ಚಂದ್ರಶೇಖರ್ ಬಂಡಿಯಪ್ಪ

ಪೃಥ್ವಿ ಅಂಬಾರ್ ನಟನೆಯ 'ಚೌಕಿದಾರ್' ಚಿತ್ರತಂಡಕ್ಕೆ ತೆಲುಗು ರೀ-ರೆಕಾರ್ಡಿಂಗ್ ಸ್ಪೆಷಲಿಸ್ಟ್‌ ಎಸ್ ಚಿನ್ನ ಸೇರ್ಪಡೆ
ಸಿನಿಮಾ ಸುದ್ದಿ

ಪೃಥ್ವಿ ಅಂಬಾರ್ ನಟನೆಯ 'ಚೌಕಿದಾರ್' ಚಿತ್ರತಂಡಕ್ಕೆ ತೆಲುಗು ರೀ-ರೆಕಾರ್ಡಿಂಗ್ ಸ್ಪೆಷಲಿಸ್ಟ್‌ ಎಸ್ ಚಿನ್ನ ಸೇರ್ಪಡೆ

ರೆಬೆಲ್, ಡಾನ್, ಬೆಂಗಾಲ್ ಟೈಗರ್ ಮತ್ತು ಸಿಂಹ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಎಸ್ ಚಿನ್ನ ನಿಖಿಲ್ ಕುಮಾರಸ್ವಾಮಿ ನಟನೆಯ ಜಾಗ್ವಾರ್ ಚಿತ್ರದಲ್ಲೂ ಕೆಲಸ ಮಾಡಿದ್ದರು.

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆ; 'ಚೌಕಿದಾರ್' ಆಗಿ ಪೃಥ್ವಿ ಅಂಬಾರ್
ಸಿನಿಮಾ ಸುದ್ದಿ

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆ; 'ಚೌಕಿದಾರ್' ಆಗಿ ಪೃಥ್ವಿ ಅಂಬಾರ್

ನಟ ಶ್ರೀಮುರಳಿ ಅಭಿನಯದ ರಥಾವರ ಚಿತ್ರ ನಿರ್ದೇಶನಕ್ಕೆ ಹೆಸರುವಾಸಿಯಾದ ಚಂದ್ರಶೇಖರ್ ಬಂಡಿಯಪ್ಪ ಅವರು ದಿಯಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಅವರೊಂದಿಗೆ ಹೊಸ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಈ ಹಿಂದೆಯೇ ನಾವು ವರದಿ ಮಾಡಿದ್ದೆವು. ಇದೀಗ ಚಿತ್ರಕ್ಕೆ 'ಚೌಕಿದಾರ್' ಎಂದು ಹೆಸರಿಡಲಾಗಿದ್ದು, ಶೀರ್ಷಿಕೆಯನ್ನು ಬಿಡುಗಡೆ ಮಾಡಿದ ನಟ ಶ್ರೀಮುರಳಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಹೊಸ ಚಿತ್ರದಲ್ಲಿ ಪೃಥ್ವಿ ಅಂಬಾರ್
ಸಿನಿಮಾ ಸುದ್ದಿ

ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಹೊಸ ಚಿತ್ರದಲ್ಲಿ ಪೃಥ್ವಿ ಅಂಬಾರ್

ಶ್ರೀಮುರಳಿ ಅಭಿನಯದ ರಥಾವರ ಚಿತ್ರದ ಮೂಲಕ ಖ್ಯಾತಿ ಪಡೆದ ಆನೆ ಪಟಾಕಿ ಮತ್ತು ತಾರಕಾಸುರ ಚಿತ್ರಗಳ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಇದೀಗ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಅವರ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ವಿದ್ಯಾ ಶೇಖರ್ ಎಂಟರ್‌ಪ್ರೈಸಸ್ ಬ್ಯಾನರ್‌ ಅಡಿಯಲ್ಲಿ ಶಿಕ್ಷಣ ತಜ್ಞ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಿಸಲಿದ್ದಾರೆ.

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ಚೌಕಿದಾರ್' ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್!
ಸಿನಿಮಾ ಸುದ್ದಿ

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ಚೌಕಿದಾರ್' ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್!

ಕಳೆದ ಲೋಕಸಭೆ ಚುನಾವಣೆ ವೇಳೆ ಭಾರೀ ಸದ್ದು ಮಾಡಿದ್ದ ಬಿಜೆಪಿಯ ಚೌಕಿದಾರ್ ಹೆಸರಿನಲ್ಲಿ ಕನ್ನಡ ಸಿನಿಮಾ ಮೂಡಿ ಬರುತ್ತಿದೆ. ರಥಾವರ' ಹಾಗೂ 'ತಾರಕಾಸುರ' ಚಿತ್ರವನ್ನು ..

