನ ಮಾಧ್ಯಮಗಳ ಪ್ರಶಂಸೆ
ಭಾರತ- ಇರಾನ್ ನಡುವಿನ ನಡೆದಿರುವ ಚಾಬಹಾರ್ ಬಂದರು ಒಪ್ಪಂದ ಯಶಸ್ವಿಯಾಗಿರುವುದನ್ನು ಅಫ್ಘಾನಿಸ್ತಾನ ಮಾಧ್ಯಮಗಳು ಪ್ರಶಂಸಿಸಿವೆ.

ಇರಾನ್ ಪ್ರವಾಸದಲ್ಲಿ ಪ್ರಧಾನಿ ಮೋದಿ: 12 ಒಪ್ಪಂದಗಳಿಗೆ ಸಹಿ
ಇರಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರೊಂದಿಗೆ ಮಾತುಕತೆ ನಡೆಸಿದ್ದು 12 ಒಪ್ಪಂದಗಳಿಗೆ ಸಹಿಹಾಕಿದ್ದಾರೆ.

