ಚರಂಡಿ

ಕರ್ನಾಟಕ-ತಮಿಳುನಾಡು ಗಡಿ ಗ್ರಾಮದ ಬಳಿ ಚರಂಡಿಯಲ್ಲಿ 214 ಗುಂಡುಗಳು ಪತ್ತೆ: ತನಿಖೆಗೆ ಆದೇಶ
ಸೇತುವೆಯ ಕೆಳಭಾಗದಲ್ಲಿ ಪೊಲೀಸರಿಗೆ ಎಸ್‌ಎಲ್‌ಆರ್ ಅಥವಾ ಮೆಷಿನ್ ಗನ್‌ಗಳಿಗೆ ಬಳಸುವ ಮೂರು ಅಮ್ಯೂನೇಷನ್ ಬೆಲ್ಟ್ ಪತ್ತೆಯಾಗಿವೆ. ಇದರಲ್ಲಿ ಒಟ್ಟು 214 (51ಎಂ.ಎಂ) ಜೀವಂತ ಗುಂಡು ಹಾಗೂ 85 ನಿರ್ಜೀವ ಗುಂಡು ಪತ್ತೆಯಾಗಿದೆ.

GBA ನಿರ್ಲಕ್ಷ್ಯಕ್ಕೆ ಚರಂಡಿಗೆ ಬಿದ್ದ ಬಾಲಕ; ಸಾರ್ವನಿಕರ ಆಕ್ರೋಶ; Video
ಶಾಲೆಯ ಎದುರು ಜಿಬಿಎ ಚರಂಡಿ ಕಾಮಗಾರಿ ನಡೆಸುತ್ತಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.

ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ರಸ್ತೆ-ಚರಂಡಿ ನಿರ್ಮಿಸಿದರೆ ಬಡವರು ಉದ್ಧಾರ ಆಗುತ್ತಾರಾ?: ಸಚಿವ ಪರಮೇಶ್ವರ್
ರಸ್ತೆ, ಚರಂಡಿ ಅಥವಾ ಇನ್ನಿತರ ಕಾರ್ಯಕ್ರಮಗಳಿಂದ ಮಾತ್ರ ಬಡವರ ಜೀವನದಲ್ಲಿ ಬದಲಾವಣೆ ಬರುವುದಿಲ್ಲ. ಸಾವಿರಾರು ವರ್ಷಗಳ ಶೋಷಣೆಯನ್ನು ಕೊನೆಗಾಣಿಸುವುದು ಮತ್ತು ಜನರ ಜೀವನವನ್ನು ಸುಧಾರಿಸುವುದೇ ಗ್ಯಾರಂಟಿ ಯೋಜನೆಗಳ ಮುಖ್ಯ ಉದ್ದೇಶ.

TNIE ವರದಿ ಫಲಶ್ರುತಿ: HBR-ಕಮ್ಮನಹಳ್ಳಿಯಲ್ಲಿ ಚರಂಡಿಗಳ ಸ್ವಚ್ಛಗೊಳಿಸಿದ GBA
October 28 ರಂದು "Delay in completing whitetopping work in HBR, Kammanahalli troubles residents" ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು.

ಬಳ್ಳಾರಿಯಲ್ಲಿ ಘೋರ ದುರಂತ: ಚರಂಡಿಗೆ ಬಿದ್ದು 4 ವರ್ಷದ ಬಾಲಕ ದಾರುಣ ಸಾವು
ಸಂಜೆ ಆಟವಾಡುತ್ತಾ ತಾತನ ಮನೆಗೆ ಹೊರಟಿದ್ದ ಬಾಲಕ ಕಾಲು ಜಾರಿ ಚರಂಡಿ ನೀರು ತುಂಬಿದ್ದ ಗುಂಡಿಗೆ ಬಿದ್ದಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಡಿದ್ದಾರೆ.

ಯಾದಗಿರಿ: ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಛಗೊಳಿಸಿದ ಮುಖ್ಯೋಪಾಧ್ಯಾಯ, ಆಕ್ರೋಶ ಬೆನ್ನಲ್ಲೇ ತನಿಖೆ ಆರಂಭ
ಶಾಲೆಯ ಮುಖ್ಯೋಪಾಧ್ಯಾಯರೇ ಮಕ್ಕಳ ಕೈಗೆ ಸಲಕರಣೆ ಕೊಟ್ಟು ಸ್ವಚ್ಚಗೊಳಿಸಲು ಸೂಚಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಬೆಂಗಳೂರು: ಮಳೆಯ ನಂತರ ಚರಂಡಿ ಮರುವಿನ್ಯಾಸ, ಸ್ಲೂಸ್ ಗೇಟ್ ಅಳವಡಿಸಲು BBMP ಚಿಂತನೆ
ಹೆಚ್ಚುವರಿ ನೀರನ್ನು ಕೆರೆಗಳಿಗೆ ಹರಿಸಲು ಹಾಗೂ ಪ್ರವಾಹವನ್ನು ನಿಯಂತ್ರಿಸಲು ಸ್ಲೂಸ್ ಗೇಟ್‌ಗಳ ಮೂಲಕ ಹೊರಹರಿವನ್ನು ನಿಯಂತ್ರಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಅತ್ಯಾಚಾರ ಯತ್ನ, ಮಗುವನ್ನು ಚರಂಡಿಗೆ ಎಸೆದ ವ್ಯಕ್ತಿ!
ಮಗುವಿನ ಕುಟುಂಬದವರು ಆರೋಪಿಯನ್ನು ಬೆನ್ನಟ್ಟಿದಾಗ ಮಗುವನ್ನು ಆತ ಚರಂಡಿಗೆ ಎಸೆದಿರುವ ಘಟನೆ ಮೀರತ್ ನಲ್ಲಿ ನಡೆದಿದೆ.

ಬಕ್ರೀದ್: ತ್ಯಾಜ್ಯ ನಿರ್ವಹಣೆಗೆ ತಾತ್ಕಾಲಿಕ ಕಸಾಯಿಖಾನೆ ನಿರ್ಮಿಸುವಂತೆ ಸರ್ಕಾರಕ್ಕೆ ತಜ್ಞರ ಆಗ್ರಹ
ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್ ಹತ್ತಿರ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ತ್ಯಾಜ್ಯ ನಿರ್ವಹಣೆ, ಜಲ ಹಾಗೂ ವಾಯು ಮಾಲಿನ್ಯ ತಗ್ಗಿಸಲು ತಾತ್ಕಾಲಿಕ ಕಸಾಯಿಖಾನೆ ನಿರ್ಮಿಸುವಂತೆ ಸರ್ಕಾರಕ್ಕೆ ತಜ್ಞರು ಒತ್ತಾಯಿಸಿದ್ದಾರೆ.

