ಗಂಗಾಧರ್

ಹಾಸನದಲ್ಲಿ ಅಕ್ಷರ ಕ್ರಾಂತಿ: ಇಲ್ಲಿ ಪುಸ್ತಕಗಳೇ ನಿಜವಾದ ಆಸ್ತಿ; ಯುವ ಪೀಳಿಗೆಯನ್ನು ಅಕ್ಷರ ಲೋಕಕ್ಕೆ ಸೆಳೆಯುತ್ತಿರುವ ಅಪರೂಪದ ಮಳಿಗೆ..!
ಇಲ್ಲಿ ನೀಡಲಾಗುವ ಬಹುಮಾನ ಕೇವಲ ಟ್ರೋಫಿ ಅಥವಾ ನಗದಿಗೆ ಸೀಮಿತವಾಗಿಲ್ಲ. ಬದಲಿಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲಾ ರೂ. 1,500 ಮೌಲ್ಯದ ಅಮೂಲ್ಯ ಪುಸ್ತಕಗಳ ಪುರಸ್ಕಾರವನ್ನು ನೀಡಲಾಗುತ್ತದೆ.

ಮೈಸೂರು: ಜೂನ್ ಅಂತ್ಯದ ವೇಳೆಗೆ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭ..!
ಕಾರ್ಖಾನೆಯು ಈ ಬಾರಿ 4.50 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದು, ಈಗಾಗಲೇ 4.53 ಲಕ್ಷ ಟನ್ ಕಬ್ಬಿಗೆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸರ್ಕಾರಿ ಯೋಜನೆಯಲ್ಲಿ ಆಯುರ್ವೇದವನ್ನು ಸೇರ್ಪಡೆಗೊಳಿಸಿ: ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್
ಆರೋಗ್ಯ ಸೇವೆಗಳ ದೊಡ್ಡ ಪ್ರಮಾಣದ ರಾಷ್ಟ್ರೀಕರಣದ ಅವಶ್ಯಕತೆಯಿದ್ದು, ಸರ್ಕಾರಿ ಯೋಜನೆಗಳಲ್ಲಿ ಆಯುರ್ವೇದವನ್ನೂ ಸೇರ್ಪಡೆಗೊಳಿಸಬೇಕೆಂದು ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್ ಅವರು ಹೇಳಿದ್ದಾರೆ.

ರೇವಣ್ಣ ಬೈದಿದ್ದಕ್ಕೆ ನೊಂದು ರೈತ ಆತ್ಮಹತ್ಯೆ?
ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಅವರ ಬೈಗುಳದಿಂದ ನೊಂದು ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ...