ತಾರಕಾಸುರನಿಗೆ ಶಿವಣ್ಣ ಹಿನ್ನೆಲೆ ಗಾಯನ!
ಸಿನಿಮಾ ಸುದ್ದಿ

ತಾರಕಾಸುರನಿಗೆ ಶಿವಣ್ಣ ಹಿನ್ನೆಲೆ ಗಾಯನ!

: ಪುನೀತ್ ರಾಜ್ ಕುಮಾರ ಅವರಂತೆ ಅವರ ಹಿರಿಯ ಸಹೋದರ ಶಿವರಾಜ್ ಕುಮಾರ್ ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ತಾರಕಾಸುರ...

ಕಂಟ್ರಿ ಪಿಸ್ತೂಲ್ ಗೆ ಸಿಕ್ಕ ಹೊಸ ನಾಯಕ ಸೂರ್ಯನ್
ಸಿನಿಮಾ ಸುದ್ದಿ

ಕಂಟ್ರಿ ಪಿಸ್ತೂಲ್ ಗೆ ಸಿಕ್ಕ ಹೊಸ ನಾಯಕ ಸೂರ್ಯನ್

ಕಂಟ್ರಿ ಪಿಸ್ತೂಲ್ ಸಿನಿಮಾ ಬಗ್ಗೆ ಈ ಮೊದಲು ಹಲವು ಸುದ್ದಿಗಳು ಕೇಳಿ ಬಂದಿದ್ದವು. ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ನಾಯಕನಾಗಿ ...

'ತಾರಕಾಸುರ'ದಲ್ಲಿ ವೈಭವ್ ಗೆ ಮಾನ್ವಿತಾ ಹರೀಶ್ ನಾಯಕಿ
ಸಿನಿಮಾ ಸುದ್ದಿ

'ತಾರಕಾಸುರ'ದಲ್ಲಿ ವೈಭವ್ ಗೆ ಮಾನ್ವಿತಾ ಹರೀಶ್ ನಾಯಕಿ

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನಕ 'ತಾರಕಾಸುರ' ಸಿನೆಮಾಗೆ ನಾಯಕನಟಿಯ ಆಯ್ಕೆ ಅಂತಿಮವಾಗಿದೆ. ಕೆಂಡಸಂಪಿಗೆ ನಟಿ ಮಾನ್ವಿತಾ ಹರೀಶ್ ನಾಯಕ ನಟ ವೈಭವ್ ಎದುರು...

'ತಾರಕಾಸುರ' ಸಿನೆಮಾದಲ್ಲಿ ಖಳನಾಯಕನಾಗಿ ಬ್ರಿಟಿಷ್ ನಟ
ಸಿನಿಮಾ ಸುದ್ದಿ

'ತಾರಕಾಸುರ' ಸಿನೆಮಾದಲ್ಲಿ ಖಳನಾಯಕನಾಗಿ ಬ್ರಿಟಿಷ್ ನಟ

ಸಿನೆಮಾದ ಬಜೆಟ್ ನ ಬಹುತೇಕ ಭಾಗವನ್ನು ಹೀರೋಗಳಿಗೆ ವಿನಿಯೋಗಿಸುವ ಚಿತ್ರರಂಗದಲ್ಲಿ, ಈಗ ಖಳನಾಯಕನಿಗೆ ಭಾರಿ ಹೂಡಿಕೆ ಮಾಡಿರುವ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಜರುಗಿದೆ.

ಶಿವರಾಜ್ ಕುಮಾರ್ ಚಿತ್ರ ನಿರ್ದೇಶಿಸಲಿರುವ ಚಂದ್ರಶೇಖರ್ ಬಂಡಿಯಪ್ಪ
ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ ಚಿತ್ರ ನಿರ್ದೇಶಿಸಲಿರುವ ಚಂದ್ರಶೇಖರ್ ಬಂಡಿಯಪ್ಪ

ತಮ್ಮ ಎರಡನೇ ಸಿನೆಮಾ, ಶ್ರೀಮುರಳಿ ನಟಿಸಿದ್ದ 'ರಥಾವರ' ಸಿನೆಮಾದ ಮೂಲಕ ವಾಣಿಜ್ಯ ಯಶಸ್ಸು ಕಂಡ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈಗ ಮತ್ತೊಬ್ಬ ದೊಡ್ಡ ಸ್ಟಾರ್ ಶಿವರಾಜ್ ಕುಮಾರ್ ಜೊತೆಗೆ